ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಹಾರೈಕೆಗಳಿಂದ ಕ್ಷೇಮವಾಗಿದ್ದು ಶೀಘ್ರವಾಗಿ ತಮ್ಮನೆಲ್ಲಾ ಭೇಟಿ ಮಾಡುತ್ತೇನೆ.
ಯಾರು ಕೂಡ ಆಸ್ಪತ್ರೆಯ ಬಳಿ ಬರುವುದು ಬೇಡ ಎಂದು ಮನವಿ ಮಾಡುತ್ತೇನೆ. ಇದರಿಂದಾಗಿ ಇನ್ನೊಬ್ಬರಿಗೆ ತೊಂದರೆ ಆಗುವುದು ಬೇಡ .
ಇದೇ ರೀತಿ ಸದಾ ನಿಮ್ಮ ಪ್ರೀತಿ ಅಭಿಮಾನ ಇರಲೆಂದು ಅಶಿಸುತ್ತೇನೆ. 🙏
ಆಧುನಿಕ ನವಯುಗದಲ್ಲಿ ಮಹಿಳೆ, ಪುರುಷನಿಗೆ ಸರಿಸಮಾನವಾಗಿ ಬೆಳೆದು ನಿಂತಿದ್ದಾಳೆ. ನಮ್ಮ ಭೂಮಿ ತಾಯಿಗೂ ಹಾಗೂ ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಭೂಮಿ ತಾಯಿಯ ರೂಪವಾಗಿ, ಮೇರುಪರ್ವತವಾಗಿ, ಸಮೃದ್ಧಿಯ ಸಂಕೇತವಾಗಿ ಬೆಳದು ನಿಂತಿರುವ ನಮ್ಮ ನಾಡಿನ ಸಮಸ್ತ ಮಹಿಳಾ ಕುಲಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನ
ಮೇಕೆದಾಟು ಯೋಜನೆಯಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಜನರ ಬದುಕು ಹಸನಾಗಲಿದೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿದ್ದರೂ ಯೋಜನೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ಇದೇ ಫೆಬ್ರವರಿ 27ರಂದು ಮತ್ತೆ ಪಾದಯಾತ್ರೆ ಮಾಡುತ್ತಿದ್ದೇವೆ. ಬನ್ನಿ ಯಶಸ್ವಿಗೊಳಿಸಿ.
- @JayachandraTB#NammaNeeruNammaHakku
ಪಾದಯಾತ್ರೆಗೆ ಆಗಮಿಸುವ ಕಾರ್ಯಕರ್ತರು ಮತ್ತು ಮುಖಂಡರಿಗೆ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಇಂದು ರಾತ್ರಿಯೇ ಬಸ್ಸುಗಳು ಆಯಾ ಪಂಚಾಯಿತಿ ಕೇಂದ್ರ ಸ್ಥಾನಗಳಿಗೆ ಬಂದು ತಂಗಲಿದ್ದು ನಾಳೆ ಮುಂಜಾನೆ 5.00 ಗಂಟೆಗೆ ತಮ್ಮ ತಮ್ಮ ಊರುಗಳಿಂದ ಹೊರಟು 8.00ಗಂಟೆಗೆ ಬಿಡದಿ ತಲುಪಲು ವ್ಯವಸ್ಥೆ ಮಾಡಲಾಗಿದೆ.
ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮದ ಬಿಡುವಿನ ವೇಳೆಯಲ್ಲಿ ಎಐಸಿಸಿ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹಿರಿಯ ಮುಖಂಡರಾದ ಕೆ.ಎಚ್.ಮುನಿಯಪ್ಪ, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಶಾಸಕರಾದ ಪ್ರಿಯಾಂಕ್ ಖರ್ಗೆ,ಮತ್ತಿತರ ಮುಖಂಡರ ಜೊತೆ ಸಮಾಲೋಚನೆ ನಡೆಸಿದೆ
ಸಭೆಯಲ್ಲಿ ಮಾಜಿ ಡಿಸಿಎಂ @DrParameshwara, ಕೆಪಿಸಿಸಿ ಕಾರ್ಯಾಧ್ಯಕ್ಷರಾದ @SaleemAhmadINC, ಮಾಜಿ ಸಚಿವರಾದ @JayachandraTB, ವೆಂಕಟರಮಣಪ್ಪ, ಮಾಜಿ ಶಾಸಕರಾದ ಕೆ.ಎನ್ ರಾಜಣ್ಣ, ಮುಖಂಡರಾದ
ಆರ್. ರಾಮಕೃಷ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಮಾಜಿ ಸಚಿವರಾದ @JayachandraTB,
ಕೆಪಿಸಿಸಿ ಹಿದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಎಂ.ಡಿ ಲಕ್ಷ್ಮೀನಾರಾಯಣ, ಮುಖಂಡರಾದ ಆರ್. ರಾಮಕೃಷ್ಣ, ಷಡಕ್ಷರಿ, ಲೋಕೇಶ್ವರ, ಮುರಳೀಧರ್ ಹಾಲಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಮೀರ್ ಅಹ್ಮದ್ ಖಾನ್ ರವರು ಇಂದು ಶಿರಾ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿ ಜಯಶೀಲರಾದ ಫಯಾಜ್ ಖಾನ್, ಖಾದರ್ ಖಾನ್, ನಸ್ರುಲ್ಲಾ ಖಾನ್,ಮಜರ್,ಫರ್ಮಾನ್ ಇವುರುಗಳ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಪಕ್ಷಕ್ಕೆ ಬೆಂಬಲ ನೀಡಲು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ @DKShivakumar ಅವರು ದೊಡ್ಡಬಳ್ಳಾಪುರದಲ್ಲಿ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ @JayachandraTB, ರಾಜ್ಯಸಭಾ ಸದಸ್ಯ @LHanumanthaiah, ಸ್ಥಳೀಯ ಶಾಸಕ ಟಿ. ವೆಂಕಟರಮಣಯ್ಯ, ಎಂಎಲ್ಸಿ ಎಸ್. ರವಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿ, ಬೈರೇಗೌಡ ಮತ್ತಿತರರು ಭಾಗವಹಿಸಿದ್ದರು.