HBD @dasadarshan sir!2ಮಾತು ಹೇಳ್ತೀನಿ!ದಯವಿಟ್ಟು ಸ್ವೀಕರಿಸಿ!ಅಂಬರೀಶ್ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡmassಹೀರೋ ನೀವು!
ಭಗವಂತ ಎಲ್ಲಾ ಕೊಟ್ಟಿದ���ದಾನೆ ನಿಮ್ಗೆ,ಎಷ್ಟುfans ಇದಾರೆ ನೋಡಿ?ಇಷ್ಟಿದ್ಮೇಲೆ ಕೂಲಾಗಿರಿ!ಆರಾಮಾಗಿರಿ!
2-ನಿಮ್ಮ ಮಾಧ್ಯಮದ ನಡುವಿನ ಮುನಿಸು ನಿಲ್ಲಲ್ಲಿ!ನೀವು-mediaಒಂದಾಗ್ಲಿ ಅನ್ನೋದೇ ಪ್ರಾಮಾಣಿಕ ಆಸೆ🙏
Thank you @sharanuhullur1 for documenting Sudeeps life exceptionally well in this book.Its a precious gift to all those who love and follow him 🙏🙏
Those interested in buying this memoir may whats app on 9986821096.Happy reading!!
ನಾವು @droneprathap ಅವರ ತಪ್ಪುಗಳನ್ನು ಗುರುತಿಸಿ ಅವ್ರ್ನ ಪಶ್ನೆ ಮಾಡ್ತಿದಿವಿ,,, ಅದೇ ರೀತಿ ನಾವ್ ಯಾಕೆ ದಿನನಿತ್ಯ ಎಷ್ಟೋ ಜನ ಭ್ರಷ್ಟಾಚಾರ ರಾಜಕಾರಣಿಗಳನ್ನು ಸಮಾಜ ಕೆಡುಕರನ್ನು ಗುರುತಿಸಲ್ಲ, ಅವ್ರ್ನ ಪ್ರಶ್ನೆ ಮಾಡಲ್ಲ ನಾವ್ ಯಾಕೆ? @karnatakapolitions #KarnatakaGovernment
Enjoy madoke Bangalore beku, Nimma kelsake Bangalore beku,
rich life lead madoke Bangalore beku, ಒಳ್ಳೆ education ಗೆ bangalore beku
ಅದ್ರೆ ಬೆಂಗಳೂರು ಬಿಟ್ಟು ಹೋಗ್ಬೇಕಾದ್ರೆ ಬೆಂಗಳೂರು ಗೆ ಬೈಯ್ಕೊಂಡು ಹೋಗ್ತಿರಲ್ಲ. 🤦♂️🤦♂️
ಎಲ್ಲರೂ ನಿಮ್ಮ ನಿಮ್ಮ ಊರಿಗೆ ಹೋಗಿ ಅಲ್ಲೇ ಸುಖವಾಗಿ ಇರಿ🙏