ಗೆಳೆಯರೆ, #ಛಂದಪುಸ್ತಕ ಬಹುಮಾನ ಪಡೆದ ನನ್ನ ಕಥಾ ಸಂಕಲನ ಈಗ ಪ್ರಕಟವಾಗಿ @HarivuBooks ನಲ್ಲಿ ಓದುಗರಿಗೆ ಲಭ್ಯವಿದೆ.. ಉಳಿದ ಪುಸ್ತಕ ಅಂಗಡಿಗಳಲ್ಲಿಯೂ ಶೀಘ್ರದಲ್ಲೇ ಸಿಗಲಿದೆ.. ಓದಿ ಅನಿಸಿಕೆ ತಿಳಿಸಿ 🙏
#ಹ್ಯಾಷ್ಟ್ಯಾಗ್
ಪಹಲ್ಗಾಮ್ ದಾಳಿಯ ನಂತರ,ಪಾಕಿಸ್ತಾನವನ್ನು ಬೆಂಬಲಿಸಿದ 53 ದೇಶದ್ರೋಹಿಗಳನ್ನು ನಾವು ಬಂಧಿಸಿದ್ದೇವೆ.ಈಗ ಅಸ್ಸಾಂನಲ್ಲಿ,ಒಳನುಗ್ಗುವವರ ವಿರುದ್ಧ ಯಾವುದೇ FIR,ಬಂಧನ,ನ್ಯಾಯಾಲಯವಿಲ್ಲ ಅವರನ್ನು ನೇರವಾಗಿ ಬಂಧಿಸಿ ಗಡೀಪಾರು ಮಾಡಲಾಗುತ್ತದೆ
ಹಿಮಂತ🔥
ಇದು ಯಾವುದೇ ಪಕ್ಷಕ್ಕೆ ಅಲ್ಲ ದೇಶಕ್ಕೆ ಸಂಭದಿಸಿದ್ದು ಈ ತರ ಹೇಳುವ ತಾಕತ್ತು ನಿಮ್ಮ CMಗೆ ಇದಿಯ
ಅತೀ ಹೆಚ್ಚು ಮುಸ್ಲಿಮ್ ಪ್ರಾಬಲ್ಯ ಹೊಂದಿದ್ದ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಕಳೆದ 46 ವರ್ಷಗಳಿಂದ ಹಿಂದುಗಳ ರಂಗು ರಂಗಿನ ಬಣ್ಣದ ಹೋಳಿ ಹಬ್ಬದ ಆಚರಣೆಯನ್ನು ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ, ಆದರೆ ಈ ಬಾರಿ ಯಾವ ಜಿಹಾದಿಗು ತಡೆಯಲು ಆಗಲಿಲ್ಲ, ಕಾರಣ ದಕ್ಷ ಪೊಲೀಸ್ ಅಧಿಕಾರಿ ಪೈಲ್ವಾನ್ ಅನುಜ್ ಚೌಧರಿ ಹಾಗು ಹಿಂದುತ್ವದ ಸಂತ ಯೋಗಿಜಿ..🔥