ಎಐಸಿಸಿಯ ನಿಕಟಪೂರ್ವ ಅಧ್ಯಕ್ಷರು, ರಾಷ್ಟ್ರೀಯ ನಾಯಕರೂ ಆದ ಶ್ರೀ @RahulGandhi ಅವರು ರಾಜೀವ್ ಭವನದಲ್ಲಿ ನಡೆಯುತ್ತಿರುವ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಶಾಸಕರು ಹಾಗೂ ಸಂಸದರ ಸಭೆ ಹಾಗೂ ಡಿಜಿಟಲ್ ಸದಸ್ಯತ್�� ಅಭಿಯಾನದ ಅಭಿನಂದನಾ ಸಭೆಯನ್ನು ಉದ್ಘಾಟಿಸಿದರು.
#RGThanksCongressWorkers
Congress's inclusive spirit truly came to the fore with Sri @RahulGandhi ji honouring workers and leaders for dedicated efforts in bringing many like minds into party ambit.
150+ seats in next election is our target and we'll give a united fight for a better future of Karnataka.
ಈಗ ಕರ್ನಾಟಕದಲ್ಲಿ ಅತ್ಯಂತ ಭ್ರಷ್ಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.
ಇದು ಜನರಿಂದ ಆಯ್ಕೆಯಾದ ಪರಿಪೂರ್ಣ ಸರ್ಕಾರವಲ್ಲ.
ಹಣದ ಬಲದಿಂದ ರಚನೆಯಾಗಿರುವ ಅನೈತಿಕ ಸರ್ಕಾರ.
- @RahulGandhi
ಮೋದಿ ಅವರು ಚುನಾವಣೆ ಸಮಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು.
ಇಂದು ಅವರು ಕರ್ನಾಟಕಕ್ಕೆ ಬಂದು 'ನಾನ�� ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ' ಎಂದರೆ ಇಡೀ ರಾಜ್ಯವೇ ನಗಲಿದೆ.
ದೇಶದ ಅತಿ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಇದು 40% ಸರ್ಕಾರ ಎಂದು ನಾವು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘ ಹೇಳುತ್ತಿದೆ.
- @RahulGandhi
ಕುಡಿಯುವ ನೀರು, ವಿದ್ಯುತ್, ನೀರಾವರಿ ಸೇರಿದಂತೆ ಬಹುಪಯೋಗಿ ಮೇಕೆದಾಟು ಯೋಜನೆ ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತು ದೂರದೃಷ್ಟಿಯ ಪ್ರತೀಕ.
ಯೋಜನೆಯ ರೂಪುರೇಷೆಯಿಂದ ಇಂದಿನವರೆಗೂ ನಮ್ಮ ಹೆಜ್ಜೆಗಳು ದೃಢವಾಗಿವೆ. ಈ ಮಹ��್ವದ ಯೋಜನೆ ಜಾರಿಯಾಗುವ ವರೆಗೂ ನಾವು ವಿಶ್ರಮಿಸುವುದಿಲ್ಲ.
#NammaNeeruNammaHakku
Our reliance on groundwater increases everyday while clean, safe water is escaping unchecked into the sea.
The Mekedatu project can ensure Bengaluru gets its share of precious drinking water.
Help us push for its implementation, join our walk for water.
#NammaNeeruNammaHakku
ಐತಿಹಾಸಿಕ ಮೇಕೆದಾಟು ಪಾದಯಾತ್ರೆಗೆ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಪಕ್ಷ ನಾಯಕರಾದ @siddaramaiah, ಮುರುಘಾ ಶ್ರೀಗಳು ಸೇರಿ ಹಲವು ಮಠಾಧೀಶರು, ಹಲವು ನಾಯಕರು, ಸಹಸ್ರಾರು ಜನ ಅತ್ಯಂತ ಉತ್ಸಾಹದಿಂದ 'ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
#NammaNeeruNammaHakku
A massive show of support for #NammaNeeruNammaHakku today.
And an unmistakable sign to the government about public opinion.
Thank you everyone for walking with us for #Mekedatu.
ಮೇಕೆದಾಟು ಜಲಾಶಯ ನಿರ್ಮಾಣದಿಂದ ಪ್ರಯೋಜನಗಳು:
🔹ಬೆಂಗಳೂರಿನ ಸುಮಾರು 1.50 ಕೋಟಿ ಜನರಿಗೆ ಕುಡಿಯುವ ನೀರು
ಅತ್ಯಂತ ಕಡಿಮೆ ��ೆಚ್ಚದಲ್ಲಿ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆ
🔹ಕಾವೇರಿ ಜಲಾನಯನ ಪ್ರದೇಶದ 2.50 ಕೋಟಿ ಜನರಿಗೆ ಅನುಕೂಲ
🔹ಜಲಾಶಯ ನಿರ್ಮಾಣದಿಂದ ಕಾವೇರಿ ಕೊಳ್ಳದ 10 ಜಿಲ್ಲೆಗಳಿಗೆ ಅನುಕೂಲ.
#NammaNeeruNammaHakku
ಮೇಕೆದಾಟು ಯೋಜನೆಯ ಜಾರಿಗೆ ಒತ್ತಾಯಿಸಿ ಮೇಕೆದಾಟು ಪಾದಯಾತ್ರೆಯನ್ನು ಮತ್ತೊಮ್ಮೆ ಪ್ರಾರಂಭ ಮಾಡಿದ್ದೇವೆ.
ನೀರಿಗಾಗಿ ನಮ್ಮ ನಡಿಗೆ, ಬನ್ನಿ ನಮ್ಮೊಂದಿಗೆ ಹೆಜ್ಜೆ ಹಾಕಿ, ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಜ್ಜೆಗುರುತಿನ ಕೊಡುಗೆ ನೀಡಿ.
- @DKShivakumar#NammaNeeruNammaHakku