22 ವರ್ಷಗಳ ಹಿಂದೆ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನು ಸೃಷ್ಟಿಸಿ, ಮಾಸ್ ಪ್ರೇಕ್ಷಕರಿಗೆ ರಸದೌತಣ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿ ಪಯಣದ ಮೈಲಿಗಲ್ಲಿನ #MassHit ‘ಕಲಾಸಿಪಾಳ್ಯ‘ ಚಿತ್ರ ನಾಳೆಯಿಂದ ರಾಜ್ಯದಾದ್ಯಂತ ಮರುಬಿಡುಗಡೆಯಾಗುತ್ತಿದೆ.
#ChallengingStarDarshan#DBoss#Kalasipalya@dasadarshan
ಹೆಸರು ಕೆಂಚ....🥶❤️🔥
Cult Classic character of DBoss, Kencha returns to Big screens this Friday 🔥
Book your Tickets now on BMS and enjoy the never before Euphoria in Theatres ⚡💥
#DBoss#Kalasipalya
ಕನ್ನಡಿಗರ ಮನಗೆದ್ದು ಬ್ಲಾಕ್ಬಸ್ಟರ್ ಹಿಟ್ ಸಾಧಿಸಿದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪವರ್ಫುಲ್ ಮಾಸ್ ಫ್ಯಾಮಿಲಿ ಎಂಟರ್ಟೈನರ್ ಚಿತ್ರ “ದಿ ಡೆವಿಲ್” ಸದ್ಯದಲ್ಲೇ ಜಿ 5 ಕನ್ನಡ ಚಾನೆಲ್ ಬಿಡುಗಡೆಯಾಗಲಿದೆ…😍
#BoxOfficeSultan#ChallengingStarDarshan#TheDevil#ARagingHit
ಕರುನಾಡ ಹಬ್ಬ - “ ಸೆಲೆಬ್ರೆಟಿಗಳ ಸಂಭ್ರಮ” - “ಡಿ ಉತ್ಸವ” - ೨೦೨೬
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ ೦೯ ದಿನಗಳು ಬಾಕಿ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು.🤘
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤
@dasadarshan
2026 ರ ಸಾಲಿನ ಅತಿ ಹೆಚ್ಚು ಗಳಿಕೆ ಮಾಡಿ ಕನ್ನಡ ಮನ ಗೆದ್ದು ಹೊಸ ದಾಖಲೆಗಳ ನಿರ್ಮಿಸಿದ ಚಿತ್ರ ಡಿ ಬಾಸ್ ನಟನೆಯ ’ ದ ಡೆವಿಲ್ ' ಚಿತ್ರ ಬಿಡುಗಡೆಯಾಗಿ 7 ನೆ ವಾರಕ್ಕೆ ಕಾಲಿಟ್ಟು ಯಶಸ್ವಿಯಾಗಿದೆ 💛❤️
#DBoss#ChallengingStarDarshan#TheDevil
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಪವರ್ಫುಲ್ ಮಾಸ್ ಫ್ಯಾಮಿಲಿ ಎಂಟರ್ಟೈನರ್ ಬ್ಲಾಕ್ಬಸ್ಟರ್ ಹಿಟ್ ’ದಿ ಡೆವಿಲ್’ ಚಿತ್ರ ತಂಡದಿಂದ ಎಲ್ಲಾರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. 2026 ನಿಮ್ಮ ಬದುಕಿನ ಹೊಸ ಸಾಧನೆ, ಹೊಸ ಭರವಸೆ, ಆನಂದದಾಯಕ ವರ್ಷವಾಗಿರಲಿ.