Jashn e Wiladath e Mustafa ﷺ
ONLY FOR LADIES
Date:15/9/25
Day:Monday
Venue :Darul Uloom Raza e Mustafa
Timings:10:30AM to 2Pm
Muqarrira e Khususi
Muhtarama Aalima Fazila
SIDDIQA FATIMA NOORI RAZVIYA Mumbai.
Female Manager Jamat Raza e Mustafa Educational Centre.
ಮೈಸೂರು ನಗರದ ಮಸ್ಜಿದ್ ಎ ಆಜಮ್ ನಲ್ಲಿ 29/07/2025 ರಂದು ಪೈಗಾಮ್ ಎ ಮಸ್ಲಕ್ ಎ ಆಲಾ ಹಜ್ರತ್ ಕಾನ್ಫರೆನ್ಸ್ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹುಜೂರ್ ಮುಹದ್ದಿಸ್ ಎ ಕಬೀರ್ ಆಗಮಿಸಿದ್ದರು.ಕಾರ್ಯಕ್ರಮವನ್ನು ನಡೆಸಲು ಅನುಮತಿ ಕೊಟ್ಟು ಇದರ ಯಶಸ್ಸಿಗೆ ಭದ್ರತೆಯನ್ನು ಒದಗಿಸಿದ ಪೊಲೀಸ್ ಇಲಾಖೆಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.