The Congress party in Karnataka has come up with a ₹100 Crore plan to vaccinate the people of the state.
The BJP Govts at Centre & State have failed to vaccinate and vaccination of people between 18-44 remain suspended.
#LetCongressVaccinate people of Karnataka !
ಲಸಿಕೆ ಉದ್ಪಾದನೆಗಾಗಿ ಕಾಂಗ್ರೆಸ್ 100 ಕೋಟಿ ಅನುದಾನವನ್ನು ಮಿಸಲಿಟ್ಟು ಕೇಂದ್ರ ಹಾಗೂ ರಾಜ್ಯ ಸರಕಾರದ ಪರವಾನಿಗೆಗಾಗಿ ಕಾಯುತ್ತಿದೆ ಅತ್ತ ಜನತೆ ಲಸಿಕೆ ಸಿಗದೆ ಒದ್ದಾಡುತ್ತಿದ್ದಾರೆ ಆದರೆ BJP ಸ್ವಾರ್ಥ ಸಾಧನೆ ಮಾಡುತ್ತಿದೆ ಯಾಕೆ ?
ತಕ್ಷಣ ಕಾಂಗ್ರೆಸ್ ಪಕ್ಷಕ್ಕೆ ಲಸಿಕೆ ಉತ್ಪಾದನೆಗೆ ಅವಕಾಶ ಕಲ್ಪಿಸಿಕೊಟ್ಟು ಜನರನ್ನು ರಕ್ಷಿಸುವಂತಾಗಬೇಕು.
Govt of Karnataka has deputed Forest department officials & workers on Covid related duty,but they are not declared as Corona Warriors yet.
They are not given vaccinations on priority as a result of which many have lost lives.
Who is responsible @BSYBJP@ArvindLBJP
According to the incompetent Modi government:
‼️Essentials‼️
#CentralVistaProject
Election Rallies
Exit Polls
‼️Non Essentials‼️
Oxygen
ICU Beds
Remdesivirs
Food supplies
Wages for People
#ModiHataoDeshBachao#ModiResign
https://t.co/E6r8ohAFw7
ಮನಕುಲುಕುವ ದೃಶ್ಯಗಳು
ನೊಂದ ಮನಸುಗಳು
ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಾವಿರಾರು
ಹೊಟ್ಟೆಪಾಡಿಗೆ ಒದ್ದಾಡುವ ಬಡಜನರು
ದಿನನಿತ್ಯ ಸಾಯುತ್ತಿರುವ ಜನರು
ಇದೆಲ್ಲ ನೋಡಿಕೊಂಡು ಕಣ್ಣು ಕಿವಿ ಮುಚ್ಚ್ಚಿ ತಮಾಷೆ ನೋಡುತ್ತಿರುವ ಕರ್ನಾಟಕದ #ಸೋಂಕಿತಸರ್ಕಾರ
ಮನಕುಲುಕುವ ದೃಶ್ಯಗಳು
ನೊಂದ ಮನಸುಗಳು
ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಾವಿರಾರು
ಹೊಟ್ಟೆಪಾಡಿಗೆ ಒದ್ದಾಡುವ ಬಡಜನರು
ದಿನನಿತ್ಯ ಸಾಯುತ್ತಿರುವ ಜನರು
ಇದೆಲ್ಲ ನೋಡಿಕೊಂಡು ಕಣ್ಣು ಕಿವಿ ಮುಚ್ಚ್ಚಿ ತಮಾಷೆ ನೋಡುತ್ತಿರುವ ಕರ್ನಾಟಕದ #ಸೋಂಕಿತಸರ್ಕಾರ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಗ್ಗೆ ನೀಮ್ಮ ಪಕ್ಷದವರು ಬಾರ್ ಡ್ಯಾನ್ಸರ್ ಎಂದು ನಾಲಗೆ ಹರಿಯಬಿಟ್ಟಾಗ ನಿನ್ನ ಹೆಣ್ಣುತನ ಎಲ್ಲಿ ಅಡಗಿತ್ತು ?
ಬಿ.ಜೆ.ಪಿ ಪಕ್ಷದವರಿಗೆ ಮೋದಲು ಹೆಣ್ಣನ್ನು ಗೌರವ ನೀಡುವುದನ್ನು ಕಲಿಸು.
ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ನೀವು ಅವರನ್ನು ಎಷ್ಟು ತುಚ್ಚವಾಗಿ ವ್ಯಂಗ್ಯವಾಡಿದ್ದಿರಿ ಎಂಬುದು ನಮಗೂ ತಿಳಿದಿದೆ.
ಒಬ್ಬ ದಲಿತ ಹೆಣ್ಣುಮಗಳಿಗಾದ ಅನ್ಯಾಯದ ವಿರುದ್ದ ಧ್ವನಿ ಎತ್ತಲಾಗದ ಅಸಮರ್ಥರು ಮಿಥುನ್ ರೈ ವಿರುದ್ಧ ಮಾತಾಡುತ್ತಾರೆ ,ಸ್ವಾಮಿ ಅನ್ಯಾಯದ ವಿರುದ್ಧ ಹೋರಾಟ ಮಾಡಿ ಅದು ಬಿಟ್ಟು ಅನ್ಯಾಯವನ್ನು ಪ್ರಶ್ನಿಸಿದ ಮಿಥುನ್ ರೈ ಕುರಿತು ಅಲ್ಲ.
ಯಾವಾಗ ಹೋರಾಟ ಮಾಡುತ್ತಿರಾ ಬಿ.ಜೆ.ಪಿ ಗರೆ ???
ಲಾಕ್ ಡೌನ್ ಸಂಧರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿ ಹಗಲು - ಇರುಳು ಉಚಿತ ಆಹಾರರವನ್ನು ನೀಡಿದ ನಮ್ಮ ಜಿಲ್ಲೆಯ ಹೇಮ್ಮೆಯ ಸುಪುತ್ರ ಮಿಥುನ್ ರೈ.
ಆದರೆ ಲಾಕ್ ಡೌನ್ ಸಂಧರ್ಭದಲ್ಲಿ ಬಿಲದೋಳಗೆ ಸೇರಿಕೊಂಡಿದ್ದ ಜನರಿಗೆ ಉಪಕಾರ ಮಾಡದ ಕೆಲವು ಪ್ರಚಾರ ಪ್ರೀಯರು ಮಿಥುನ್ ರೈ ಕುರಿತು ಗೀಚುತ್ತಿದ್ದಾರೆ .
Quite demeaning statement from the BJP MP @Tejasvi_Surya . Trying to please your boss doesn’t mean you can make a statement that’s not true about your own state.
The BJP needs to #SackTejasviSurya for these kind of irrelevant and irresponsible statements given about the State.
ಮಹಾರಾಷ್ಟ್ರ ಸರಕಾರ ರಿಪಬ್ಲಿಕ್ ಟಿವಿಯನ್ನು ನಿರ್ಬಂಧಿಸಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ.ಲಜ್ಜೆಗೆಟ್ಟ ಮಾಧ್ಯಮದಿಂದ ಜನತೆ ನೇಮ್ಮದಿ ಹಾಗೂ ನೈಜ ಸುದ್ಧಿಗಳನ್ನು ಕಳೆದುಕೊಳ್ಳುತ್ತಿದ್ದಾರೆ .
#BanRepublicTv@INCIndia@INCMaharashtra@KPCCPresident
ಮೂಡಬಿದಿರೆ ತಾಲೂಕು ದಂಡಾಧಿಕಾರಿಗೆ ಸತತವಾಗಿ ವರ್ಗಾವಣೆ ಮಾಡುವ ಪ್ರಯತ್ನ ಪಟ್ಟು ಕಿರುಕುಳ ನೀಡಲಾಗುತ್ತಿದೆ. ಆಕೆ ಒಂದು ಹೆಣ್ಣು ಎಂಬುದನ್ನು ನೋಡದೆ ಆಕೆಯ ನಿಷ್ಠಾವಂತ ಜನಪರವಾದ ಕೆಲಸವನ್ನು ನೋಡದೆ ಶಾಸಕರು ತಮ್ಮ ಛೇಲಾಗಳ ಅಕ್ರಮ ಕೆಲಸಗಳಿಗೆ ಅಡ್ಡವಾಗಿದ್ದರು, ಅದಕ್ಕೆ ಕಡಿವಾಣ ಹಾಕುತ್ತಿದ್ದರು ಎಂದು ವರ್ಗಾವಣೆ ಮಾಡಿರುವುದು ಎಷ್ಟು ಸರಿ ?
ಶಾಸಕರ ಆಪ್ತರ ಅಕ್ರಮ ದಂಧೆಗೆ ಅಧಿಕಾರಿಗಳು ಕಮಕ್-ಕಿಮಕ್ ಅನ್ನಂಗಿಲ್ಲ.. ಕ್ರಮಕ್ಕೆ ಮುಂದಾದರೆ ವರ್ಗಾವಣೆ ಶಿಕ್ಷೆ... ಶಾಂತಿಪ್ರಿಯತೆಗೆ ಹೆಸರಾಗಿದ್ದ ಮೂಡುಬಿದಿರೆಯಲ್ಲಿ ಈಗ ಶುರುವಾಗಿದೆ ದ್ವೇಷ ರಾಜಕಾರಣ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಗೂಂಡಾಗಿರಿ, ದೌರ್ಜನ್ಯ.. ಬನ್ನಿ ಈ ಅನ್ಯಾಯದ ವಿರುದ್ಧದ ದನಿಯಾಗೋಣ.. @BJP4Karnataka@BSYBJP