ಬಾಡಿಗೆ ಕಟ್ಟಡದಲ್ಲಿದ್ದ ನನ್ನ ಹೋಟೆಲ್ ನೆಲಸಮ ಅದು ನನ್ನ ಮೇಲಿನ ರಾಜಕೀಯ ದ್ವೇಷ ಸಾಧನೆಯೇ ಹೊರತು ಕಟ್ಟಡ ಅವರಿಗೆ ವಿಷಯವಲ್ಲ. ಆದರೆ ಬೆದರಿಕೆಯ ಮೂಲಕ ಫ಼್ಯಾಶಿಸ್ಟರ ವಿರುದ್ಧದ ಹೋರಾಟದಿಂದ ನಾನು ಹಿಂದೆ ಸರಿಯುವೆನೆಂಬ ಕನಸನ್ನು ಬಿಟ್ಟು ಬಿಡಿ, ಅದು ಕನಸಾಗಿಯೇ ಉಳಿಯಲಿದೆ.
ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಪ್ರಖರವಾಗಲಿದೆ, ನೆನಪಿಡಿ.
Again and Again we are disappointed. First it was highcourt and now supreme court! But still we will tolerate this injustice. Hoping with heavy heart that at end of the day we'll served with justice. Stay strong sister!
Lets trust almighty,Indeed He is aware of everything!
ಈ ಹಿಂದೆ ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಕಾರಣ ಹಿಂದು ಯುವಕನ ಹತ್ಯೆ ನಡೆದಾಗ, BJP-ಸಂಘಪರಿವಾರ ಕೋಮು ಬಣ್ಣ ಹಚ್ಚಿ ಅದನ್ನು ಮುಸ್ಲಿಮರ ತಲೆಗೆ ಕಟ್ಟಿ ವ್ಯಾಪಕ ಹಿಂಸಾಚಾರ ನಡೆಸಿತ್ತು. ಈಗ ಮುಸ್ಲಿಮರ ಆಸ್ತಿಪಾಸ್ತಿ ನಾಶಪಡಿಸಿ ಮತ್ತೆ ಪ್ರಕ್ಷ್ಯುಬ್ಧತೆ ಸೃಷ್ಟಿಸುತ್ತಿದೆ. ಸಂಘಪರಿವಾರದ ಈ ದುಷ್ಕೃತ್ಯ ತಡೆಯಲು ಪೊಲೀಸರೇಕೆ ವಿಫಲವಾಗಿರುವುದು?
The ABVP exposed before the world on account of the ruckus it created in various colleges in the guise of scarf opposition. Now they are resorting to screenshots from Twitter to deviate from the issue. CFI will defeat the ABVP tactics of perpetrating injustice against the victims