@ShakunthalaHS ಮತ್ತೆ ರೇಪ್ ಮಾಡಿ ಜೈಲಿನಿಂದ ಹೊರ ಬಂದ ನಾಯಕನಿಗೆ ಹೂಹಾರ ಹಾಕಿ ಮೆರವಣಿಗೆ ಮಾಡಬೇಕಿತ್ತಾ ಆತರ ಇಲ್ಲಿ ನಡೆದಿಲ್ಲ ನ್ಯಾಯದ ಕೂಗಿಗೆ ಜಯ ಸಿಕ್ಕಿದಾಗ ಗಾಣಕ್ಕೆ ಹೆಜ್ಜೆ ಹಾಕೋದು ಕಂಡು ನಿಮಗೆ ಉರಿ ತಡೆಯಲು ಆಗುತ್ತಿಲ್ಲ .. ಜಿರಳೆ ಪಕ್ಷಕ್ಕೆ ಬೆನ್ನು ಬಗ್ಗಿಸಿದ ಇಶ್ವಗುರು ಸರ್ಕಾರ 😄😄
@ShakunthalaHS ಅವತ್ತು ಒಂದು ರೂಪಾಯಿ ತೈಲ ಅಥವಾ ಗ್ಯಾಸ್ ಬೆಲೆ ಏರಿಕೆ ಯಾದರೆ ಲಬೋ ಲಬೋ ಅಂತ ಅರಚುಕೊಂಡ್ ಬೀದಿಗೆ ಬಂದು ಪ್ರತಿಭಟಿಸುತ್ತಿದ್ದ ಬಿಜೆಪಿ ಗ್ಯಾಂಗ್ ಇವತ್ತು ಸಮರ್ಥನೆ ಯಾವ ಮಟ್ಟಕ್ಕೆ ಅಂದ್ರೆ ವ್ಯಾಕ್ ಅನ್ನಬೇಕು 😂😂😂