ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು. ದಯಮಾಡಿ ತಕ್ಕ ಕ್ರಮ ಕೈಗೊಳ್ಳಬೇಕಾಗಿ ವಿನಂತಿ @CMofKarnataka
ತುಂಬ ಚೆನ್ನಾಗಿದೆ ಸರ್ ಟೀಸರ್ ಎಲ್ಲರೂ ತುಂಬಾ ಇಷ್ಟ ಪಡ್ತಾ ಇದಾರೆ,ಇಶಾನ್ ಅಣ್ಣ ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಚಿತ್ರ ಕೊಡ್ತಾ ಇದಿರಾ ನಿಮಗೆ ತುಂಬಾ ಋತ್ಪೂರ್ವಕ ಧನ್ಯವಾದಗಳು @PavanWadeyar ಸರ್ 🙏🏻 ಲವ್ ಯು ❤
All the best RAYMO ❤❤
https://t.co/Qd8P0GOLeh
ನಿಜವಾದ ಪ್ರೀತಿಯೇ ಕೊನೆಯ ಪ್ರೀತಿ. ರೇವಂತ್ ಹಾಗು ಮೋಹನಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ ಇದೇ 25ನೇ ನವೆಂಬರ್ ಟೀಸರ್ 4:11 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ
The true love is always the last one. Introducing Raywanth and Mohana to you Teaser on 25th November at 4:11pm on official Anand Audio