The Janata Dal (Secular) is an Indian political party led by former Prime Minister of India, H. D. Deve Gowda. JDS believes that everyone needs to be together.
ಬಿ ಎಸ್ ಪಿ ಕಾರ್ಯಕರ್ತರ ಆಶಯವು ಕೂಡ ಈ ಬಾರಿ ಕುಮಾರಸ್ವಾಮಿ ಅವರೆ ಮುಖ್ಯಮಂತ್ರಿ ಆಗಬೇಕೆಂದು.
ನಮಗೆ ವಿಶ್ವಾಸವಿದೆ ಈ ಬಾರಿ 113 ಸ್ಥಾನ ಪಡೆದು ಸರ್ಕಾರ ರಚಿಸುತ್ತೇವೆ ಎಂದು.
ದೇವೆಗೌಡರು ಮುಖ್ಯಮಂತ್ರಿ ಆಗಿದ್ದಾಗ ಮುಸ್ಲಿಂಮರಿಗೆ ಮೊದಲಬಾರಿಗೆ
4 % ಮೀಸಲಾತಿ ನೀಡಿದ್ದರು.
#JDS#BringBackKumaranna#HDK#Nikhilgowda#VoteforJDS
ಅಬ್ದುಲ್ ಕಾಲಂ ರವರು ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
•ಕೆಲವರು ನಮ್ಮ ಪಕ್ಷವನ್ನ ಬಿ ಟೀಮ್ ಎಂದು ರಾಹುಲ್ ಗಾಂಧಿಯವರ ಬಳಿ ಹೇಳಿಸಿದ್ದಾರೆ ನಮಗೆ ಗೊತ್ತಿರೋದು ಜನರ ಸೇವೆ ಅಷ್ಟೆ...
For Full video👉 https://t.co/x3nsrAAZgr
#JDS#BringBackKumaranna#HDK#NikhilGowda#VoteforJDS
ಜನರದ್ದೇ ಆಳ್ವಿಕೆ’ ಶೀರ್ಷಿಕೆಯಡಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಹೆಚ್.ಡಿ ಕುಮಾರಸ್ವಾಮಿ…
ಜೆಡಿಎಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ
ಬೆಂಗಳೂರಿನ ಜೆಡಿಎಸ್ ಭವನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಜನರದ್ದೇ ಆಳ್ವಿಕೆ ಎಂಬ ಶಿರ್ಷಿಕೆಯ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದರು.
#JDS#BringBackKumaranna#HDK