ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಯುವ ನಾಯಕರು ಆದ ಆತ್ಮೀಯ ರಾಕೇಶ್ ಪಾಪಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಉತ್ತಮ ಆಯುರಾರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
ನಮ್ಮ ಮುಂದಿನ ಚಿತ್ರ #DevilTheHero ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15 ರಾತ್ರಿ 11:59ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿ 🙏
@Vaishnostudios_@saregamasouth