ಮಾನ್ಯ ಮಾದ್ಯಮ ಮಿತ್ರರೇ , @tv9kannada@publictvnews@powertvnews @SUVARNANEWS24*7 ಕೋರೋಣ ವಾರಿಯರ್ಸ್ ಕರ್ನಾಟಕದಲ್ಲಿ ಕಲಿತ ಮಾತ್ರಕ್ಕೆ ವಿದೇಶದಲ್ಲಿ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಉದ್ಯೋಗ ಅವಕಾಶ ಕಳೆದುಕೊಳ್ಳವ ಬಗ್ಗೆ ಮೌನವೇಕೆ??
ImplementNCAHPact
#AHPNeedsKarGovCouncil
NCAHP ಆಕ್ಟ್ ನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಯೋಜನೆ ರೂಪಿಸದೆ ಇದ್ದರೆ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.
#ImplementNCAHPact#AHPNeedsKarGovCouncil
@AlliedKarnataka
ಯೂನಿಯನ್ ಹೆಲ್ತ್ ಮಿನಿಸ್ಟರ್ ಹರ್ಷ ವರ್ಧನ್ ಅವರೇ ಮಾರ್ಚ್ 16ರಂದು ರಾಜ್ಯ ಸಭೆಯಲ್ಲಿ NCAHP ಬಿಲ್ಲು ಪಾಸ್ ಮಾಡುವಾಗ ಇದ್ದ ಉತ್ಸಾಹ ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಯಾಕಿಲ್ಲ?
#ImplementNCAHPact#AHPNeedsKarGovCouncil
ಭಾರತ ಅರೆವೈದ್ಯಕೀಯ ಖಾಸಗೀ ನೊಂದಣಿ ಸಂಸ್ಥೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡುದರಿಂದ ವಿದೇಶ ಉದ್ಯೋಗಕ್ಕೆ. ಅರ್ಹತೆಯನ್ನು ಕಳೆದುಕೊಂಡಿದ್ದೇವೆ. ಸರಕಾರ ಎಚ್ಚೆತ್ತು ಕೊಳ್ಳಲಿ.
#ImplementNCAHPact#AHPNeedsKarGovCouncil
*Unemployment of Paramedics is increasing day by day because there is no registration council for these paramedics under the Govt of Karnataka. We demand recognition and standardization of the Allied Health Professionals @BSYBJP*
*#ImplementNCAHPact*
*#AHPNeedsKarGovCouncil*