ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಆಹ್ವಾನಿಸುವ ಮುನ್ನ @DKShivakumar ಅವರೇ, ಒಂದು ಮಾತು ನೆನಪಿರಲಿ !
ಜೆಡಿಎಸ್ ಕಾರ್ಯಕರ್ತರೆಂದರೆ ಅದು ನಮ್ಮ ಹೆಮ್ಮೆಯ ಅನ್ನದಾತರು. ಜೆಡಿಎಸ್ ಎಂದರೆ ರೈತರ ಪಕ್ಷ, ರೈತಬಾಂಧವರೇ ಜೆಡಿಎಸ್ ಶಕ್ತಿ!
ಬಿಡದಿಯಲ್ಲಿ ಟೌನ್ಶಿಪ್ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ನೈಜ ರೈತರು ಧರಣಿ ನಡೆಸುತ್ತಿದ್ದಾರೆ. ಅವರು ನಿಮ್ಮನ್ನು ಆಹ್ವಾನಿಸುತ್ತಿದ್ದಾರೆ, ಧೈರ್ಯವಿದ್ದರೆ ಮೊದಲು ಅಲ್ಲಿಗೆ ಹೋಗಿ ರೈತ ಕುಟುಂಬಗಳ ಅಹವಾಲು ಆಲಿಸಿ. ಅಧಿಕಾರದ ಆಸೆಗೆ ರೈತರನ್ನು ಸೆಳೆಯುವ ನಾಟಕ ನಿಲ್ಲಿಸಿ. @INCKarnataka ಪಕ್ಷ ಸೇರ್ಪಡೆಗೆ ಆಹ್ವಾನ ಕೊಡುವ ದೊಡ್ಡಸ್ತಿಕೆ ಪ್ರದರ್ಶಿಸುವ ಮುನ್ನ ನಿಮ್ಮದೇ ಕ್ಷೇತ್ರದ ರೈತರ ಕಣ್ಣೀರು ಒರೆಸಿ.
ರಿಯಲ್ ಎಸ್ಟೇಟ್ಗಾಗಿ ಬಿಡದಿಯ ರೈತರ ಭೂಮಿ ಕಿತ್ತುಕೊಳ್ಳುವ ಟೌನ್ ಶಿಪ್ ಯೋಜನೆ ಜಾರಿಗೆ ಹಠ ಹಿಡಿದು ಕುಳಿತಿರುವ ನೀವು, ವರ್ಷದಿಂದ ಪ್ರತಿಭಟನೆ ಮಾಡುತ್ತಿರುವ ಅನ್ನದಾತರ ಧರಣಿ ಸ್ಥಳಕ್ಕೆ ಭೇಟಿ ನೀಡಲು ಯಾಕೆ ಹಿಂದೇಟು ಹಾಕುತ್ತಿದ್ದೀರಿ?
ಜೆಡಿಎಸ್ ಸದಾ ರೈತರ ಪರ. ಮೊದಲು ಬಿಡದಿಯ ನೈಜ ರೈತರ ನೋವಿಗೆ ಸ್ಪಂದಿಸಿ.
ಈ ಸಲನೂ ಕಪ್ ನಮ್ದೇ!🥹🎯🏆
#TATAIPL | #IPLFinal | #RCB | #ViratKohli
[Congratulations RCB, Chase Master, Royal Challengers Bengaluru, Rajat Patidar, Ee Sala Cup Namde]
ಸೂರ್ಯನೊಬ್ಬ
ಚಂದ್ರನೊಬ್ಬ
ರಾಜನು ಒಬ್ಬ..
ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
A legacy that lives beyond time ✨
#DrPuneethRajkumar’s journey continues to inspire generations. His kindness, humility, and grace remain a guiding light for millions.
Forever remembered. Forever cherished.
#AppuLivesOn
ಸಿದ್ದರಾಮಯ್ಯ ಅವರೇ ನೀವು ಅಧಿಕಾರಕ್ಕೆ ಬಂದ ಮೇಲೆ ಇಷ್ಟೋಂದು ತಡ ಆಗುತಿರೊದು . ನೀವು ಬರೋಕು ಮುಂಚೆ ಎಲ್ಲವು ಚೆನ್ನಾಗೆ ಇತ್ತು . ಬಾಂಡ್ Paper ಗೆ 700 ಖರ್ಚು ಆಗುತ್ತಿತ್ತು ನೀವು ಬಂದಮೇಲೆ 2000 ಆಗ್ತಾಯ್ತೆ , ಜೊತೆಗೆ ದುಡ್ಡು ಬರೊದು ತಡವಾಗಿದೆ.@siddaramaiah@DKShivakumar@BCWD_KARNATAKA@bcwdkodagu Shivaraj Thangadagi
Worst Government ಅಂದರೇ Congress
ನಾವು ಕಾಲೇಜ್ ಶುಲ್ಕ August ಅಲ್ಲಿ ಕಟ್ಟಿದು , ಆದ್ರೇ ಅರೀವು ಶೈಕ್ಷಣಿಕ ಸಾಲವನ್ನು ಇನ್ನು 6 ತಿಂಗಳಾದರೂ ಇನ್ನು ನಮ್ಮ ಖಾತೆಗೆ ಹಣ ಹಾಕಿಲ್ಲ. ನಾವು ಕಮ್ಮಿ ಬಡ್ಡಿ ಅಂತ ಇಲ್ಲಿ Apply ಮಾಡಿದ್ವಿ ,ಆದ್ರೇ ಇಲ್ಲೇ ಜಾಸ್ತಿ ಹಾಗುತ್ತಿದೆ.
ಇಲ್ಲಿ 4 % ವಾರ್ಷಿಕ ಬಡ್ಡಿ , ಬ್ಯಾಂಕ್ ನಲ್ಲಿ 8-9% ಬಡ್ಡಿ .
ದಯವಿಟ್ಟು ಬೇಗ ಹಣವನ್ನು ನಮ್ಮ ಖಾತೆಗೆ ಹಾಕಿ .
ದಯವಿಟ್ಟು ಯಾರು ಅರೀವು ಶೈಕ್ಷಣಿಕ ಸಾಲ ತಕೋಬೇಡಿ, ಇದು ದುಡ್ಡು ಇರೋರಿಗೆ ಮಾತ್ರ . ಮೊದಲು ಕಾಲೇಜ್ Fees ನೀವೆ ಕಟ್ಟಬೇಕು ಅಮೇಲೆ ಅವ್ರು ಖಾತೆಗೆ ಹಾಕ್ತಾರೆ. ಅಷ್ಟ್ರಲ್ಲಿ ಹೊರಗಡೆ ಮಾಡಿರುವ ಸಾಲದ ಬಡ್ಡಿ 10000 ತನಕ ಹಾಗಿರುತ್ತೆ. ಜೊತೆಗೆ ಪ್ರತಿ ವರ್ಷ ಬಾಂಡ್ ಗೆ 2-3 ಸಾವಿರ ಹಾಗುತ್ತೆ.