Still remember when he said this back in 2021, he was trolled by our own people.
Now everyone realises it. #Dboss’s words are always spot-on, no matter the situation 🔥
What Darshan said back then is proving true today. 💯
#Toxic is a perfect example of why he said those words in the first place.
We should always respect our Kannada language and Kannada industry, but at the same time, we must respect every other language and industry too. ❤️
Support your heroes, celebrate your industry but don’t spread fake news or negativity about other heroes just to bring them down.
Respect should work both ways. 🤝🔥
#ToxicTheMovie #Yash #Darshan #KannadaCinema
ಕನ್ನಡದಲ್ಲಿ double meaning ಡೈಲಾಗ್ ಗಳು ಹಾಡುಗಳು ಇದು ಮೊದಲೇನಲ್ಲ. ಕಾಶಿನಾಥ್ , ಉಪೇಂದ್ರ ಇಂದ ಶುರುವಾಗಿ ರವಿಚಂದ್ರನ್ ಹಂಸಲೇಖ ಎಲ್ಲರ ಸಿನೆಮಾಗಳಲ್ಲಿ ಇದು ಬಂದು ಹೋಗಿದೆ.
ಈಗ ಸಾಮಾಜಿಕ ಜಾಲತಾಣಗಳ ಕಾಲವಾಗಿರುವುದರಿಂದ ಪ್ರಾಮುಖ್ಯತೆ ಜಾಸ್ತಿಯೇ ಸಿಕ್ಕಿ Prem’s ರವರ ಹಾಡು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾರಣ ಹಾಡಿನಲ್ಲಿನ ಸಾಹಿತ್ಯ ಸ್ವಲ್ಪ ಹೆಚ್ಚಾಗಿಯೇ ಸಭ್ಯತೆಯ ಎಲ್ಲೆಯನ್ನ ಮೀರಿದಂತೆ ಕಾಣುತ್ತಿದೆ. ಹೆಚ್ಚಿನ ಮುಜುಗರವಾಗುವ ಮುನ್ನ ಎಚ್ಚೆತ್ತುಕೊಂಡು ಚಿತ್ರತಂಡ ಎಲ್ಲಾ ಕಡೆ ಈ ಹಾಡನ್ನ delete ಮಾಡಿದರೆ ಉತ್ತಮ. ಬದಲಾಗಿ ಬೇರೆ ಸಾಹಿತ್ಯ ಬರೆದು ರೆಕಾರ್ಡ್ ಮಾಡಿ mixing ಮಾಡಿ release ಮಾಡಬಹುದು.
ಈ ಹಿಂದೆ Prem’s ರವರ ಪತ್ನಿ ರಕ್ಷಿತಾ ದರ್ಶನ್ ಅಭಿನಯದಲ್ಲಿ ಅಯ್ಯ ಚಿತ್ರದಲ್ಲಿ “ಕೆಟ್ಟೋದೆ ಕೆಟ್ಟೋದೆ” ಅನ್ನೋ ಹಾಡನ್ನ ಚಿತ್ರೀಕರಣ ಮಾಡಿದ್ದರು. ಅದಕ್ಕೆ ವಿರೋಧ ವ್ಯಕ್ತವಾದಾಗ ಬೇರೆ ಹಾಡನ್ನ ಸೇರಿಸಿ ಸಿನೆಮಾ release ಮಾಡಿದ್ದರು.
ಈಗ ಕೇಡಿ ಚಿತ್ರದವರು ಸಹ ಹಾಗೆ ಮಾಡಬಹುದು. ಇನ್ನೂ ಕಾಲ ಮಿಂಚಿಲ್ಲ 🙂
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
They’ve seen his struggle.
They’ve seen his silence.
That’s why seniors say-
'His stardom wasn’t a gifted,it was built'
From backstage worker to Box Office Sultan 👑
That’s not hype,that’s hard work. 🥹🔥
@dasadarshan 👑
#Dboss#DarshanThoogudeepa#BossofSandalwood#TheDevil
❤️❤️
E taraa bd madodu nam boss
fans matra idu namge hemme idee ❤️
Idu sarakateyaaa badukaaaa❤️❤️
Boss fans bagee Twitter li bucket galu nayigalu kappegalu arkobeku astee ground level li namna touch madoke nimge meter beku😃
#dboss#bbk12
ಕರ್ನಾಟಕ ಚಿತ್ರರಂಗದಲ್ಲಿ ಎಲ್ಲಾ ನಟರು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ ಆದ್ರೆ ಒಬ್ಬ ನಟನ ಹುಟ್ಟುಹಬ್ಬವನ್ನ ಊರ ಹಬ್ಬ ತರ ಆಚರಿಸಿಕೊಳ್ಳುವ ಏಕೈಕ ನಟ ಅಂದ್ರೆ ಅದು ನಮ್ಮ @dasadarshan 🙇🏻♂️❤️🩹
ನಿಮ್ಮ ನಟನ ಸಿನಿಮಾ ಎಷ್ಟು ಕೋಟಿ ಕೋಟಿ ದುಡ್ದು ಮಾಡುದ್ರೆ ಏನ್ ಪ್ರಯೋಜನ ಈ ತರ ಅಭಿಮಾನಿಗಳನ್ನ ಪಡಿಯೋಕೆ ಪುಣ್ಯ ಮಾಡಿರಬೇಕು 😄
ನನ್ನ ಅಣ್ಣನ ಸಮಾನರು ಹಾಗೂ ಕನ್ನಡ ಚಿತ್ರರಂಗದ ಹೆಸರಾಂತ ನಟ ಚಾಲೆಂಜಿಂಗ್ ಸ್ಟಾರ್ ಶ್ರೀ ದರ್ಶನ್ ತೂಗುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.
@dasadarshan