@Sushmitha647573 I’ve played enough games to know that losing is part of the game. Its far rather than showing this kind of poor sportsmanship like Asiya displayed.
Asiya Hand gloves ಹಾಕ್ಕೊಂಡು grip ತಗೊಂಡು ಆಡೋ ಹಾಗಿಲ್ಲ ಅನ್ನೋದು basic common sense. ಅದೇ ಮೊದಲ ತಪ್ಪು.
Rules break ಆಗಿದೆ ಅಂತ ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಉಸ್ತುವಾರಿ ಹೇಳಿದ್ರೂ “ನಾನು ಬಿಡಲ್ಲ” ಅಂತ ಅದೇ ವಿಷಯಕ್ಕೆ ವಾದ ಮಾಡ್ತಾ ಇದ್ದಾಳೆ.
#BBK13