@Jairam_Ramesh@INCIndia There is no need to give explanations to anti-nationalist people in our country..... Indian people are smart enough to understand the things happening around the world. Why did the action stop immediately? Kindly go through international news rooms.
@PriyankKharge ದೇವರು ಎಲ್ಲರನ್ನೂ ಪರೀಕ್ಷೆಗೆ ಇಡು ಮಾಡುತ್ತಾನೆ. ಆದ್ರೆ ಆ ಪರೀಕ್ಷೆಯಲ್ಲಿ ಗೆದ್ದವನಿಗೆ ಮಾತ್ರ ಭವಿಷ್ಯದಲ್ಲಿ ಮರೆಯದಂತ ವರವನ್ನು ಕರುಣಿಸುತ್ತಾನೆ....!
ನೋಡುವ ನಿಮ್ಮ ಭವಿಷ್ಯದಲ್ಲಿ ಏನಿದೆ ಅಂತಾ.....?
@siddaramaiah Dear sir, Congress is very smart in Social Engineering workouts in Karnataka. It's not applicable throughout the country. Someone will break your smart social engineering strategies very soon...
Until you enjoy your statements and Unstable Secular Empire.....
@siddaramaiah ಧನ್ಯವಾದ ಸಿಎಂ ಸಾಹೇಬ್ರೆ.....
ನೀವು ಹೇಳುವ ಎಲ್ಲವನ್ನು ಕೇಳಲು ಸಾರ್ವಜನಿಕರು ಏನು ನಿಮ್ಮ ಗುಲಾಮರಾ ಅಲ್ಲವೋ ರಾಜ್ಯದ ಎಲ್ಲರೂ ನಿಮಗೆ ವೋಟ್ ಹಾಕಿದರಾ.... ಇನ್ನೂ ಬೇಕಾದಷ್ಟು ದರ ಹೆಚ್ಚಳ ಮಾಡಿ ಆದ್ರೆ ಸಾರ್ವಜನಿಕರ ಗಳಿಕೆ ಹೆಚ್ಚು ಮಾಡುವ ದಾರಿಯನ್ನೂ ಮಾಡಿ.Frre ಆಗಿ ದುಡ್ಡು ಕೊಡೋದರಿಂದ ದುಡ್ಡಿನ ಬೆಲೆ ಗೊತ್ತಾಗೋದಿಲ್ಲ . ಕಾಯಕವೇ ಕೈಲಾಸ
@siddaramaiah@narendramodi ತಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ನಮ್ಮ ನಮನಗಳು,
ಮೊದಲು ಎಷ್ಟೋ ಹೆಣ್ಣುಮಕ್ಕಳ ವಿಡಿಯೋಗಳನ್ನು ಫಿಲ್ಟರ್ ಇಲ್ಲದೆ ರಿಲೀಸ್ ಮಾಡದವರು, ಅವರ ಹಿಂದೆ ಇದ್ದಾರವರನ್ನ್ ಮುಲಾಜಿಲ್ಲದೆ ಹಿಡಿದು ದಂಡಿಸೋ ಕೆಲ್ಸಾ ಮಾಡಲು ಆಗಬೇಕು...... ಎಲ್ಲಿ ಹೊಗತಾನೆ ಆ ಪರ್ಜ್ವಲ್... ಅವನನ್ನ ಹಿಡಕೊಂಡು ಬಂದ್ರು ಜೈಲ್ಲಲ್ಲಿ ಹಾಕೋದು ಒಂದೇ ಕೆಲಸಾ ಬಾಕಿ ಇರೋದು......
@Voice_For_India Smart people can understand why some of the Empires are exaggerated in our education textbooks? and Who is behind this hidden agenda......? This is Navabharat
@yathnalabhimani@BasanagoudaBJP ಉತ್ತರ ಕರ್ನಾಟಕ, ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕಡೆಗಣಿಸುವ ನಿತಿ ಮೊದಲಿನಿಂದಲೂ ನಡೆದುಬಂದಿದೆ. ಈಗಲಾದರೂ ಬಿಜೆಪಿ ಪಕ್ಷ ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬುನಾದಿ ಅಲುಗಡಬಹುದು.
Hardcore BJP values to be established in Karanataka politics.
@INCIndia 🤣🤣 Its too late to address this issue from @INCIndia . Actually if you think in this way before 10-15 years maybe that cooli may have a good or better opportunity to evolve his self. May be he forgot all the studies and join the cooli job.
@BJP4Karnataka@BYVijayendra@BJP4Karnataka@BYVijayendra Congratulations 👏. We are expecting from you in upcoming days.
1. Clear BJP status without mingal politics.
2. Best administration and addressing of real problems in the public.
3. Development first Politics next policy in Karnataka BJP wing.
Tq.