A family gathering at all police stations.. photoshoot of staff and with their families followed by a good food, games dance song and skits by police families...a relaxing Sunday taking forward bonding between staff and officerThanks Shashi, DCP North
@hd_kumaraswamy ಅಧಿಕಾರ ಕಳೆದುಕೊಂಡ ಹತಾಶೆ, ಆ ಅಧಿಕಾರವೇನು ಜನ ನೀಡಿದ ತೀರ್ಪಯೇ ?. ಹತಾಶೆಯಲ್ಲಿ ಬೇಜವಾಬ್ದಾರಿ ಹೇಳಿಕೆಗಳಿಗೆ ಕ್ಷಮೆ ಇಲ್ಲ. ಈ ರೀತಿಯ ಹೇಳಿಕೆ ನೀಡಿ ಶೃಂಗೇರಿ ಗೆ ಹೋಗಿ ಹೋಮ, ಹವನ ಮಾಡಿದರೇನು ಪ್ರಯೋಜನ.
ನಾಳೆಯ ಬೇಟೆ ಅಂಕಣದ ವಿಷಯ ವಸ್ತು ಏನೆಂದು ಸರಿಯಾಗಿ ಊಹಿಸಿದ ಮೊದಲ ಇಬ್ಬರಿಗೆ. ನನ್ನ ಹಸ್ತಾಕ್ಷರವಿರುವ "ನರೇಂದ್ರ ಮೋದಿ, ನವಭಾರತದ ಹರಿಕಾರ" ಪುಸ್ತಕದ ಉಚಿತ ಉಡುಗೊರೆ.
ಸೂಚನೆ: ಇಂದು ಸಂಜೆ ಐದು ಗಂಟೆಯ ಒಳಗೆ ಊಹಿಸಿದ ಇಬ್ಬರು ಮಿತ್ರರಿಗೆ ಮಾತ್ರ..