ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಮಂಗಳವಾರದ ಮುಂಜಾನೆಯ (ದಿನಾಂಕ 21 ಜುಲೈ 2026) ವಿಶೇಷ ಪುಷ್ಪಾಲಂಕಾರದಲ್ಲಿ, ಸ್ವರ್ಣಾಭರಣಭೂಷಿತೆಯಾಗಿ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ದೇವಿ ಭ್ರಾಮರೀ
Kateel Shri Durgaparameshwari amma in today's special alankara.
#Kateel#Durgaparameshwari#KateeluOfficial
ಅಕ್ಕರೆ ಸಕ್ಕರೆ ಚೆಲುವೆ ನೀನು ನಕ್ಕರೆ,
ಕಳೆದು ಹೋದ ಖುಷಿಯೇ ಮರಳಿ ಸಿಕ್ಕಂತಿದೆ.
ಮುದ್ದಾದ ಪಾರಿಜಾತೆ ನೀನು,
ಕಂಡಾಗ ನಿನ್ನ ನಗುವಲಿ ತೇಲಿ ಹೋದೆ ನಾನು..😍❤️
A story of love begins with Parijahte. 🌼✨
Audio Out Tomorrow.🙌
#ಪಾರಿಜಾತೆ#Parijathe#JeeMusic#JeeWrites#KannadaMusic#KannadaSong
ಅಲೆ ಅಲೆಯಲು ನಿನ್ನದೇ ಆಲಾಪನೆ
ಸಾಗರದ ಒಡಲಲ್ಲಿ ನಿನ್ನದೇ ಸಂಭಾಷಣೆ
ಹಂಬಲಿಸಿ ಹಿಂಬಾಲಿಸಿದ ನನ್ನ ಹೃದಯ
ನಿನ್ನ ಹೆಜ್ಜೆ ಗುರುತನ್ನು ಸ್ಪರ್ಶಿಸಿ
ನನ್ನ ಒಲವಿನ ಸಾಗರವೇ ನಿನ್ನಿಂದಲೇ
ತಬಾಹಿ ತಬಾಹಿ... ❤️🔥❤️🔥❤️🔥
#TabaahiFanVersion#Tabaahi#ToxicTheMovie
@JeeMusic23 ಅಲೆ ಅಲೆಯಲು ನಿನ್ನದೇ ಆಲಾಪನೆ,
ಸಾಗರದ ಒಡಲಲ್ಲಿ ನಿನ್ನದೇ ಸಂಭಾಷಣೆ.
ಈ ಮೇಲ್ಕಂಡ ವಾಕ್ಯಗಳಲ್ಲಿಯೇ ಇದೆ ಒಂದು ..ವರ್ಣಿಸಲಾಗದ "ಆಕರ್ಷಣೆ"..
ನಿಮ್ಮ ಈ ಸುಂದರ ಮುನ್ನುಡಿಯೇ..ಚಲನ ಚಿತ್ರದ "ಯಶಸ್ಸಿಗೆ" ( ಯಶ್ ಅವರಿಗೆ ಕೂಡ) ಒಂದು ಮುನ್ಸೂಚನೆ !!
ಆಪಲನೆ , ಸಂಭಾಷಣೆ , ಆಕರ್ಷಣೆ. ಮುನ್ಸೂಚನೆ!!
Lyrics :
ನಿನ್ನ ಮೌನಕ್ಕೆ ಶರಣಾದೆ ನಾನು
ತಡಮಾಡದೆ ಬಂಧಿಸು ನನ್ನನು.
ನಿನ್ನ ಅಪ್ಪುಗೆಯ ಕೋಟೆಯಲ್ಲಿ
ನನ್ನ ಪ್ರಾಣವೇ... ತಬಾಹಿ... ತಬಾಹಿ...
ತಬಾಹಿ... ಓ ತಬಾಹಿ...
ನಿನ್ನ ಪ್ರೀತಿಯಲ್ಲಿ ನಾನು ತಬಾಹಿ.
ತಬಾಹಿ... ಓ ತಬಾಹಿ...
ನಿನ್ನ ಮೌನವೇ ನನ್ನ ತಬಾಹಿ. 🎶🔥
#Tabaahi