ಅಭ್ಯರ್ಥಿಗಳು ಪರದಾಡುವಂತೆ ಆಗಿದೆ. ದಯವಿಟ್ಟು ಸಂಬಂಧಪಟ್ಟ ಇಲಾಖೆಯಲ್ಲಿ ಲಭ್ಯವಿರುವ ಅಧಿಕಾರಿಗಳ ಮೊಬೈಲ್ ನಂಬರ್ ಅಭ್ಯರ್ಥಿಗಳಿಗೆ ಸುಲಭವಾಗಿ ಆನ್ಲೈನ್ ನಲ್ಲಿ ಸಿಗುವಂತೆ ಮಾಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿದೆ.
@Madhu_Bangarapp@cackarnataka
@cackarnataka@gmail. com
ಸರ್ ನಮಸ್ತೆ,ಪ್ರಸ್ತುತ ಶಿಕ್ಷಕರ ನೇಮಕಾತಿ ಚಾಲ್ತಿಯಲ್ಲಿದ್ದು ಸಂಬಂಧಪಟ್ಟ ಇಲಾಖೆಗೆ ಕರೆ ಮಾಡಲು ಒಬ್ಬ ಅಭ್ಯರ್ಥಿ ದಿನವಿಡೀ ಪ್ರಯತ್ನಿಸಿದರು ಯಾವುದೇ ರೀತಿಯ ದೂರವಾಣಿ ಕರೆಗಳು ಹೋಗುತ್ತಿಲ್ಲ.ಪ್ರಸ್ತುತ ದಿನಮಾನದಲ್ಲಿ ಎಲ್ಲಾ ಇಲಾಖೆಯ ಮೊಬೈಲ್ ನಂಬರ್ ಹಾಗೂ ವ್ಯಾಟ್ಸಪ್ ಕಾಂಟ್ಯಾಕ್ಟ್ ಸಿಗುತ್ತಿರುವ ಕಾಲದಲ್ಲಿ ಇಂದು ಒಂದು ಮಾಹಿತಿ ಪಡೆಯಲು cont.
Freedom finds its true meaning when every citizen is guaranteed equal opportunity, social justice and dignity. Let us rise above divisions of caste, religion, language and region, and work together to build an inclusive, equal and harmonious society.
Our freedom was won through the courage and sacrifices of millions of Indians. It is our collective responsibility to protect this hard-earned freedom and preserve it for generations to come.
On this Independence Day, I proudly remember and pay tribute to all those who fought for our freedom.
Heartfelt wishes to all Indians on the 80th Independence Day. 🇮🇳
#IndependenceDay2026
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ - ಪಾರದರ್ಶಕತೆಯೇ ನಮ್ಮ ಬದ್ಧತೆ.
ವಿದ್ಯಾರ್ಥಿಗಳ ಭವಿಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ, ಈ ಬಾರಿಯ ಪರೀಕ್ಷಾ ಆಯೋಜನೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಮರೋಪಾದಿಯಲ್ಲಿ ಸಿದ್ದತೆ ನಡೆಸಿದೆ.
ಪರೀಕ್ಷಾ ಕೇಂದ್ರಕ್ಕೆ ತರಬಹುದಾದ ಹಾಗೂ ನಿಷೇಧಿತ ವಸ್ತುಗಳ ಸಂಪೂರ್ಣ ಪಟ್ಟಿಯನ್ನು ಈಗಾಗಲೇ ಅಭ್ಯರ್ಥಿಗಳ ಹಾಲ್ ಟಿಕೆಟ್ ನಲ್ಲಿ ವಿವರವಾಗಿ ನೀಡಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಿಲು ಕೋರಿದೆ.
ಧಾರ್ಮಿಕ ಉಡುಪು ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸುವವರು, ಪರೀಕ್ಷೆ ಆರಂಭಕ್ಕೆ2:30 ಗಂಟೆ ಮೊದಲು ಕೇಂದ್ರದಲ್ಲಿ ಹಾಜರಿದ್ದು ತಪಾಸಣೆಗೆ ಒಳಪಟ್ಟು ಪರೀಕ್ಷೆ ಬರಯಲು ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಗೊಂದಲಕ್ಕೆ ಒಳಗಾಗದೇ, ಆತ್ಮವಿಶ್ವಾಸದಿಂದ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಪರೀಕ್ಷೆಯನ್ನು ಎದುರಿಸುವಂತೆ ಕೋರುತ್ತೇನೆ.
ಸಶಕ್ತ ಭಾರತವನ್ನು ಸಶಸ್ತ್ರ ಭಾರತವಾಗಿ ಕಟ್ಟಿ ಬೆಳೆಸಲು ಶ್ರಮಿಸಿದವರಲ್ಲಿ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಅಗ್ರಗಣ್ಯರು.
ದೇಶದ ಹೆಮ್ಮೆಯ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಅವರು ಸಲ್ಲಿಸಿದ ಸೇವೆ, ನೀಡಿದ ಕೊಡುಗೆಗಳೇ ಇಂದಿಗೂ ಅವರನ್ನು ನಮ್ಮ ನಡುವೆ ಜೀವಂತವಿರಿಸಿದೆ.
ದೇಶದಲ್ಲಿ ಹೊಸ ತಲೆಮಾರಿನ ಕ್ಷಿಪಣಿ ವ್ಯವಸ್ಥೆ, ಸ್ವದೇಶಿ ಉಪಗ್ರಹ ಉಡಾವಣಾ ವಾಹನ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಲ್ಲದೆ, ಭಾರತವನ್ನು ಪರಮಾಣು ಶಕ್ತ ರಾಷ್ಟ್ರವಾಗಿ ರೂಪಿಸುವಲ್ಲಿಯೂ ಅವಿರತ ಶ್ರಮಪಟ್ಟವರು.
ದೇಶಸೇವೆಗಾಗಿ ಸಿಕ್ಕ ಪ್ರತಿ ಅವಕಾಶವನ್ನು ಶ್ರದ್ಧೆಯಿಂದ ಸ್ವೀಕರಿಸಿ, ತನ್ನ ಶಕ್ತಿಮೀರಿ ದುಡಿದ ಮಹಾನ್ ಚೇತನ ಕಲಾಂರಿಗೆ ನನ್ನ ನಮನಗಳು.
ಇಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನನಗೆ ದೊರೆತ ಸ್ವಾಗತ ಬಹುಕಾಲ ನೆನಪಿನಲ್ಲಿ ಉಳಿಯುವಂತಹದ್ದು. ಜನರ ಪ್ರೀತಿ ಕಂಡು ನನ್ನ ಹುಟ್ಟೂರಿಗೆ ಬಂದ ಅನುಭವವಾಯಿತು. ಹೂಮಳೆ ಸುರಿಸಿ, ಪ್ರೀತಿಯಿಂದ ಸ್ವಾಗತಿಸಿದ ಎಲ್ಲಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಪ್ರೀತಿ ತುಂಬಿದ ಧನ್ಯವಾದಗಳು.
Dharmendra Pradhan’s resignation is a victory for the awakened students and youth of India - and for democracy and the Constitution.
Braving heat, rain, hunger, ill health and police brutality, lakhs of young people remained peaceful and refused to be provoked.
Their courage has given the country new hope.
The Congress fulfilled its duty as a responsible Opposition, while Shri Rahul Gandhi provided decisive leadership at a critical moment and guided the movement forward.
ಆತ್ಮೀಯರು, ಮಾಜಿ ಸಚಿವರು ಹಾಗೂ ಪಾವಗಡ ಕ್ಷೇತ್ರದ ಮಾಜಿ ಶಾಸಕರಾದ ವೆಂಕಟರಮಣಪ್ಪ ಅವರ ಅಗಲಿಕೆಯು ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ.
ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಪೋರ್ಟೀಸ್ ಆಸ್ಪತ್ರೆಯಲ್ಲಿ ವೆಂಕಟರಮಣಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಮೃತರ ಆತ್ಮಕ್ಕೆ ಸದ್ಗತಿ ಕೋರಿ, ವೆಂಕಟರಮಣಪ್ಪ ಅವರ ಪುತ್ರರಾದ ಶಾಸಕ ವೆಂಕಟೇಶ್ ಮತ್ತು ಅವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದೆ.
ಅತ್ಯಂತ ಸರಳ ವ್ಯಕ್ತಿತ್ವದ ವೆಂಕಟರಮಣಪ್ಪ ಅವರು ಹೋರಾಟ ಜೀವನದಿಂದ ಹೆಸರುಗಳಿಸಿದ ಶೋಷಿತ ವರ್ಗದ ಹಿರಿಯ ನಾಯಕ. ಶಾಸಕರಾಗಿ, ಸಚಿವರಾಗಿ ತುಮಕೂರು ಜಿಲ್ಲೆಯಲ್ಲಿ ಜನಪರ ಕೆಲಸ ಮಾಡಿ ಚಿರಪರಿತರಾಗಿದ್ದರು. ಅವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
#omshanti
ದೆಹಲಿಯಲ್ಲಿ ಇಂದು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.
ಶಾಸಕರುಗಳಾದ ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ|| ಯತೀಂದ್ರ ಸಿದ್ದರಾಮಯ್ಯ ಅವರು ಈ ವೇಳೆ ನನ್ನೊಂದಿಗಿದ್ದರು.
ರಾಯರ ಶಾಪದಿಂದ ಸಿದ್ದು ರಾಜೀನಾಮೆ ಕೊಟ್ರು ಅನ್ನೋದಾದ್ರೆ.
ರಾಯರ ಹೆಸರನ್ನ ಇಟ್ಕೊಂಡು ನಿತ್ಯ ಪೂಜೆ ಮಾಡುವ ರಾಘವೇಂದ್ರ ರಾಜಕುಮಾರ್ ಅನಾರೋಗ್ಯಕ್ಕೆ ತುತ್ತಾಗಿದ್ದೇಕೆ?
Appu Sir ಬೇಗ ಬಿಟ್ಟು ಹೋಗಿದ್ದೇಕೆ?
ಹಿರಿಯ ನಟ ಜಗ್ಗೇಶ್ ದರ್ಶನ್ ಫ್ಯಾನ್ಸ್ ಗಳಿಂದ ಒದೆ ತಿಂದಿದ್ದೇಕೆ?
ಹಿಟ್ ಸಿನಿಮಾ ಕೊಡೋಕಾಗದೆ ಅಣ್ತಮ್ಮ ವಿಲವಿಲ ಒದ್ದಾಡ್ತಿರೊದೇಕೆ?
ದೇವರಾಜ್ ಅರಸ್ ರ ಬಳಿಕ ಶೋಷಿತ ವರ್ಗದವರಿಗಾಗಿ ದುಡಿದ ಮುಖ್ಯಮಂತ್ರಿಗಳು ಯಾರಾದರೂ ಇದ್ದರೆ ಅದು @siddaramaiah ಒಬ್ಬರೇ!
2005 ರಲ್ಲಿ ತಮ್ಮ ರಾಜಕೀಯ ಭವಿಷ್ಯ ಅತಂತ್ರವಾದಾಗ, ಕಾಂಗ್ರೆಸ್ ಸೇರಿ, ಆ ಬಳಿಕ ಎಂಟು ವರ್ಷಗಳ ಕಾಲ ಅವರು ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದ ಪರಿ ಮಾತ್ರ ರೋಚಕವಾದುದು. ತಮ್ಮ ಎರಡೂ ಅವಧಿಗಳಲ್ಲಿ ಬಡವರಿಗಾಗಿ ಅವರು ಹುಟ್ಟುಹಾಕಿದ ಯೋಜನೆಗಳು ಖಂಡಿತ ಫಲಕಾರಿಯಾಗಿವೆ. ಹಾಗೂ, ತಮ್ಮ ಸಿದ್ಧಾಂತಗಳ ಬಗೆಗೆ ರಾಜಿಯಾಗದೆ ನಾಲ್ಕೈದು ದಶಕಗಳ ಕಾಲ ರಾಜಕಾರಣ ಮಾಡಿದ ಅಪರೂಪದ ಮುತ್ಸದ್ಧಿ ನಾಯಕರು ಇವರು.
ಇಂದಿಗೆ ಸಿದ್ದರಾಮಯ್ಯನವರ ಅವಧಿ ಮುಗಿದಿದೆ. ಬಹುಶಃ ನಾವು ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣ ಮಾಡುವ ಇಂತಹ ವಿಶಿಷ್ಟ ನಾಯಕನನ್ನು ಮತ್ತೆಂದೂ ಕಾಣಲಾರೆವು.
Siddaramaiah’s legacy as a leader and CM who stood for the constitutional rights, is unparalleled. You’ll be fondly remembered. Adieu, sir!
Forever my leader, my teacher and my role model… the man who set a very high standard in politics with his clean administration committed to social justice @siddaramaiah avaru… 🙏🏻
ಎಂದೆಂದಿಗೂ ನನ್ನ ನಾಯಕ, ನನ್ನ ಗುರು … ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ಆಡಳಿತದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದವರು @siddaramaiah ನವರು 🙏🏻
“ಎರಡು ಬಾರಿ ಮುಖ್ಯಮಂತ್ರಿಯಾಗಿ, 2 ಬಾರಿ ವಿರೋಧ ಪಕ್ಷದ ನಾಯಕನಾಗಿ ರಾಜ್ಯದ ಜನರ ಸೇವೆ ಸಲ್ಲಿಸಲು ಅವಕಾಶ ಒದಗಿಸಿಕೊಟ್ಟ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ, ರಾಹುಲ್ ಗಾಂಧಿ ಅವರಿಗೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಂದರ್ಭದಲ್ಲಿ ಅಪಾರವಾದ ಧನ್ಯವಾದಗಳನ್ನು ತಿಳಿಸುತ್ತೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಕ್ಷದ ಎಲ್ಲಾ ಮುಖಂಡರು, ಶಾಸಕರು, ಸಂಸದರು ಪ್ರೀತಿ ತೋರಿದ್ದು, ಅವರಿಗೂ ಧನ್ಯವಾದ ಅರ್ಪಿಸುತ್ತೇನೆ.”
-Shri @siddaramaiah
ಸಿಎಂ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ಮತ್ತು ವಿದಾಯ ಎಲ್ಲೋ ಒಂದು ಕಡೆ ನನಗೆ ಗೊತ್ತಿಲ್ಲದೆ ನೋವನ್ನ ಕೊಡ್ತಾ ಇದೆ. ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು ಆದರೆ ಅವರೊಂದಿಗೆ ಒಡನಾಟ ಮರೆಯುವಂತದ್ದಲ್ಲ ನಾನು ಅವರನ್ನು ಪೊಲೀಸ್ ಅಧಿಕಾರಿಯಾಗಿ ನೋಡಿದ್ದೇನೆ. 2004 ರಿಂದ ಅವರೊಂದಿಗೆ ಶಾಸಕನಾಗಿ ಕೂಡ ಅವರೊಂದಿಗಿದ್ದೆ,
2015 ಅನ್ಸುತ್ತೆ ವಿಧಾನಸೌಧದ ಬಲ ಗೇಟ್ ಹತ್ತಿರ ಒಂದು ಕವರ್ ಅಲ್ಲಿ ಫೈಲ್ ಇಟ್ಕೊಂಡ್,ಒಬ್ಬ ಪೌರ ಕಾರ್ಮಿಕ ಮಹಿಳೆ ನಿಂತಿರುತ್ತಾರೆ,
ಸಿದ್ಧರಾಮಯ್ಯ ಅವರ ಕಾನ್ವೋಯ್ ಬರುತ್ತೆ, ಎಲ್ಲರನ್ನೂ ಸೈಡ್ ಮಾಡ್ತಾ ಇರ್ತಾರೆ, ಈ ಮಹಿಳೆಯನ್ನು ಗಮನಿಸಿದ ಸಿದ್ದರಾಮಯ್ಯ ಅವರು security ಗೆ ಹೇಳಿ ಅವರನ್ನು ಒಳಗೆ ಕಳುಹಿಸಿ ಅಂತೇಳಿ ಮುಂದೆ ಹೋಗ್ತಾರೆ, ಅದನ್ನು ಗಮನಿಸಿದ
ಲಕ್ಷ್ಮೀ ಹೆಬ್ಬಾಳ್ಕರ್ ಕಾರಲ್ಲಿ ಅವರನ್ನು ಕೂರಿಸಿಕೊಂಡು ಒಳ ಬಾಗಿಲ ಹತ್ರ ಬರ್ತಾರೆ, ಸಿದ್ದರಾಮಯ್ಯ ಇಳಿದ ತಕ್ಷಣ ಈ ಮಹಿಳೆ ಹತ್ರ ಬಂದು, ಅವರ ಶೈಲಿ ಅಲ್ಲಿ ಏನಮ್ಮ ಅಂತ ಕೇಳುತ್ತಾರೆ?
ಆ ಮಹಿಳೆಗೆ ಹೃದಯರೋಗದ ಆಪರೇಷನ್ ಆಗಬೇಕಿರುತ್ತದೆ, ಕೆಲವು ತೊಂದರೆಗಳಿಂದ ಅವ್ರಿಗೆ ರೇಷನ್ ಕಾರ್ಡ್ ಕೊಟ್ಟಿರುವುದಿಲ್ಲ. ಇದಕ್ಕೆ ಮರುಗಿದ ಸಿದ್ದರಾಮಯ್ಯ ಆಗಿಂದಾಗೆ ಜಯದೇವಗೆ ಕರೆ ಮಾಡಿಸಿ ಇವ್ರಿಗೆ ಆಪರೇಷನ್ ಮಾಡುವಂತೆ ಸೂಚಿಸುತ್ತಾರೆ.
ಇದನ್ನು ಮನದಲ್ಲಿಟ್ಟುಕೊಂಡ ಅವರು 2016ನೆ ಬಡ್ಜೆಟ್ ಅಲ್ಲಿ ಪೌರಕಾರ್ಮಿಕ ಹೃದಯರೋಗ ಸ್ಟಂಟ್ಸ್ ಹಾಗೂ ಶಸ್ತ್ರ ಚಿಕಿತ್ಸೆಗೆ 100 ಕೋಟಿ ಎತ್ತಿಟ್ಟು ಮಾನವೀಯತೆ ಮೆರೆಯುತ್ತಾರೆ. ಅಂದಿಂದ ಇಂದಿನವರೆಗೆ ಈಗಲೂ ಪೌರಕಾರ್ಮಿಕ ಹೃದ್ರೋಗ ಸಮಸ್ಯೆಗೆ ಸರ್ಕಾರವೇ ಆ ಹಣ ನೀಡುತ್ತದೆ.
ಇಂತಹ ಅನೇಕ ಸಂಗತಿಗಳು ಅವರನ್ನು ಇಷ್ಟ ಪಡುವಂತೆ ಮಾಡುತ್ತದೆ.
ಅದಕ್ಕೆ ಅವರನ್ನು ಸಾಮಾನ್ಯರು, ದೀನ ದಲಿತರು ಇಷ್ಟ ಪಡೋದು.
ಬಾವಿ ಕಪ್ಪೆಯಂತೆ ಇರುವ ಅನೇಕರಿಗೆ , ಮೈ ತುಂಬಾ ಕೋಮು ವಿಷ ತುಂಬಿಕೊಂಡವರಿಗೆ ಇದೆಲ್ಲ ಎಲ್ಲಿ ಗೊತ್ತಾಗುತ್ತೆ.
#SiddaramaiahResigns