ಮೊಗದೊಂದು ಸಿನಿಮಾ ಬರೋಕೆ 5 ವರ್ಷ ತಗೋತಿರಲಿಲ್ಲ...ಹಿಂದೊಂದು ಕಾಲ ಇತ್ತು ಮಾಧ್ಯಮದವರು ಪ್ರತಿಭೆಗಳನ್ನು ಹುಡುಕಿ ಪ್ರಚಾರ ಕೊಟ್ಟು ಪ್ರೋತ್ಸಾಹಿಸ್ತಿದ್ರು...ಈಗ ಗೆದ್ದವರನ್ನು ಹುಡುಕಿ TRPಗೆ ಪ್ರಚಾರ ಕೊಡ್ತಾರೆ..?
ನಾನು ಇದನ್ನು ಆಗಲೆ ಪ್ರಶ್ನೆ ಮಾಡಿದ್ದೆ. #premadaoorali@prajavani
ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಯೋಜಿಸುವ ಕುರಿತು ನಾವೆಲ್ಲರೂ ತೀವ್ರವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂತಹ ಯಾವುದೇ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಎಂದು ತಿಳಿಸಿದೆ. ಸರ್ಕಾರೇತರ ಕಾರ್ಯಕ್ರಮಗಳಿಗೆ ವಿಧಾನಸೌಧದಲ್ಲಿ ಅವಕಾಶವಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಸರ್ಕಾರ ಕ್ಷಿಪ್ರಗತಿಯಲ್ಲಿ ಸ್ಪಷ್ಟನೆ ನೀಡಿ, ವಾತಾವರಣವನ್ನು ತಿಳಿಗೊಳಿಸಿರುವುದು ಒಳ್ಳೆಯದು. ಮುಂದೆಯೂ ಸಹ ಇಂಥ ವಿವಾದಗಳಿಗೆ ಅವಕಾಶ ನೀಡಬಾರದು. ಸಂಘರ್ಷದ ವಾತಾವರಣವನ್ನು ಸರ್ಕಾರವೇ ಸೃಷ್ಟಿಸಲು ಹೋಗಬಾರದು. ಅತಿಯಾದ ಉತ್ಸಾಹದಲ್ಲಿ ವಿವೇಕವು ಕಣ್ಮರೆಯಾಗುತ್ತದೆ. ಬಹುಶಃ ಈ ಉದ್ದೇಶಿತ ಕಾರ್ಯಕ್ರಮದ ಘೋಷಣೆ ಮಾಡಿದ್ದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರಿಗೂ ಇದು ಅರ್ಥವಾಗಿದೆಯೆಂದು ಭಾವಿಸುತ್ತೇನೆ.
ನಮಗೆ ಉರ್ದು ಭಾಷೆ ಅಥವಾ ಉರ್ದು ಮಾತನಾಡುವ ಜನರ ವಿರುದ್ಧ ಯಾವುದೇ ವಿರೋಧವಿಲ್ಲ. ಉರ್ದು ಮಾತ್ರವಲ್ಲ ಇನ್ಯಾವುದೇ ಕನ್ನಡೇತರ ಭಾಷೆಯ ಕಾರ್ಯಕ್ರಮ ಮಾಡಲು ಹೊರಟಿದ್ದರೂ ನಾವು ಇಷ್ಟೇ ತೀವ್ರವಾಗಿ ವಿರೋಧಿಸುತ್ತಿದ್ದೆವು. ರಾಜ್ಯದ ಆಡಳಿತದ ಶಕ್ತಿಕೇಂದ್ರವಾಗಿರುವ ವಿಧಾನಸೌಧದ ಮೆಟ್ಟಿಲುಗಳನ್ನು ನಿರ್ದಿಷ್ಟ ಭಾಷಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಳಸುವ ಔಚಿತ್ಯವೇನು ಎಂಬುದು ನಮ್ಮ ಪ್ರಶ್ನೆ. ಇವತ್ತು ಒಂದು ಭಾಷೆಯ ಕಾರ್ಯಕ್ರಮ ನಡೆದರೆ ನಂತರ ಇತರ ಎಲ್ಲ ಭಾಷೆಗಳ ಕಾರ್ಯಕ್ರಮಗಳು ನಡೆಯುತ್ತವೆ. ಕರ್ನಾಟಕದ ಆಡಳಿತ ಭಾಷೆ ಕನ್ನಡ, ನೆಲದ ಭಾಷೆ ಕನ್ನಡ. ಹೀಗಿರುವಾಗ ವಿಧಾನಸೌಧದಲ್ಲಿ ಇತರ ಭಾಷೆಗಳ ವೈಭವೀಕರಣ ಸಲ್ಲದು ಎಂಬುದು ನಮ್ಮ ಸ್ಪಷ್ಟ ನಿಲುವು. ಈಗಾಗಲೇ ಕನ್ನಡ ನುಡಿ ಸಂಸ್ಕೃತಿಗಳು ಅನ್ಯಭಾಷೆಗಳಿಂದ ದಾಳಿಗೊಳಗಾಗಿವೆ. ಅನಿಯಂತ್ರಿತ ವಲಸೆಯಿಂದಾಗಿ ಕನ್ನಡಿಗರೇ ತಬ್ಬಲಿಗಳಾಗುವ ಸನ್ನಿವೇಶ ನಿರ್ಮಾಣವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರದ ಮಂತ್ರಿಗಳು ಇಂಥ ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದು ಸರಿಯಲ್ಲ.
1994ರಲ್ಲಿ ಬೆಂಗಳೂರಿನ ದೂರದರ್ಶನದಲ್ಲಿ ಉರ್ದು ಸುದ್ದಿ ಬುಲೆಟಿನ್ ಆರಂಭಿಸಿದ ವಿಚಾರ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಅಕ್ಟೋಬರ್ 7ರಂದು ಪರಿಸ್ಥಿತಿ ಕೋಮು ಹಿಂಸಾಚಾರಕ್ಕೆ ತಿರುಗಿ, ಪೊಲೀಸ್ ಗುಂಡಿನ ದಾಳಿ, ಬೆಂಕಿ ಹಚ್ಚುವಿಕೆ, ಆಸ್ತಿ ಹಾನಿ ಸೇರಿದಂತೆ ಗಂಭೀರ ಘಟನೆಗಳು ನಡೆದಿದ್ದವು. ಭಾಷಾ ಚಳವಳಿಯಾಗಿಯೇ ಆರಂಭವಾದ ಪ್ರತಿಭಟನೆ ನಂತರ ಧಾರ್ಮಿಕ-ಕೋಮು ಸ್ವರೂಪ ಪಡೆದುಕೊಂಡಿತ್ತು. ಕೆಲವು ಸಂಘಟನೆಗಳು ಮತ್ತು ರಾಜಕೀಯ ಶಕ್ತಿಗಳು ಉದ್ವಿಗ್ನ ವಾತಾವರಣವನ್ನು ಮತ್ತಷ್ಟು ತೀವ್ರಗೊಳಿಸಿದ್ದನ್ನು ಮರೆಯುವಂತಿಲ್ಲ.
ಆ ದಿನಗಳಲ್ಲಿ ನಡೆದ ಹಿಂಸಾಚಾರ, ಸಾವುನೋವುಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಒಬ್ಬ ಪೊಲೀಸ್ ಪೇದೆಯ ಎರಡೂ ಕೈಗಳನ್ನು ಕತ್ತರಿಸಲಾಗಿತ್ತು. ಸುಮಾರು 25 ಮಂದಿ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕರ್ನಾಟಕದ ಇತಿಹಾಸದಲ್ಲಿ ನಡೆದ ಅತ್ಯಂತ ಕರಾಳ ಕೋಮುಗಲಭೆ ಅದು.
ಕರ್ನಾಟಕ ಎಂದೆಂದಿಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಇರಬೇಕು. ಸಹಬಾಳ್ವೆ, ಸೋದರತ್ವದ ಭಾವ ಹೆಚ್ಚಾಗುತ್ತಲೇ ಹೋಗಬೇಕು. ಕನ್ನಡಿಗರು ಸ್ವಭಾವತಃ ಶಾಂತಿಪ್ರಿಯರು. ಈ ಶಾಂತಿ, ಸಹಬಾಳ್ವೆಯನ್ನು ಕದಡುವ ಕೆಲಸವನ್ನು ಯಾರೂ ಮಾಡಬಾರದು.
— ಟಿ.ಎ. ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ಪೆಶ್ವೇ ಜೋಷಿ ಸಂಘ ಬುಲ್ಲರಗೆ ಊ* ಹೋಯಿಸಿದ ಹುಬ್ಬಳ್ಳಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಿಡದಿ ಪ್ರತಿಭಟನೆ ತಿಂಗಳು ಗಂಟಲೆ ತೋರಿಸಿದ ಬಿಜೆಪಿ ಪೋಷಿತ ಮೀಡಿಯಾ ಗಳು 3 ಲಕ್ಷ ರೈತರು ಸೇರಿದ ಪ್ರತಿಭಟನೆ ಯನ್ನ ಪ್ರೈಮ್ ನ್ಯೂಸ್ ಅಲ್ಲೂ ಹಾಕೋಕೆ ಅಸಡ್ಡೆ ತೋರಿರೋದು ಉತ್ತರ ಕರ್ನಾಟಕ ಸಮಸ್ಯೆ ಗಳಿಗೆ ಇವರು ಕೊಡುವ ಬೆಂಬಲ ಇಷ್ಟೇ
#prahladjoshi
𝗣𝗿𝗼𝗷𝗲𝗰𝘁: Piling up runs. 😮💨
𝗔𝗿𝘁𝗶𝘀𝘁: Virat King Kohli. 👑
𝗣𝗿𝗼𝗴𝗿𝗲𝘀𝘀: Nowhere close to being done. 🙇♂️
8️⃣6️⃣th career ton. 5️⃣5️⃣th ODI ton. In just 7️⃣4️⃣ deliveries. 🔥
#PlayBold#ನಮ್ಮRCB
From the very first IPL game at the Chinnaswamy to many memorable nights in the stands, Deva’s drums were a familiar part of RCB match day experience. ❤️
We lost Deva, fondly known as ಕನ್ನಡದ ಶಿವಮಣಿ, yesterday at the age of 64, following health complications. 💔
Deva’s beats will continue to echo around the Chinnaswamy and he will always be part of RCB’s folklore. 🥁
Thank you for entertaining us over the years. Rest in peace, Deva. 🕊️
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ದೇವಾ ಅವರೇ. 🙏