ನಮ್ಮ *ದನಿಯಾದೆ ನಾ* ಹಾಡು ಇಂದು *ಸಂಜೆ 6* ಕ್ಕೆ ಬಿಡುಗಡೆಯಾಗಲಿದ್ದು ಕೇವಲ ಯೂಟ್ಯೂಬ್ ನಲ್ಲಿ ಮಾತ್ರವಲ್ಲದೆ ಇತರೆ *ಸಂಗೀತ ತಾಣಗಳಲ್ಲಿಯು* ಸಹ ನೀವು ಕೇಳಬಹುದು.
ಎಲ್ಲಾ ಸಂಗೀತ ತಾಣಗಳಿಗೆ ನಮ್ಮ *ಮಲ್ನಾಡ್ ಎಂಟರ್ಟೈನರ್ಸ್* ತಂಡದ ಪರವಾಗಿ *ಹೃತ್ಪೂರ್ವಕ ವಂದನೆಗಳು*.@ArjunJanyaMusic@harimonium@KicchaSudeep@dasadarshan