ದುಷ್ಟ ಬಂಡವಾಳ ಶಾಹಿಗಳು, ಅಧರ್ಮ, ಅಸತ್ಯ, ಸುಳ್ಳಿನ ಆಡಳಿತ ನಡೆಸುತ್ತಾ ಸತ್ಯ, ನ್ಯಾಯ,ನೀತಿ ಮತ್ತು ನಿಯತ್ತು ಎಂದು ಬದುಕುವವರನ್ನೆಲ್ಲಾ ಬಡವರನ್ನಾಗಿ ಇಟ್ಟು ಬಿಟ್ಟಿದ್ದಾರೆ ಎಂದು ನನಗೆ ಅನಿಸಿತು. ಅದನ್ನೇ ಎಲ್ಲರ ಗಮನಕ್ಕೆ ತರಲು ಬಯಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು
Sarkari Vaidyakeeya College Sdhapana Horatta Samithi (2)
ಕರ್ನಾಟ�� ರಾಜ್ಯಾಧ್ಯಂತ ಸುದ್ದಿಯಾಗಿ ಇವತ್ತು ಮಾನ್ವಿ ಮತ್ತು ಮುಂಡಗೋಡ ದಿಂದ ಅನ್ಯಾಯವಾಗಿ ಮೋಸದಿಂದ ಪ್ರಾಮಾಣಿಕ ಹೋರಾಟಗಾರರನ್ನು ಜೈಲಿನಲ್ಲಿ ಇಟ್ಟಿದ್ದೀರಿ ತಕ್ಷಣ ಬಿಡುಗಡೆ ಮಾಡಬೇಕೆಂದು, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಅವರಿಗೆ ಸಂಬಂಧಪಟ್ಟ ಕಚೇರಿಗಳ ಮೂಲಕ ಮನವಿ ಸಲ್ಲಿಸುವುದು ನೋಡುತ್ತಿದ್ದರೆ, ನನ್ನ ಕಣ್ಣಲ್ಲಿ ನೀರು ನಿಲ್ಲಲಿಲ್ಲ.
(1)
A 115-day protest against the privatisation of public healthcare in Vijayapura has forced the Karnataka government to reconsider its plans, at least in principle. https://t.co/vnZYqoNhbc
Great news!
Public protest against the handing over of the district hospital to start a Pvt medical college had led to Karnataka govt agreeing to run it as a govt medical college.
Karnataka Janaarogya Chaluvali and Janavedike demand the immediate release of all the activists in Vijapura demanding government medical college and withdrawal of all cases against them
Huge win and will positively impact the 11 other districts where similar plans are being made. This is a counter to the Niti Ayog at the Centre which is pushing for large scale handing over of government facilities to unregulated private players.
This is a huge success by Bijapura protestors who have been protesting for more than 100 days resisting handing over of the district hospital to a private medical college. Now the government has promised a government medical college there. Congratulations
https://t.co/v9pEFH5gCP