ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಪುಣ್ಯ ದಿನದಂದು ಎಲ್ಲರ ಇಷ್ಟಾರ್ಥಗಳು ಈಡೇರಲಿ. ನಾಡಿನೆಲ್ಲೆಡೆ ಸುಖ, ಶಾಂತಿ,ಸಮೃದ್ಧಿ, ನೆಮ್ಮದಿ ನೆಲೆಸಲೆಂದು ಪ್ರಾರ್ಥಿಸೋಣ.
#VaikuntaEkadashi
ಚಿತ್ತಾಪುರದ ಜನಪ್ರಿಯ ಶಾಸಕರು, ಸಚಿವರು, ಆತ್ಮೀಯರಾದ ಶ್ರೀ @PriyankKharge ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು.
ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಸರ್ವರಿಗೂ ನಾಡಹಬ್ಬ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು.
ನಾವೆಲ್ಲರೂ ಪ್ರೀತಿ ಹಾಗೂ ಸ್ನೇಹದಿಂದ ಪರಸ್ಪರ ಬನ್ನಿ ಪತ್ರಿ ವಿನಿಮಯ ಮಾಡಿಕೊಂಡು ಬಂಗಾರದಂತೆ ಇರೋಣ. ತಾಯಿ ಚಾಮುಂಡೇಶ್ವರಿಯು ಸರ್ವರಿಗೂ ಶುಭವನ್ನುಂಟು ಮಾಡಲಿ ಹಾಗೂ ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ.
#Dasara2023
ನವರಾತ್ರಿ ಮೊದಲನೇ ದಿನ ದೇವಿ ಶೈಲಪುತ್ರಿ ಆರಾಧನೆ.
ದುರ್ಗಾ ದೇವಿಯ ಮೊದಲನೇ ರೂಪವಾದ ಶೈಲಪುತ್ರಿ ದೇವಿಯ ಅನುಗ್ರಹ ಎಲ್ಲರ ಮೇಲಿರಲಿ.
ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
#ನವರಾತ್ರಿ#Navaratri
ದುರ್ಗ ಎಂದರೆ ವೀರ ಮದಕರಿ ನಾಯಕ ಎನ್ನುವಷ್ಟರ ಮಟ್ಟಿಗೆ ಉತ್ತಮ ಆಡಳಿತ ಕೊಟ್ಟು, ಶತ್ರು ಸೈನ್ಯಕ್ಕೆ ಸಿಂಹಸ್ವಪ್ನವಾಗಿ ಕಾಡಿದ ವೀರ ಮದಕರಿ ನಾಯಕರ ಜಯಂತಿಯಂದು,
ಅವರ ಶೌರ್ಯ, ಪರಾಕ್ರಮ ಹಾಗೂ ಕೆಚ್ಚೆದೆಯ ಹೋರಾಟವನ್ನು ಹೆಮ್ಮೆಯಿಂದ ನೆನೆಯುತ್ತೇನೆ.
#MadakariNayaka 🙏
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ,ಕೃಷ್ಣಾನಗರ ಆಡಳಿತ ಮಂಡಳಿಯ ಚುನಾವಣೆಯ ಶ್ರೀ.ಕುಮಾರ ದೇಸಾಯಿ(ಜೈನಾಪೂರ) ಅವರ ಗುಂಪಿನ ಪರವಾಗಿ ಇಂದು ಚಿಕ್ಕ ಗಲಗಲಿಯಲ್ಲಿ ನೆಡೆದ ಬೃಹತ್ ಬಹಿರಂಗ ಸಮಾರಂಭದಲ್ಲಿ ಮತಯಾಚನೆ ಮಾಡಿದೆ.
ಆಧುನಿಕ ಭಾರತದ ನಿರ್ಮಾತೃ, ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ದಿ. ಶ್ರೀ ರಾಜೀವ ಗಾಂಧಿ ಅವರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು.
#RajeevGandhi