ಎಲ್ಲಿ ನೋಡಿದರು ಕನ್ನಡದ ಕಂಪು ಕಣ್ಣಿಗೆ ತಂಪು ನೀಡುತ್ತಿರುವುದು ಅಣ್ಣ,
ನಿಮ್ಮ ಒಂದು ಮಾತಿಗೆ ಕಲಾಭಿಮಾನಿಗಳು ಒಗ್ಗೂಡಿ ಕನ್ನಡವನ್ನು ಬಳಸಲು ಆರಂಭಿಸಿದ್ದಾರೆ. ಇದು ಇನ್ನು ಹೆಚ್ಚುನಿ ಸಂಖ್ಯೆ ಹೆಚ್ಚುತ್ತಿದೆ...
ಜಯ ಕರ್ನಾಟಕ ಮಾತೆ
ಜೈ ಜಗ್ಗಣ್ಣ
ಅಂದು ವಿಧ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದ ಜಗ್ಗಣ್ಣನವರು!
ಮಾನ್ಯ ಉಪಮುಖ್ಯ ಮಂತ್ರಿಗಳ ಹತ್ತಿರ ಚರ್ಚಿಸಿದ್ದರು!ಇಂದು ಕಾರ್ಯಗತವಾಗಿ ಮಾತುಗಳು ನಿಜಗೊಂಡಿವೆ!ನಾಡಿನ ಸಮಸ್ತ ವಿಧ್ಯಾರ್ಥಿಗಳ ಪರವಾಗಿ ಧನ್ಯವಾದಗಳು ಅಶ್ವತ್ ನಾರಾಯಣರವರಿಗೆ
ಅಂದು ವಿಧ್ಯಾರ್ಥಿಗಳಿಗೆ ಮಾತು ಕೊಟ್ಟಿದ್ದ ಜಗ್ಗಣ್ಣನವರು!
ಮಾನ್ಯ ಉಪಮುಖ್ಯ ಮಂತ್ರಿಗಳ ಹತ್ತಿರ ಚರ್ಚಿಸಿದ್ದರು!ಇಂದು ಕಾರ್ಯಗತವಾಗಿ ಮಾತುಗಳು ನಿಜಗೊಂಡಿವೆ!ನಾಡಿನ ಸಮಸ್ತ ವಿಧ್ಯಾರ್ಥಿಗಳ ಪರವಾಗಿ ಧನ್ಯವಾದಗಳು ಅಶ್ವತ್ ನಾರಾಯಣರವರಿಗೆ
ಭಾರತದಲ್ಲಿ ಕರೋನ ವೈರಸ್ ಸಂಖ್ಯೆ ಇಂದು 50000 ದಾಟಿದೆ ಇದರಲ್ಲಿ 10000 ಪ್ರಕರಣ ಮೂರು ದಿನಗಳ ಅವಧಿಯಲ್ಲಿ ನೋಡಲಾಗಿದೆ 24 ಗಂಟೆ ಯಲ್ಲಿ 3900 ಪ್ರಕರಣ ದಾಖಲಾಗಿದೆ ಎಂಬುದನ್ನು ಗಮನಿಸಬೇಕು ದಯವಿಟ್ಟು ಎಲ್ಲರೂ ಮಾಸ್ಕ ಧರಿಸಿ ಮತ್ತು sanitizer ಬಳಸಿ ನಿಮ್ಮ safety ನಿಮಗೆ