ಕನ್ನಡಿಗರು ದಂದೋ-ಗುಲ್ಟಿಗಳನ್ನು ಎದುರಿಸಲು ಒಗ್ಗಟ್ಟಾಗುತ್ತಿದ್ದಾರೆ. ಒಳ್ಳೆಯ ಬೆಳವಣಿಗೆ. 👍
ನಿಮ್ಮ ತಾತ ದೇವೇಗವ್ಡರು ೯೦ರ ದಶಕದಲ್ಲಿ ಮಾಡಿದ ತಪ್ಪನ್ನು ನೀವು ಮಾಡಬೇಡಿ ನಿಕಿಲ್.
ಜೆಡಿಎಸ್ ಅನ್ನು ಕನ್ನಡಪರ ವಿಚಾರಗಳ ಮೇಲೆ ಕಟ್ಟಿದರೆ ೨೦೨೮ರಲ್ಲಿ ಗೆಲುವು ನಿಮ್ಮದೇ.
ಒಳ್ಳೆಯದಾಗಲಿ.. !
@Nikhil_Kumar_k
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ “ಸಮಗ್ರ ಭಾಷಾ ನೀತಿ ಮತ್ತು ಸಮಗ್ರ ಭಾಷಾ ಯೋಜನೆ” ಕುರಿತು ದುಂಡು ಮೇಜಿನ ಸಭೆ. ಪ್ರೊ. ಬರಗೂರು ರಾಮಚಂದ್ರಪ್ಪ, ನಾಗೇಶ್ ಹೆಗಡೆ, ನೆಲ್ಲುಕುಂಟೆ ವೆಂಕಟೇಶಯ್ಯ ಹಾಗೂ ಕೆ.ಪಿ. ಸುರೇಶ್ ಭಾಗವಹಿಸಲಿದ್ದಾರೆ.
#ಕರವೇ#ಕನ್ನಡ#ಬೆಂಗಳೂರು#krv
ಕುಮಾರಸ್ವಾಮಿಯವರಿಗೆ ಕನ್ನಡಪರ ಕಾಳಜಿ ಇದ್ದರೆ ಅವರಿಗೆ ನನ್ನ ಚಾಲೆಂಜ್.
ಮುಂಬರುವ ಜಿಬಿಎ ಚುನಾವಣೆಯಲ್ಲಿ ಜೆಡಿಎಸ್ ಕರ್ನಾಟಕ ರಕ್ಶಣಾ ವೇದಿಕೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿ.
ರಾಜಕೀಯವಾಗಿ ಕರವೇ ಬೆಳೆದರೆ ಜೆಡಿಎಸ್ ಗೆ ಉಳಿಗಾಲ ಇಲ್ಲ ಅಂತ ಕುಮಾರಸ್ವಾಮಿಯವರಿಗೆ ಬಯಾನಾ ?
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ “ಸಮಗ್ರ ಭಾಷಾ ನೀತಿ ಮತ್ತು ಸಮಗ್ರ ಭಾಷಾ ಯೋಜನೆ” ಕುರಿತು ದುಂಡು ಮೇಜಿನ ಸಭೆ. ಡಾ. ಹಂಪನಾ, ರವೀಂದ್ರ ಭಟ್, ಪ್ರೊ. ಕೆ.ಇ. ರಾಧಾಕೃಷ್ಣ ಹಾಗೂ ಡಾ. ಕೆ. ಪುಟ್ಟಸ್ವಾಮಿ ಭಾಗವಹಿಸಲಿದ್ದಾರೆ.
#ಕರವೇ#ಕನ್ನಡ#ಬೆಂಗಳೂರು#krv
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ “ಸಮಗ್ರ ಭಾಷಾ ನೀತಿ ಮತ್ತು ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು ಹಾಗೂ ಸವಾಲುಗಳು” ಕುರಿತು ದುಂಡು ಮೇಜಿನ ಸಭೆ. ಜೂನ್ 14, ಬೆಳಿಗ್ಗೆ 10:30, ಲಲಿತ್ ಅಶೋಕಾ, ಬೆಂಗಳೂರು.
#ಕರವೇ#ಕನ್ನಡ#ಬೆಂಗಳೂರು#krv
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ “ಸಮಗ್ರ ಭಾಷಾ ನೀತಿ ಮತ್ತು ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು ಹಾಗೂ ಸವಾಲುಗಳು” ಕುರಿತು ದುಂಡು ಮೇಜಿನ ಸಭೆ. ಜೂನ್ 14, ಬೆಳಿಗ್ಗೆ 10:30, ಲಲಿತ್ ಅಶೋಕಾ, ಬೆಂಗಳೂರು.
#ಕರವೇ#ಕನ್ನಡ#ಬೆಂಗಳೂರು#krv
ನನ್ನ ಪಾಲಿಕೆ ಅಣ್ಣ ಎನ್ನುವ ಪದಕ್ಕೆ ಜೀವ ತುಂಬಿದ ಹೃದಯವಂತ,ಕನ್ನಡ ಚಳುವಳಿಗೆ ದೀಕ್ಷೆ ನೀಡಿದ ಗುರು,ಕರವೇ ದಂಡನಾಯಕ,ಸಮರವೀರ ಪ್ರೀತಿಯ ಅಣ್ಣ ಶ್ರೀ ಟಿ.ಎ.ನಾರಾಯಣ ಗೌಡರಿಗೆ ಜನ್ಮದಿನದ ಹೃದಯಪೂವ೯ಕ ಶುಭಾಶಯಗಳು 💐
@narayanagowdru
ಈ ಸಲ ಜಿಬಿಎ ಚುನಾವಣೆಗೆ ಕರವೇ ನಿಲ್ಲಲೇಬೇಕು.
ಒಂದು ವೇಳೆ ಡಿ ಕೆ ಶಿವಕುಮಾರ್ ಅವರು ಕರವೇ ಚುನಾವಣೆಗೆ ನಿಲ್ಲದಂತೆ ಒತ್ತಡ ಹೇರಿದರೆ, ಡಿ ಕೆ ಶಿವಕುಮಾರ್ ಅವರ ಕನ್ನಡಪರ ಇಮೇಜ್ ಗೆ ಸರಿಯಾದ ಹೊಡೆತ ಬೀಳುತ್ತದೆ.
ಕನ್ನಡ ಯುವಕರ ಆಕ್ರೋಶವನ್ನು, ರಾಜಕೀಯ ಜಾಗ್ರುತಿಯನ್ನು ತಡೆಹಿಡಿದರೆ ಕಾಂಗ್ರೆಸ್ ಮುಂಬೊತ್ತಿನಲ್ಲಿ ಸರ್ವನಾಶ ಆಗುತ್ತದೆ.