Happiness is traveling 165 miles to watch and support a Kannada movie and that movie is worth the travel ❤️ #yuvaratna@PuneethRajkumar is lub ❤️ @prakashraaj acting and his Kannada fluency is just mind blowing! @hombalefilms keep giving us such movies with values 🙏 #yuvaratnaa
ಇತ್ತೀಚಿನ ಬೆಳವಣಿಗೆ ಗಮನಿಸಿ:
#Pogaru ಬಂತು, ಒಂದು ಸಮುದಾಯದ ಅವಹೇಳನ ಮಾಡಿತು.
#Robert ಬಂತು, ಒಂದು ಧರ್ಮದವರ ಅಸಮಾಧಾನಕ್ಕೆ ಕಾರಣವಾಯಿತು.
ಈಗ #yuvaratna ಬಂತು, ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು.
ನೀತಿ: ಯಶಸ್ಸುಗಳಿಸಲು ಬೇರೆಯವರನ್ನು ಅವಹೇಳನ ಮಾಡಲೇಬೇಕೆಂದೇನಿಲ್ಲ.
@SanthoshAnand15@PuneethRajkumar@dasadarshan
ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ.
Wishing a Super Happy Birthday to our very own #Appu@PuneethRajkumar garu 🥳
Wish you a Blockbuster success with #Yuvarathnaa & many more films ahead Sir 😇