ಇದು ಬೆಂಗಳೂರಿನ ಬನಗಿರಿ ನಗರ ಬನ ಶಂಕರಿ ಮೂರನೇ ಹಂತದ ನಗರಪಾಲಿಕೆ ಸ್ವತ್ತು.... ಹಾಗಂತ ಅಲ್ಲಿನ ನಗರ ಪಾಲಿಕೆ ಅಧಿಕಾರಿಗಳು ಘೋಷಿಸಿಕೊಂಡಿದ್ದಾರೆ ಅಲ್ಲವೆ ? ಫೋಟೋ ಹೇಳುತ್ತಿದೆ.
ಅದೀಗ ಖಾ��ಗಿ ಶಾಲಾ ಬಸ್ಸುಗಳ ನಿಲುದಾಣ ಆಗಿರುವ ಚಿತ್ರಗಳನ್ನು ಒಮ್ಮೆ ಗಮನಿಸಿ ನೋಡಿ !!! ಅಲ್ಲಿನ ಗಸ್ತು ತಿರುಗುವ ಸಿಬ್ಬಂದಿಯನ್ನು ಮಾತನಾಡಿಸಿ.
ಅದೇ ಸಂವಿಧಾನ ಎಂಬಂತೆ ಇರುತ್ತದೆ ಅವರ ಮಾತು ಹಾಗು ನಡವಳಿಕೆ.
ಅಪೋಲೋ ನ್ಯಾಷನಲ್ ಪಬ್ಲಿಕ್ ಸ್ಕೂಲು ಅಂತ ಶಾಲಾ ಬಸ್ಸುಗಳ ಮೇಲೆ ಕಾಣಿಸುತ್ತಿದೆ.
ಇಷ್ಟೆಲ್ಲಾ ಕಂಡೂ ಕಾಣದಂತೆ ಇರುವ ಅಲ್ಲಿನ ಪ್ರಜ್ಞಾವಂತ ನಿವಾಸಿಗಳ ಬಗ್ಗೆ ಖೇದವೆನಿಸುತ���ತದೆ
��ದರೂ ಒಳ ಮರ್ಮ ಏನೆಂದು ತಿಳಿಯಲು ಈ ವಿಚಾರ ಇಲ್ಲಿ ಪ್ರಸ್ತಾಪಿಸಿದ್ದೇನೆ ಅಷ್ಟೇ !!
ತಿಳಿದವರು, ಪಾಲಿಕೆ ಅಧಿಕಾರಿಗಳು ಉತ್ತರಿಸಲಿ. ಅಲ್ಲಿನ ನಿವಾಸಿಗಳು ಬಾಯಿ ತೆರೆದರೆ ..... ರೆ....ಒಳ್ಳೆಯದು. ಏನಂತೀರಿ ಪ್ರಜಾ ಪ್ರಭುತ್ವ ಆರಿಸಿಕೊಂಡಿರುವ ಪ್ರಭುಗಳೇ ??????
ಏನಂತಾರೆ ಸ್ಥಳೀಯ ಶಾಸಕ ಮಹಾಶಯರು ?
Not all jobs and relationships lead you to a full pocket and a fulfilling life. Some lead you to a neurologist’s clinic and get you diagnosed with headache with an unpronouncable name and insomnia.
Sometimes few situations open your eyes so wide that the light entering your eyes hurt. So ironic right?
What hurts is the light or what the light brings to sight?