ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ.
- ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar
“ಪ್ರತಿ ಜೀವಕ್ಕೂ ಜೀವ ನೀಡಿದ ಜಗತ್ತಿನ ಎಲ್ಲಾ ತಾಯಂದಿರಿಗೂ ಈ ಹಾಡು ಅರ್ಪಣೆ”❤️
ಅಮ್ಮನ ಹಾಡು ❤️ from #lakshmiputhra is out now!
🖇️ https://t.co/tAgtSDnAkU
Get ready to welcome Lakshmiputhra! ❤️ Releasing worldwide on November 27, 2026. 🎬✨
@Dbeatsmusik@IamChikkanna@AP_Arjun_film@ArjunJanyaMusic #lakhsmiputhrafilm
ಕನ್ನಡ ಚಲನಚಿತ್ರ ರಂಗದ ಮೇರು ನಟ, ಅಭಿಮಾನಿಗಳ ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ವಿಶಿಷ್ಟ ಪಾತ್ರಗಳ ಮೂಲಕ ದಶಕಗಳ ಕಾಲ ಜನರನ್ನು ರಂಜಿಸಿದ ಅವರು, ತಮ್ಮ ವೃತ್ತಿಯ ಮೇಲಿಟ್ಟಿದ್ದ ಶ್ರದ್ಧೆ, ಸಮಯಪ್ರಜ್ಞೆ ಹಾಗೂ ಶಿಸ್ತಿನ ಬದುಕು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
🎬THE DADASAHEB PHALKE AWARD 2024 GOES TO…
Shri ANANT NAG
On the recommendation of the Dadasaheb Phalke Award Selection Committee, the Government of India is pleased to announce that the Actor will be conferred the prestigious Dadasaheb Phalke Award 2024 for his contribution to Indian cinema and an illustrious cinematic journey that has inspired generations.
🗓️ The award will be presented at the 72nd National Film Awards ceremony on Sept 22, 2026.
📍Kevadia, Gujarat
#NationalFilmAwards #DadasahebPhalkeAward