ಉಳ್ಳಾಲ ನಗರ ಸಭೆ ವ್ಯಾಪ್ತಿಯ ತೊಕ್ಕೋಟು ಒಳಪೇಟೆ ಬಳಿ ನಿರ್ಮಾಣವಾಗುತ್ತಿರುವ ತಡೆಗೋಡೆ ಪಾರ್ಕ್ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್
@utkhader@INCIndia
ತೊಕ್ಕೋಟು ಒಳಪೇಟೆ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಆತ್ಮೀಯರ ಕ್ಯಾಂಟೀನ್ ನಲ್ಲಿ ಚಹಾ ಸೇವಿಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್
@utkhader@INCIndia
ನಗರೋಥ್ಥಾನ ಅನುದಾನದಲ್ಲಿ ನಡೆಯುವ ಉಳ್ಳಾಲ ನಗರ ಸಭೆ ವ್ಯಾಪ್ತಿಯ ಭಟ್ನನಗರ ಚೊಂಬುಗುಡ್ಡೆ ರಸ್ಥೆ ಕಾಮಗಾರಿ ಪರಿಶೀಲನೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್
@utkhader@INCIndia
ಶ್ರೀ ಕೋರ್ದಬ್ಬು ಧೈವಸ್ಥಾನ ಆದಿ ಕ್ಷೇತ್ರ ಪುನ್ಕೆದಡಿ ಬಂಡಿಕೊಟ್ಯ ಉಳ್ಳಾಲ ಇದರ ಜೀರ್ಣೋದ್ಧಾರ ಕಾಮಾಗಾರಿಗಳಿಗೆ ಅನುದಾನ ಮಂಜೂರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್
@utkhader@INCIndia
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ರವರ ತಾಯಿ ನಿಧನರಾಗಿದ್ದು ಅವರ ಮನೆಗೆ ತೆರಳಿ ಸಾಂತ್ವ��� ಹೇಳಿದ ಮಾಜಿ ಸಚಿವರು ಶಾಸಕರಾದ ಯು.ಟಿ ಖಾದರ್
ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ,ಕುಟುಂಬಸ್ಥರಿಗೆ,ಹಿತೈಷಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@utkhader @INCIndia
On the occasion of victory of Good over Evil, Wishing you and your family a very happy #vijayadashmi and #Dussehra.I urge everyone to follow necessary precautions against #COVID19 celebrate responsibly & stay safe.
��ುನಾವಣಾ ರಾಜ್ಯ ಬಿಹಾರಕ್ಕೆ ಮಾತ್ರ ಲಸಿಕೆ ಏಕೆ? ರಾಜ್ಯಕ್ಕೆ ಅನುದಾನದಲ್ಲಿ ಅನ್ಯಾಯ, ನೆರೆ ಪರಿಹಾರದಲ್ಲಿ ಅನ್ಯಾಯ, ಜಿಎಸ್ ಟಿ ಹಕ್ಕಲ್ಲೂ ಅನ್ಯಾಯ, ಈಗ ಲಸಿಕೆ ಹಂಚಿಕೆಯಲ್ಲೂ ಅನ್ಯಾಯವೇ ? ಬಿಜೆಪಿ ನಾಯಕರೇ ನಿಮಗೆ ಧಮ್ ಇದ್ರೆ ಪ್ರಧಾನಿ ಬಳಿ ಮಾತನಾಡಿ ರಾಜ್ಯಕ್ಕಾದ ಅನ್ಯಾಯ ಸರಿಪಡಿಸಿ.@BSYBJP @mla_sudhakar #bjpVaccinePolitics (2)
ಕರೋನಾ ಹೆಸರಲ್ಲಿ ಚಪ್ಪಾಳೆ ಹೊಡೆಸಿ ದೀಪ ಹಚ��ಚಿಸಿದ ಬಿಜೆಪಿ ನಾಯಕರೇ, ವರ್ಷವಿಡಿ ಮನೆಮನೆಗೆ ಕರೋನಾ ತಲುಪಿಸಿ ಲಕ್ಷಾಂತರ ಮನೆ ದೀಪವನ್ನ ಆರಿಸಿದ್ರಿ. ಈಗ ಲಸಿಕೆಯಲ್ಲೂ ರಾಜಕಾರಣ ಮಾಡುತ್ತಿದ್ದೀರಿ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಿದ್ದಾಯ್ತು.ಈಗ ರೋಗದ ಹೆಸರಲ್ಲೂ ಕಳಪೆ ರಾಜಕಾರಣವೇ ? @BSYBJP @mla_sudhakar #bjpVaccinePolitics (1)
' @BSYBJP ಸರ್ಕಾರ ರೈತರು-ಗ್ರಾಹಕರ ಹಿತ ರಕ್ಷಿಸುವುದರ ಜತೆಗೆ, ಸುಮಾರು 20 ಲಕ್ಷಮಂದಿ ಅವ��ಂಬನೆಯ ಸಹಕಾರಿ ತತ್ವ ತಳಹದಿಯ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವ ಹಾದಿಯಲ್ಲಿ ಮುನ್ನಡೆಸಬೇಕು, ಅದನ್ನು ಬಿಟ್ಟು ಇಡೀ ವ್ಯವಸ್ಥೆಯನ್ನೇ ಮೂಲೋತ್ಪಾಟನೆ ಮಾಡಲು ಹೊರಟಿರುವ @BJP4Karnataka ಸರ್ಕಾರದ ಕ್ರಮ ಖಂಡನೀಯ.
#ಅನ್ನದಾತರಿಗೆ_ಅನ್ಯಾಯ
' @BJP4Karnataka ಸರ್ಕಾರ, ಭೂ ಸುಧಾರಣಾ ಕಾಯ���ದೆ, ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ರಾಜ್ಯದ ಜನರಿಗೆ ದ್ರೋಹ ಬಗೆದಿದೆ.
ತನ್ನ ಒಂದು ವರ್ಷದ ಕಾರ್ಯಕ್ರಮದಲ್ಲೂ ಇದನ್ನೇ ಸಾಧನೆಯಂತೆ ಬಿಂಬಿಸಿಕೊಂಡು, ರಾಜ್ಯದ ರೈತರ, ಕಾರ್ಮಿಕರ, ವರ್ತಕರ, ಜನ ಸಾಮಾನ್ಯರ ಸಮಸ್ಯೆಯನ್ನೇ ಮರೆತುಬಿಟ್ಟಿತು.
#ಅನ್ನದಾತರಿಗೆ_ಅನ್ಯಾಯ
ಲಾಕ್ ಡೌನ್ ಸಮಯದಲ್ಲಿ ರೈತರ ಸ��ಕಷ್ಟ ನೋಡಲಾಗದೇ ಕಾಂಗ್ರೆಸ್ ಪಕ್ಷವೇ ಅವರ ನೆರವಿಗೆ ಮುಂದಾಯಿತು.
ನಮ್ಮ ಕಾರ್ಯಕರ್ತರು, ನಾಯಕರು ಇಡೀ ರಾಜ್ಯದಲ್ಲಿ ನೂರಾರು ಕೋಟಿ ರೂ. ಕೊಟ್ಟು ರೈತರು ಬೆಳೆದ ಹೂವು, ಹಣ್ಣು, ತರಕಾರಿ, ಸೊಪ್ಪು ಖರೀದಿಸಿ, ಜನರಿಗೆ ಉಚಿತವಾಗಿ ಹಂಚಿದರು.
ಇಂತಹ ರೈತಪರ-ಜನಪರವಾದ ಯಾವ ಕೆಲಸ ಮಾಡಿದ್ದೀರಿ?
#ಅನ್ನದಾತರಿಗೆ_ಅನ್ಯಾಯ