A prominent thoroughfare in Vasant Kunj, New Delhi, has been named “Jagadguru Shri Madhwacharya Circle,” while an adjoining road has been dedicated as “Shri Vishwesha Teertha Marg.”
The flag of Tattvavada truly flies high
🙏🙏🙏
ಮಾಜಿ ಕೇಂದ್ರ ಸಚಿವರು ಹಾಗೂ ಪಕ್ಷದ ಹಿರಿಯ ನೇತಾರರಾದ ದಿವಂಗತ ಶ್ರೀ ಅನಂತ್ ಕುಮಾರ್ ಅವರ ಜನ್ಮದಿನದ ಸ್ಮರಣೆಯಂದು ಗೌರವಪೂರ್ವಕ ನಮನಗಳು.
ತಮ್ಮ ಸರಳ ಸಹೃದಯಿ ವ್ಯಕ್ತಿತ್ವ, ಜನಪರ ಕಾಳಜಿ, ಸಂಘಟನಾ ಚಾತುರ್ಯ, ಆಡಳಿತಾತ್ಮಕ ಪ್ರಬುದ್ಧತೆ, ರಾಜ್ಯ-ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಅವರು ನೀಡಿದ ಅಪ್ರತಿಮ ಕೊಡುಗೆಗಳ ಮೂಲಕ ಅವರು ಪ್ರತಿಯೊಬ್ಬ ಕಾರ್ಯಕರ್ತನಿಗೂ ನಿರಂತರ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅವರು ನಡೆದ ಹಾದಿ, ಸಂಸ್ಮರಣೆ ಮತ್ತು ಸಾಧನೆಗಳು ಸದಾ ಪ್ರೇರಣಾದಾಯಕವಾಗಿದೆ.
ಇದರಲ್ಲಿ ಒಂದು ಸಾಲು ಬರುತ್ತೆ
“ ಭಾರತದ ನಿಜ ಆತ್ಮ ರಾಮ ”❤️🚩
ಕೇಳಿ ತುಂಬಾ ಸೊಗಸಾಗಿದೆ 😍😍
ಒಮ್ಮೆ ಕೇಳಿದವ್ರು ಮತ್ತೆ ಕೇಳ್ತೀರ.
ರಾಮನಾಣೆ 😊😊
ಜೈ ಶ್ರೀ ರಾಮ್ 🙏🙏🙏🚩
There’s a line in this says,
“The true soul of India is Ram.” ❤️🚩
It sounds so beautiful
when you hear it. 😍😍
Once you listen to it,
you’ll want to hear it
again and again.
I swear by Ram. 😊😊
Jai Shri Ram! 🙏🙏🙏🚩
@harshadhwani 👏👏👏
@sanatan_kannada@MANGALADR1@ShriRamTeerth
You can use this for the
Ram Mandir. ❤️🚩
Beautiful video 💜⚡✨🙌
"जहाँ गणेश जी का नाम है,
वहाँ हर काम आसान है।"
"वक्रतुण्ड महाकाय सूर्यकोटि समप्रभ।
निर्विघ्नं कुरु मे देव सर्वकार्येषु सर्वदा॥"
🌼🌼🌼🌼🌼🌼🌼🌼🌼🌼
🌼🌼गणपति बप्पा मोरया!🌼🌼
🌼❤️ मंगलमूर्ति मोरया!🙏❤️🌼
🌼🌼🌼🌼🌼🌼🌼🌼🌼🌼