Tonight, Bengaluru rises again as champions!
ಈ ಸಲವೂ ಕಪ್ ನಮ್ದೇ ⭐️⭐️
RCB has created history by clinching a second consecutive IPL title. With grit, composure, and the heart of true champions, the team has once again made Bengaluru proud.
Congratulations to the players, coaches, support staff, and millions of fans who stood by the team every step of the way.
ಇದು ನಮ್ಮ RCBಯ ಸುವರ್ಣ ಅಧ್ಯಾಯ
#ನಮ್ಮRCB | #IPL2026 | #PlayBold
ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಆಯ್ಕೆಯಾದ 22 ಫಲಾನುವಿಗಳಿಗೆ ಉಚಿತ ಮೋಟಾರು ಚಾಲತ ಹೊಲಿಗೆ ಯಂತ್ರ ವಿತರಣೆ ಮಾಡಿ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ ಕಚೇರಿಯಲ್ಲಿ ಆಯೋಜಿಸಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಕೆ. ಕೆ. ಆರ್. ಡಿ. ಬಿ ಕಾರ್ಯದರ್ಶಿ ನಳಿನ ಅತುಲ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮಂಡಳಿಯ ಅಧಿಕಾರಿಗಳು,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
#Happyrepublicay #KKRDB #Kalburagi #karnataka #RepublicDay2026
ಕ್ರಾಂತಿಯೋಗಿ, ಶ್ರೇಷ್ಠ ವಚನಕಾರರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯಂದು ಅವರಿಗೆ ಅನಂತ ನಮನಗಳು.
ನಾಡಿನ ಸಮಸ್ತ ಜನತೆಗೆ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿಯ ಶುಭಾಶಯಗಳು.
#ಅಂಬಿಗರಚೌಡಯ್ಯ#AmbigaraChoudayya
ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಶಿವಶರಣ, ನೇರ ನುಡಿಯ ದಾರ್ಶನಿಕ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು, ಧಾರ್ಮಿಕ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ನಿರ್ಭೀತವಾಗಿ ದನಿ ಎತ್ತಿದವರು ಅಂಬಿಗರ ಚೌಡಯ್ಯನವರು. ಕೇವಲ ನದಿಯನ್ನು ದಾಟಿಸುವ ಅಂಬಿಗನಾಗದೆ, ಅಜ್ಞಾನದ ಸಾಗರದಿಂದ ಜ್ಞಾನದ ಕಡೆಗೆ ಭವಸಾಗರವನ್ನು ದಾಟಿಸುವ ಗುರುವಾದವರು. 'ಅಂಬಿಗರ ಚೌಡಯ್ಯ' ಎಂಬ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿ, ಕಾಯಕ ನಿಷ್ಠೆ ಮತ್ತು ಸತ್ಯದ ಹಾದಿಯನ್ನು ತೋರಿದ ಮಹಾನ್ ಮಾನವತಾವಾದಿ ಚೌಡಯ್ಯನವರ ವಿಚಾರಗಳು ನಮಗೆ ಸದಾ ಪ್ರೇರಣೆ.
ಇಂದು ಜಗದ್ಗುರು ಪರಮ ಪೂಜ್ಯ ಶ್ರೀ ರಮಾನಂದಚಾರ್ಯ ನರೇಂದ್ರಚಾರ್ಯ ಮಹಾರಾಜ ಅವರ ಭಕ್ತರಿಂದ #ಬಸವಕಲ್ಯಾಣ ತಾಲೂಕು ಆಸ್ಪತ್ರೆಯಲ್ಲಿ ರಕ್ತ ದಾನ ಶಿಬಿರ ಹಮ್ಮಿಕೊಂಡಿರುವ ನಿಮಿತ್ತ ಅತಿಥಿಯಾಗಿ ಭಾಗವಹಿಸಿ ಮಾತನಾಡಿದೆ.ಈ ವೇಳೆ ಅವರ ಭಕ್ತರು ಸೇರಿದಂತೆ ವೈದ್ಯರು ಉಪಸ್ಥಿತರಿದ್ದರು.
#Basavakalyan#Bidar@DKShivakumar@siddaramaiah@rssurjewala
ನನ್ನ ಮತ ಕ್ಷೇತ್ರದ #ಹಾಮುನಗರ_ತಾಂಡಾ ಗ್ರಾಮದ ಆರಾಧ್ಯ ದೇವರಾದ ಶ್ರೀ ಹಾಮುಲಾಲ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಹಾಗೂ ಶ್ರೀ ವೀರ ಹನುಮಾನ ಮಂದಿರದ ಕಳಸಾರೋಹಣ ಕಾರ್ಯಕ್ರಮದಲ್ಲಿ ನನ್ನ ಧರ್ಮ ಪತ್ನಿ ಶ್ರೀಮತಿ ಸೋನಾಲ್ ಸಿಂಗ್ ಅವರು ಭಾಗವಹಿಸಿ ದರ್ಶನ ಪಡೆದುಕೊಂಡು ಪೂಜೆ ಸಲ್ಲಿಸಿದರು.ಈ ವೇಳೆ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
#Basavakalyan #Bidar @DKShivakumar@siddaramaiah@rssurjewala
ಸಮಾಜ ಕಲ್ಯಾಣ ಇಲಾಖೆ ಸಚಿವರು ಸನ್ಮಾನ್ಯ ಶ್ರೀ @CMahadevappa ಅವರನ್ನ ಭೇಟಿ ಮಾಡಿ ನನ್ನ ಮತ ಕ್ಷೇತ್ರದ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು.ಈ ವೇಳೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಶ್ರೀಮತಿ @drnagalakshmi_c ರವರು ಉಪಸ್ಥಿತರಿದ್ದರು.