@DKShivakumar ಮಾನ್ಯ ಮುಖ್ಯಮಂತ್ರಿಗಳೆ ಧನ್ಯವಾದಗಳು ನಿಮಗೆ ಆದರೆ ನಿಮ್ಮ ಮುಂದಿರುವ ದೊಡ್ಡ ಸವಾಲು ಏನೆಂದರೆ ಯಾವುದೇ ಪರೀಕ್ಷೆ ಲೀಕ್ ಆಗದಂತೆ ನಡೆಸುವುದು ಇದೊಂದು ಸರಿಯಾಗಿ ನೋಡಿಕೊಂಡರೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾದರಿಯಾಗುತ್ತದೆ..... ಇದರ ಮೇಲೆ ಗಮನ ಹರಿಸಿ ದಯಮಾಡಿ.....
@INCKarnataka ನಿಮ್ಮ ಮುಂದಿರುವ ದೊಡ್ಡ ಸವಾಲು ಏನೆಂದರೆ ಯಾವುದೇ ಪರೀಕ್ಷೆ ಲೀಕ್ ಆಗದಂತೆ ನಡೆಸುವುದು ಇದೊಂದು ಸರಿಯಾಗಿ ನೋಡಿಕೊಂಡರೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾದರಿಯಾಗುತ್ತದೆ..... ಇದರ ಮೇಲೆ ಗಮನ ಹರಿಸಿ
@tv9kannada ನೀನ್ಯಾವ ಮಂತ್ರಿ ಕಣಪ್ಪ ರಾಜ್ಯದಲ್ಲಿ ಜಮೀರ್ ಅಹ್ಮದ್ ಖಾನ್ ಅವರನ್ನು ಮಾತ್ರ ಮುಸ್ಲಿಂ ಸಮುದಾಯ ನಮ್ಮ ನಾಯಕ ಎಂದು ಒಪ್ಪಿಕೊಂಡಿರುವುದು ನಿಮಗೆ ತಾಕತ್ತಿದ್ದರೆ ಮುಸ್ಲಿಂ ಮತಗಳನ್ನು ಜಮೀರ್ ಅಹ್ಮದ್ ಖಾನ್ ಅವರಿಗಿಂತ ಹೆಚ್ಚು ಕಾಂಗ್ರೆಸ್ ಪಕ್ಷಕ್ಕೆ ಕ್ರೋಢೀಕರಿಸಿ
@SaleemAhmadINC@DKShivakumar ನೋಡಿ ಜಮೀರ್ ಅಹ್ಮದ್ ಖಾನ್ ಅವರನ್ನು ಕಡೆಗಣಿಸಿದರೆ ಮತ್ತು ಅವರಿಗೆ ಮಂತ್ರಿ ಸ್ಥಾನ ನೀಡದೆ ಹೋದರೆ ರಾಜ್ಯದ ಮುಸ್ಲಿಂ ಸಮುದಾಯದ ಜನರು ನಿಮ್ಮ ಪಕ್ಷವನ್ನು ಕಡೆಗಣಿಸುವುದು ನಿಶ್ಚಿತ..... ರಾಜ್ಯದ ಮುಸ್ಲಿಂ ಸಮುದಾಯ ನಮ್ಮ ನಾಯಕ ಎಂದು ಒಪ್ಪಿಕೊಂಡಿರುವುದು ಜಮೀರ್ ಅಹಮದ್ ಖಾನ್ ಅವರನ್ನು ಮಾತ್ರ ಇನ್ನಾರೂ ut, Salim ಅಲ್ಲ....
@DKShivakumar 2,50000 ಹುದ್ದೆ ಖಾಲಿಯಿದೆ ಕೇವಲ 3000 ಹುದ್ದೆಗಳನ್ನು ಕರೆದು ಇಷ್ಟು ಬಿಲ್ಡಪ್ ಕೊಟ್ರೆ ಹೆಂಗೆ ಮುಖ್ಯಮಂತ್ರಿಗಳೇ ನೀವು ಹೇಳಿದ್ದೇನು ಚುನಾವಣೆ ಸಂಧರ್ಬದಲ್ಲಿ ಕೊಟ್ಟ ಮಾತು ನೆನಪಿರಲಿ ಎಲ್ಲ ಹುದ್ದೆ 2 ವರ್ಷದಲ್ಲಿ ಭರ್ತಿಯಾಗಬೇಕು.... ದಯಮಾಡಿ ಉಳಿದ ಹುದ್ದೆಗಳನ್ನು ತುಂಬಿ...
@siddaramaiah ಯಾವಾಗಲೂ ನಿಮ್ಮ ಶಿಷ್ಟ ಅಂತ ಹೇಳಿಕೊಳ್ಳುವ ಜಮೀರ್ ಅಹ್ಮದ್ ಗೆ ಕೈ ಕೊಟ್ಟಿರಲ್ಲ ಯಾಕೆ.... ರಾಜ್ಯದ ಮುಸ್ಲಿಂ ಸಮುದಾಯ ನಮ್ಮ ನಾಯಕ ಎಂದು ಒಪ್ಪಿಕೊಂಡಿರುವುದು ಜಮೀರ್ ಅಹಮದ್ ಖಾನ್ ಅವರನ್ನ ಬೇರೆ UT ನೋ ಅಥವಾ ಇನ್ಯಾವ ನಾಯಕನು ಅಲ್ಲ ಜಮೀರ್ ಅಹ್ಮದ್ ಖಾನ್ ಅವರನ್ನು ಕಡೆಗಣಿಸಿದರೆ ನಮ್ಮ ಸಮುದಾಯ ನಿಮಗೆ ಮುಂದೆ ಸರಿಯಾದ್ದನ್ನೇ ಕಲಿಸುತ್ತೆ....
@siddaramaiah ನಿಮ್ಮ ಚುನಾವಣೆ ಗೆಲ್ಲಿಸೋಕೆ ಸತೀಶ ಜಾರಕಿಹೊಳಿ ಬೇಕು ಆದರೆ ಅದೇ ನಿಮ್ಮ ಶಿಷ್ಯನನ್ನು ಕೆಪಿಸಿಸಿ ಅಧ್ಯಕ್ಷರಾಗಿ ಮಾಡಲು ನಿಮ್ಮ ಕೈಲಿ ಆಗಲಿಲ್ಲ ಏಕೆ ಸಿದ್ಧರಾಮಯ್ಯ ಅವರೆ ಯಾಕೆ ಈ ಮೋಸ.....
@INCIndia@kharge@RahulGandhi@siddaramaiah@DKShivakumar If Congress made DK as a CM... Mark my words congress will never cross 80 seats..... Let siddharamaih complete this term and announce DK will be cm 2028 this is best decision
@INCKarnataka ಇದೆ ತರಹ ಹೊಸ ನೇಮಕಾತಿ ಮುಂದೂಡುತ್ತಿದ್ದರೆ ಲಜ್ಜೆಗೆಟ್ಟ ಮುಖ್ಯ ಮಂತ್ರಿ ಸಿದ್ದ ಮತ್ತು ಸಿದ್ಧನ ಲಜ್ಜೆಗೆಟ್ಟ ಮಂತ್ರಿಗಳು ರಾಜ್ಯದಲ್ಲಿ ಓಡಾಡುವುದು ಕಷ್ಟವಾಗುತ್ತೆ ಇದು ನಿಮಗೆ ಎಚ್ಚರಿಕೆ
@PriyankKharge ನಿನ್ಯಾವ್ ಸೀಮೆ ಮಂತ್ರಿನಯ್ಯ 3 ವರ್ಷದಿಂದ 1 ಹೊಸ ನೇಮಕಾತಿ ಮಾಡಲು ಕೈಲಾಗದ ಅಯೋಗ್ಯ ಮಂತ್ರಿ ನೀನು ಇದ್ದರೆಷ್ಟು ಸತ್ತರೆಷ್ಟು ನನ್ನಂತಹ ಸಾವಿರಾರು ಉದ್ಯೋಗಾಂಕ್ಷಿಗಳ ಶಾಪ ನಿನಗೆ ತಟ್ಟದೇ ಇರಲಾರದು ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು ನಿನ್ನ ಈ ನಾಚಿಕೆಗೆಟ್ಟ ಸರ್ಕಾರಕ್ಕೆ
@kharge ನಾಚಿಕೆ ಮಾನ ಮರ್ಯಾದೆ ಏನಾದರೂ ಇದೆ ಏನ್ರಿ ನಿಮ್ಮ ಈ ಲಜ್ಜೆಗೆಟ್ಟ ಕರ್ನಾಟಕ ಸರ್ಕಾರಕ್ಕೆ ಕಳೆದ 3 ವರ್ಷದಿಂದ ಹೊಸ ನೇಮಕಾತಿ ಮಾಡಲು ಯಾಕೆ ಇಷ್ಟೊಂದು ಕಾಡಿಸುತ್ತಿದ್ದಾರೆ ಚುನಾವಣೆ ಸಂಧರ್ಬದಲ್ಲಿ ನೀವು ಏನು ಹೇಳಿದ್ದೀರಿ ನೆನಪು ಇದೆಯಾ..... ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಬಂದರೆ ಚಪ್ಪಲಿ ಏಟು ಬೀಳುವುದು ನಿಶ್ಚಿತ
@CMofKarnataka@siddaramaiah ನಿನ್ಯಾವ್ ಸೀಮೆ ಮುಖ್ಯಮಂತ್ರಿನಯ್ಯ 3 ವರ್ಷದಿಂದ 1 ಹೊಸ ನೇಮಕಾತಿ ಮಾಡಲು ಕೈಲಾಗದ ಅಯೋಗ್ಯ ಮುಖ್ಯ ಮಂತ್ರಿ ನೀನು ಇದ್ದರೆಷ್ಟು ಸತ್ತರೆಷ್ಟು ನನ್ನಂತಹ ಸಾವಿರಾರು ಉದ್ಯೋಗಾಂಕ್ಷಿಗಳ ಶಾಪ ನಿನಗೆ ತಟ್ಟದೇ ಇರಲಾರದು ಥೂ ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು ನಿನ್ನ ಈ ನಾಚಿಕೆಗೆಟ್ಟ ಸರ್ಕಾರಕ್ಕೆ