Wishing you a very Happy Birthday, Shivanna Sir! 🎉❤️
Your love, encouragement, and unwavering support have been a great strength to our film MAHAAN. It has been an absolute honor and a truly memorable experience working with you.
Have a wonderful year ahead, Sir! ❤️🌟
ಕರುನಾಡಿನ ಹೆಮ್ಮೆಯ ಕಲಾವಿದ, ಸರಳತೆಯ ಸಾಕಾರಮೂರ್ತಿ, ಅಭಿಮಾನಿಗಳ ಪಾಲಿನ ಹ್ಯಾಟ್ರಿಕ್ ಹೀರೊ, ಸ್ಯಾಂಡಲ್ವುಡ್ನ ಅಧಿಪತಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ಭಗವಂತನು ಉತ್ತಮ ಆರೋಗ್ಯ, ಆಯುಷ್ಯ ನೀಡಿ ಇನ್ನು ಹೆಚ್ಚಿನ ಕಲಾ ಸೇವೆ ಮಾಡಲು ಅವಕಾಶ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@NimmaShivanna