KPTCL Junior Assistant ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ ಹಾಗು ಅಂತಿಮ ಆಯ್ಕೆ ಪಟ್ಟಿಯನ್ನ ಬೇಗನೆ ಬಿಡುಗಡೆಗೊಳಿಸಲು ಅಭ್ಯರ್ಥಿಗಳು ವಿನಂತಿಸುತಿದ್ದೆವೆ ಕಾರಣ ಇನ್ನು ಕೇಲವೆ ವಾರಗಳಲ್ಲಿ 2024 ರ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದು. @thekjgeorge@KJGeorgeOffice@AKSSAofficial@iaspankajpandey@kptcl
@kptcl_official@thekjgeorge KPTCL ಜನೆವರಿ 2 2024 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಂತೆ Ae,Je Electrical ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದಾಯಿತು,ಆದರೆ JA ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ 3 ವಾರಗಳಲ್ಲಿ ಪ್ರಕಟಿಸುವಿರೆಂದು ತಿಳಿಸಿದ್ದಿರಿ ಆದರೆ ಇನ್ನು ಆಗಿಲ್ಲ ದಯವಿಟ್ಟು ಬೇಗನೆ ಪ್ರಕಟಿಸಿ.
KPTCL AE JE JA 1500 Candidates ಅಲ್ಲಿ ಕೇವಲ 55 Ae Je (Civil) candidates ದು ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ ಬಂದಿದೆ. 1450 Ae Je Ja Candidates ದು ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ, ಆದೇಶ ಪ್ರತಿ ಯಾವಾಗ ಸರ್?
@KJGeorgeOffice@thekjgeorge@kptcl_official
ಮಾನ್ಯ ಮಂತ್ರಿಗಳೇ, KPTCL ನ ಎಲ್ಲ ಹುದ್ದೆಗಳ ಅಂತಿಮಆಯ್ಕೆ ಪಟ್ಟಿಯನ್ನು ಈ ತಿಂಗಳೋಳಗಾಗಿ ಬಿಡುತ್ತೇವೆಂದು ಹೇಳಿದ್ದಿರಿ ಆದರೆ ಇಂದಿನವರೆಗೂ ಕೇವಲ ಸಿವಿಲ್(Ae&Je) ತಾತ್ಕಾಲಿಕ ಪಟ್ಟಿಯನ್ನು ಮಾತ್ರ ನೀಡಿದ್ದೀರಿ ಹಿನ್ನು ಎಲೆಕ್ಟ್ರಿಕಲ್ (ae&je) and JA PLS ಬಿಟ್ಟಿಲ್ಲ..ಅಂತಿಮ ಆಯ್ಕೆ ಪಟ್ಟಿ ಯಾವಾಗ?
@thekjgeorge@kptcl_official
@thekjgeorge@kptcl_official@Gaurav_Gupta67@mdbescom Sir ದಯವಿಟ್ಟು #kptcl recruitment ಬೇಗ ಮುಗಿಸಿ ಆದೇಶ ಪತ್ರ ನೀಡಬೇಕು.
ಎರಡೂ ವರ್ಷದಿಂದ wait ಮಾಡತಾ ಇದೀವಿ,ಯುವಕರಿಗೆ ಉದ್ಯೋಗ ಕೊಟ್ಟು, ನಿರುದ್ಯೋಗ ಸಮಸ್ಯೆ ಅನ್ನು ನಿವಾರಿಸಿ sir.
1500 ಅಭ್ಯರ್ಥಿಗಳು ಹಾಗೂ ಅವರ ಕುಟುಂಬ ಗಳು ನಿಮ್ಮನ್ನೇ ನಂಬಿದಿವಿ sir ಆದಷ್ಟು ಬೇಗ, recruitment process ಮುಗಿಸಿ, ಆದೇಶ ಪತ್ರ ನೀಡಬೇಕು.