#UGNEET-26 #UGCET-2026:
ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ.
ಅಲ್ಲದೆ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೊದಲ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದ್ದು, ಕೆಲವರಿಗೆ ಕೆಇಎ ಅಲ್ಲದೆ ಎಂಸಿಸಿಯಲ್ಲೂ ಸೀಟು ಹಂಚಿಕೆಯಾಗಿದೆ. ಅಂತಹವರು ಕೆಇಎ ಸೀಟು ಬಿಟ್ಟು ಹೊರ ಹೋಗುವುದಕ್ಕೂ ಅವಕಾಶ ನೀಡಲಾಗಿದೆ.
ಈ ಎಲ್ಲ ವಿಷಯಗಳ ಬಗ್ಗೆ #KEA ಕಾರ್ಯನಿರ್ವಾಹಕ ನಿರ್ದೇಶಕರು ಹೆಚ್.ಪ್ರಸನ್ನ ಅವರು KeaVikasana YouTube ಚಾನೆಲ್ ಜತೆ ಮಾತನಾಡಿದ್ದಾರೆ. ಒಮ್ಮೆ ನೋಡಿ ಆ ಪ್ರಕಾರ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿ.
https://t.co/3ddyDl50Bx
@CMofKarnataka@S_PrakashPatil@basavarajrayar2
1990 ದಶಕದ ಕಾಲದ ಮಕ್ಕಳಿಗೆ ಈ ಹಾಡು ಅತ್ಯಂತ ಚಿರಪರಿಚಿತ. ಊರಲ್ಲಿ ಮದುವೆಯಿರಲಿ, ಶನಿದೇವರ ಕತೆಯಿರಲಿ, ಗಣಪತಿ ಉತ್ಸವವಿರಲಿ... ಬಹುತೇಕ ಶುಭಕಾರ್ಯ, ಧಾರ್ಮಿಕ ಕಾರ್ಯಗಳು ಪ್ರಾರಂಭವಾಗುತ್ತಿದ್ದದ್ದು ಈ ಗಣಪತಿ ಕುರಿತ ಭಕ್ತಿಗೀತೆಯ ಮೂಲಕ.