ಅಭ್ಯರ್ಥಿಗಳು ಕಷ್ಟ ಪಟ್ಟು ಪರೀಕ್ಷೆ ಬರೆಯುತ್ತಾರೆ, ಹಗಲು ರಾತ್ರಿ ಶ್ರಮಿಸುತ್ತಾರೆ;ನ್ಯಾಯ ಸಮ್ಮತ ಫಲಿತಾಂಶ ನೀಡುವುದು ನಮ್ಮ ಕರ್ತವ್ಯಾಗಿದೆ. ಆದರೆ ಕೆಲವರು ತಮ್ಮ ಸ್ವಂತ ಪ್ರತಿಭೆಯಿಂದಲೋ, ಅಥವಾ ಮೀಸಲಾತಿಯ ಪರಿಣಾಮವಾಗಿಯೋ ಆಯ್ಕೆಹೊಂದುವ Range ನಲ್ಲಿ ಇದ್ದಾಗ ಸಹ ಅನ್ಯಮಾರ್ಗ ಅನುಸರಿಸಿ ನಷ್ಟಕ್ಕೀಡಾಗುತ್ತದ್ದಾರೆ; ದ. ಎಚ್ಚರಿಕೆ ವಹಿಸಿ;
Don't spread rumours and disturb serious candidates. Don't approach any one through unfair means. If you have specific complaint, submit to me I will book criminal case within 6 hours.