ರೌಡಿ ಶೀಟರ್ ಸುಹಾಸ್ ಹತ್ಯೆಯನ್ನು ಉನ್ನತ ಮಟ್ಟದ ತನಿಖೆ ನಡೆಸಲು ಸಹಕಾರ ನೀಡಿರುವ ರಾಜ್ಯ ಕಾಂಗ್ರೇಸ್ ಸರಕಾರವು ಸಂಘ ಪರಿವಾರದವರಿಂದ ಹತ್ಯೆಗೊಳಗಾದ ಅಮಾಯಕ ರಹಿಮಾನ್ ಮತ್ತು ಆಶ್ರಫ್ ವಯನಾಡ್ ಅವರ ತನಿಖೆಯನ್ನುಯಾಕಾಗಿ SIT ಗೆವಹಿಸಲ್ಲ? ರೌಡಿಯ ಕೊಲೆ ತನಿಖೆ ಉನ್ನತ ಮಟ್ಟಕ್ಕೆ ಆದರೆ ಅಮಾಯಕರ ತನಿಖೆ ಯಾಕೆ ಆಗಲ್ಲ.?
#SITProbeForAshrafRahiman
60 ವರ್ಷಗಳಲ್ಲಿ RSS ನ್ನು ಅಲುಗಾಡಿಸಲಾಗದ ನಕಲಿ ಜಾತ್ಯಾತೀತ CongRSS ಪಕ್ಷದ ಎದುರು, ಕೇವಲ ಬೆರಳೆಣಿಕೆಯ ವರ್ಷಗಳಲ್ಲಿ ಬ್ಯಾನ್ ಮಾಡಬೇಕು ಎನ್ನುವಷ್ಟರ ಮಟ್ಟಿಗೆ PFI ಸಂಘಟನೆಯು ಫ್ಯಾಸಿಸ್ಟರ ನಿದ್ದೆಗೆಡಿಸಿದೆ ಎಂದರೆ ಅಭಿಮಾನವಿದೆ ನನಗೆ...
#IndiaStandWithPFI
ಪತ್ರಿಕಾ ಪ್ರಕಟಣೆ
ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ. ಪಿಎಫ್ಐ ಮತ್ತು ಎಸ್ಡಿಪಿಐ ನಾಯಕರನ್ನು ತಕ್ಷಣವೇ ಷರತ್ತುರಹಿತವಾಗಿ ಬಿಡುಗಡೆ ಮಾಡಬೇಕು: ಎಂ.ಕೆ. ಫೈಝಿ
ಆತ್ಮೀಯ ಅಬು ಸಾಹಿಬ್ ನಮ್ಮ ಹೃದಯದ ಒಂದು ತುಂಡು ಈದಿನಗಳನ್ನು ಎದುರು ನೋಡುತ್ತಿರುವ ವಿಮೋಚನಾ ಸಂಘಟನೆಯನ್ನು ಪ್ರಾರಂಭಿಸಿದ ಆತ್ಮೀಯ ನಾಯಕತ್ವ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವವರನ್ನು ಬಂಧಿಸಿ ಕರೆದೊಯ್ಯುವ ನೋಟ ಕಣ್ಣಲ್ಲಿ ನೀರು ತರಿಸುತ್ತದಾದರೂ ಹೋರಾಟದ ಹಾದಿಯಲ್ಲಿ ಹುತಾತ್ಮದ ಕನಸು ಕೊಟ್ಟ ಅಬುಸಾಹಿಬ್ ಗೆ ಈಡೇರಿಸುವ ಮೊದಲ ಹೆಜ್ಜೆಯಷ್ಟೇ
ಸಂವಿಧಾನ ವನ್ನು ಬುಡಮೇಲು ಗೊಳಿಸಲು ಹೊರಟಿರುವ ಬಿಜೆಪಿ ಸರಕಾರಕ್ಕೆ ಕನ್ನಡ ದ ಕೆಲವು ಮಾಧ್ಯಮ ಗಳು ಜೋರಾಗಿ ಸಹಕಾರ ನೀಡುತ್ತಿವೆ ಮುಸಲ್ಮಾನರನ್ನು ದ್ವೇಶಿಸಲು ಪ್ರಚೋದಿ ಸುವ ಅವುಗಳ ರೀತಿ ಕರಗಿಸಲಸಾಧ್ಯ ಮುಂದಿನ ತಲೆಮಾರನ್ನು ಇವುಗಳಿಂದ ರಕ್ಷಿಸಬೇಕಾಗಿದೆ #KannadaMediaAgainstMuslims
ಸುರತ್ಕಲ್ ನ ಪಾಝಿಲ್ ಎಂಬ ಅಮಾಯಕ ಯುವಕ RSS-BJPಯ ಕೊಲೆ ರಾಜಕೀಯದ ಬಲಿಪಶು. ಆರೆಸ್ಸೆಸ್-ಬಿಜೆಪಿ ನಾಯಕರ ಹಿಂಸಾ ಪ್ರಚೋದನೆಯೇ ಈ ಹತ್ಯೆಗೆ ನೇರ ಕಾರಣ. ಕೋಮು ಧ್ರುವೀಕರಣಕ್ಕಾಗಿ ಬಿಜೆಪಿಯ ಕುಮ್ಮಕ್ಕಿನೊಂದಿಗೆ ನಡೆಯುತ್ತಿರುವ ಇಂತಹ ಹತ್ಯೆಗಳನ್ನು ತಡೆಯದೇ ಇದ್ದರೆ, ಇನ್ನಷ್ಟು ಅಮಾಯಕ ಜೀವಗಳು ಬಲಿಯಾಗಬಹುದು. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿ.
The youths are feeling disappointed and there is a feeling of fear and insecurity towards their future. This will prove fatal for development of K'taka under modi government.
#SaveKarnatakaFromModi#GobackModi
@mepratap ಟಿಪ್ಪು ಸುಲ್ತಾನ್ ಯಾರು? ಮೈಸೂರು ಹುಲಿ ಎಂದು ಯಾಕೆ ಕರೆಯುತ್ತಾರೆ? ಅನ್ನೋದು ಗೊತ್ತಾಗಬೇಕಾದರೆ,
ಇತಿಹಾಸವನ್ನ ಬೂಟ್ ಹಾಕಿದವರ ಬಳಿ ಕೇಳಿ ಹೊರತು ಬೂಟ್ ನೆಕ್ಕಿದವರ ಬಳಿಯಲ್ಲ.
ನಾವು ಮರೆಯದಿರೋಣ ರಂಝಾನ್ 26 ಶತ್ರುಗಳ ಕುತಂತ್ರಕ್ಕೆ ಬಲಿಯಾದ ಶಹೀದ್ ಅಶ್ರಫ್ ಕಲಾಯಿ ಅಲ್ಲಾಹನ ಮಾರ್ಗದಲ್ಲಿ ವಧಿಸಲ್ಪಟ್ಟವರನ್ನು ಮೃತರೆನ್ನಬೇಡಿರಿ ಅವರು ಯಥಾರ್ಥವಾಗಿ ಜೀವಂತವಿದ್ದಾರೆ ತಮ್ಮ ಪ್ರಭುವಿನ ಬಳಿ ಅನ್ನಹಾರ ಪಡೆಯುತ್ತಿದ್ದಾರೆ ಕುರ್ಆನ್ : ಆಲ್ ಇಮ್ರಾನ್ ( 170 ) #ರಕ್ತಶಾಕ್ಷಿ#ಯಾ_ಶಹೀದೇ_ಅಸ್ಸಲಾಮ್
ಸತ್ತೋನು ಯಾರೇ ಇರಲಿ,ಸಾಯಲು ಕಾರಣನಾದವನು ಮುಸ್ಲಿಂ ಆಗಿದ್ದರೆ ಮಾತ್ರ ಪೆಟ್ರೋಲ್ & ಬೆಂಕಿಪೊಟ್ಟಣ ಹಿಡ್ಕೊಳ್ಳೋದು ಅಯೋಗ್ಯರು. ಹಿಂಧುತ್ವ ದ್ವೇಷ ರಾಜಕೀಯ ಹಣಕ್ಕಾಗಿ ಹೆಣ ಬೀಳಿಸಲು ಕಾದು ಕೂತಿರುತ್ತಾರೆ.ಅಲ್ಲಿ ಧರ್ಮ ವಿಲ್ಲ ಹಣವೇ ಮುಖ್ಯ.
#ArrestEshwarappa#JusticeForSanthoshPatil
ಮುಸ್ಲಿಂ ಹುಡುಗಿಯರಿಗೆ ಬೆದರಿಕೆ ಹಾಕುವುದು ತಮ್ಮ ಶೌರ್ಯವನ್ನು ತೋರಿಸುವ ಸುಲಭ ಮಾರ್ಗವೆಂದು ಸಂಘಿಗಳ ಪ್ರಭಾವಕ್ಕೊಳಗಾದ ಯುವಕರು ಭಾವಿಸುತ್ತಾರೆ.ಆದರೆ ಮುಸ್ಲಿಮ್ ಹುಡುಗಿಯರ ಧೈರ್ಯದ ವರ್ತನೆಯನ್ನು ಕಂಡರೆ ಈ ಹೇಡಿಗಳು ಸಾವರ್ಕರರಂತೆ ಓಡಿಹೋಗುತ್ತಾರೆ. ABVP ಗೂಂಡಾನಿಗೆ ಸರಿಯಾದ ಖಡಕ್ ಉತ್ತರ ನೀಡಿದ ಸಹೋದರಿ
#ಸೆಲ್ಯೂಟ್_ಸಿಸ್ಟರ್
ವಿದ್ಯಾರ್ಥಿಗಳು ಸರಿಯಾದ ಶಿಕ್ಷಣ ಪಡೆದರೆ ತಮಗೆ ಮತ ಹಾಕುವುದಿಲ್ಲ ಎಂದು ಮನಗಂಡ ಬಿಜೆಪಿ ಇಂದು ಅದೇ ಮಕ್ಕಳನ್ನು ಎಬಿವಿಪಿ ಮೂಲಕ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ
@tv9kannada@btvnewslive#ABVPconspiracy
ಸಂವಿಧಾನ ನಿರ್ಮಾತೃಗಳು ಜಾತ್ಯತೀತ ಭಾರತದ ಕನಸು ಕಂಡಿದ್ದರೆ, ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳು ಭಾರತವನ್ನು ಮನುಸ್ಮೃತಿ ಆಧಾರಿತ ಹಿಂದುತ್ವ ರಾಷ್ಟ್ರವನ್ನಾಗಿ ಬದಲಿಸಲು ಪ್ರಯತ್ನಿಸುತ್ತಿವೆ. ಅಪಾಯದಲ್ಲಿರುವ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಭಾರತೀಯರಾದ ನಾವು ಈ ಗಣರಾಜ್ಯೋತ್ಸವ ದಿನದಂದು ಸಂಕಲ್ಪ ಮಾಡಬೇಕಾಗಿದೆ.
#SaveTheRepublic
Our police force was not created to protect the interest of common man, perhaps Inspector Someshekhar forgot the oath, suspend and deliver a message that everyone is safe under police custody.
#Arrest_InspectorSomshekhar#StopPoliceAtrocity