ಈ ಹಿಂದೆ ಜೆಡಿಎಸ್ ಪಕ್ಷದ ವಕ್ತಾರರಾಗಿದ್ದ ತನ್ವೀರ್ ಅಹ್ಮದ್ ಅವರನ್ನು 6 ತಿಂಗಳ ಹಿಂದೆಯೇ ಪಕ್ಷದ ಹುದ್ದೆಯಿಂದ ಕೈಬಿಡಲಾಗಿದೆ. ಅವರು ನೀಡಿರುವ ಹೇಳಿಕೆಗಳು ಹಾಗೂ ನಿಲುವುಗಳಿಗೂ ಜೆಡಿಎಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ.
ಮಾಧ್ಯಮಗಳು ಅವರ ಹೇಳಿಕೆಗಳನ್ನು ಪಕ್ಷದ ಅಧಿಕೃತ ಹೇಳಿಕೆಗಳೆಂದು ಪರಿಗಣಿಸಬಾರದು.
ಬಿಜೆಪಿಗೆ ಕಾಂಗ್ರೆಸ್ ಪರ್ಯಾಯ ಅಲ್ಲ, ಕಾಂಗ್ರೆಸ್ ಗೆ ಪರ್ಯಾಯ ಅಲ್ಲ, ಯಾಕಂದ್ರೆ ಎರಡು ಕೂಡ ರಾಷ್ಟ್ರೀಯ ಪಕ್ಷಗಳು, ಅವರ ಮೊದಲ ಆದ್ಯತೆ ಯಾವತ್ತಿದ್ರು ದೆಹಲಿ ಮತ್ತು ಹೈಕಮಾಂಡ್.
ಕನ್ನಡಿಗರಿಗೆ ಪರ್ಯಾಯ ಅಂದ್ರೆ ಪ್ರಾದೇಶಿಕತೆ ಒಂದೆ. ಜೆಡಿಎಸ್ ಗೆ ಪೂರ್ಣ ಬಹುಮತ ಕೊಟ್ಟು ಒಮ್ಮೆ ಅವಕಾಶ ಕೊಡಿ #ಮೇ_ಹತ್ತು_ಜೆಡಿಎಸ್_ಬಟನ್_ಒತ್ತು#HDK4Karnataka
"ರಥಯಾತ್ರೆಯುದ್ದಕ್ಕೂ ಪಂಚರತ್ನ ಯೋಜನೆಗಳ ಅನುಷ್ಟಾನಕ್ಕಾಗಿ ನಿಮ್ಮ ಬೆಂಬಲ ಕೋರಿದ್ದೇನೆ. ಈಗಲೂ ಹೇಳುತ್ತಿದ್ದೇವೆ.
ತೆನೆ ಹೊತ್ತ ಮಹಿಳೆಯ ಗುರುತಿನ ಬಟನ್ ಮೇಲೆ ಒತ್ತುವ ನಿಮ್ಮ ಬೆರಳು, ಕರ್ನಾಟಕದ ಸಮಗ್ರ ಅಭಿವೃದ್ಧಿ ಸರ್ವಕ್ಕೆ ನಾಂದಿ ಹಾಡುತ್ತದೆ, ರಾಜ್ಯದ ಗತಿಯನ್ನೇ ಬದಲಿಸುವ ಪ್ರಕ್ರಿಯೆಯಾಗುತ್ತದೆ"- @hd_kumaraswamy#HDK4Karnataka
ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ.
ಕುಟುಂಬ ಸಮೇತವಾಗಿ ಬಂದು ಮತದಾನ ಮಾಡಿದ್ದು ಸಂತಸ ಉಂಟು ಮಾಡಿದೆ.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವವನ್ನು ಗೆಲ್ಲಿಸಿ.
#ಮತದಾನ#KarnatakaElections
ಪ್ರಜಾಪ್ರಭುತ್ವದ ಉತ್ಸವವಾಗಿರುವ ಚುನಾವಣೆಯಲ್ಲಿ ಇಂದು ನಾನು ಮಾಲೂರು ವಿಧಾನಸಭಾ ಕ್ಷೇತ್ರದ ಮಾಸ್ತಿ ಹೋಬಳಿಯ ಗಂಗಸಂದ್ರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 219ರಲ್ಲಿ ಮತ ಚಲಾಯಿಸಿದ್ದೇನೆ.
ಐದು ವರ್ಷಗಳಲ್ಲಿ ಈ ವ್ಯಕ್ತಿ ಸೃಷ್ಟಿಸಿಕೊಂಡಿರುವ ಅಲೆ ಎದುರಾಳಿಗಳಿಗೆ ಅಕ್ಷರಶಃ ನಡುಕ ಹುಟ್ಟಿಸಿದೆ, ಇವರ ಭಯಕ್ಕೆ ಮಾಜಿ ಸಚಿವರಾದ ಹೆಚ್ ಸಿ ಮಹದೇವಪ್ಪ ನಂಜನಗೂಡಿಗೆ ವಲಸೆ ಹೋಗೋಕೆ ತಯಾರಿ ನಡೆಸಿದ್ದರು, ಧ್ರುವನಾರಾಯಣ್ ಅವರ ಮೃತ್ಯು ಮಹದೇವಪ್ಪನವರನ್ನು ಟಿ ನರಸೀಪುರದಲ್ಲೇ ಉಳಿಯುವಂತೆ ಮಾಡಿತು.
#HDK4Karnataka
ದೀನ ದಲಿತರ ಆಶಾಕಿರಣ, ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ದೇಶದ ಸಂವಿಧಾನ ಮತ್ತದರ ಆಶಯಗಳನ್ನು ರಕ್ಷಿಸಿ ಸಾಮಾಜಿಕ ನ್ಯಾಯ ಕಲ್ಪಿಸುವ ರಾಜ್ಯದ ಏಕೈಕ ಪಕ್ಷ ಜೆಡಿಎಸ್ ಎಂಬುದು ಹಿರಿಯ ರಾಜಕಾರಣಿ ಪ್ರಕಾಶ್ ಅಂಬೇಡ್ಕರ್ ಅವರ ಅಭಿಮತ. ಪ್ರಕಾಶ್ ಅವರು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಗೂಡಿ ಜೆಡಿಎಸ್ ಪರವಾಗಿ ಮತಪ್ರಚಾರ ಮಾಡಿದರು.
ಕನ್ನಡಿಗರೆ!
ಅತಿಯಾದ ಅನಿಯಂತ್ರಿತ ವಲಸೆ ಕನ್ನಡಿಗರ ಅಸ್ತಿತ್ವವನ್ನು ಕಸಿಯುತ್ತಿದೆ!
ನಮ್ಮ ಉದ್ಯೋಗಳನ್ನ, ವ್ಯಪಾರವನ್ನ, ಉದ್ದಿಮೆಗಳನ್ನ, ರಾಜಕೀಯ ಶಕ್ತಿಯನ್ನ, ಸಂಸ್ಕೃತಿಯನ್ನ, ಸಾರ್ವಭೌಮತ್ವವನ್ನ ಕೊನೆಗೆ ನಮ್ಮ ಅಸ್ತಿತ್ವವನ್ನು ವಲಸಿಗರು ಕಿತ್ತುಕೊಳ್ಳಲಿದ್ದಾರೆ
#ಪ್ರಾದೇಶಿಕತೆ#ರಾಷ್ಟ್ರೀಯಪಕ್ಷಗಳನ್ನತ್ಯಜಿಸಿ
ನಮ್ಮ ನೆಚ್ಚಿನ ನಾಯಕರು, ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಮತಯಾಚನೆ ಮಾಡಿದರು.
#Vote4JDSisVote4Kannadigas#ಮೇ_ಹತ್ತು_ಜೆಡಿಎಸ್_ಬಟನ್_ಒತ್ತು
ಇತಿಹಾಸ ನಿರ್ಮಿಸಿದ ನಾಗಮಂಗಲದ ಜನತೆಗೆ ಕೋಟಿ ಕೋಟಿ ನಮನಗಳು.
ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಇಂದು ನಾಗಮಂಗಲದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಸಾಗರೋಪಾದಿಯಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿ, ಕಾರ್ಯಕ್ರಮವನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ನೆನಪಿರಲಿ,
👉 ಕನ್ನಡಿಗರ ಏಳಿಗೆಗೆ ಪೂರಕವಾಗಿ ದುಡಿಯುವ ಪಕ್ಷ ಜೆಡಿಎಸ್.
👉ಕರ್ನಾಟಕದ ಹಿತಶಕ್ತಿಗಳನ್ನು ಸಮರ್ಥವಾಗಿ ಪ್ರತಿನಿಧಿಸುವ ಏಕೈಕ ನಾಯಕ @hd_kumaraswamy
ಕರ್ನಾಟಕ ಮೂಲದ ಪಕ್ಷ ಜೆಡಿಎಸ್'ಗೆ ತಪ್ಪದೆ ನಿಮ್ಮ ಮತ ನೀಡಿ.
#ಪ್ರಾದೇಶಿಕತೆಗೆ_ನನ್ನಮತ
ನೆನಪಿರಲಿ ಪ್ರಾದೇಶಿಕ ಪಕ್ಷಗಳೇ ಕನ್ನಡಪರ ನಿಲ್ಲೋದು.
ಹಿಂದಿನ ಘಟನೆ "ಕನ್ನಡಿಗರ ದುಡ್ಡಲ್ಲಿ ಹಿಂದಿ ದಿವಸ ಏಕೆ ಮಾಡಬೇಕು?" ಗುಡುಗಿದ್ದು ಜೆಡಿಎಸ್. ವೋಟ್ ಮಾಡುವ ಮುನ್ನ ಯೋಚಿಸಿ ಪ್ರಾದೇಶಿಕ ಪಕ್ಷಗಳಿಗೆ ವೋಟ್ ಮಾಡಿ #JDS4Karnataka#HDK4Karnataka@krs_party