ಬಡವರ ಏಳಿಗೆಗಾಗಿ ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಎಂಬ 5 ಖಾತರಿ ಯೋಜನೆಗಳನ್ನು ಆರಂಭಿಸಿದೆ. ಇವುಗಳ ಪ್ರಯೋಜನ, ಸಹಾಯಕ್ಕಾಗಿ ಈ ಪೇಜ್ ಫಾಲೋ ಮಾಡಿ.
ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ಮಹತ್ವವಾದ ಸ್ಥಾನವಿದೆ. ಹಸಿದವನಿಗೆ ಒಪ್ಪೊತ್ತಿನ ಊಟವನ್ನು ಕೊಟ್ಟರೆ ಅದಕ್ಕಿಂತ ಪುಣ್ಯದ ಕೆಲಸ ಇನ್ನೊಂದಿಲ್ಲ. ʻಅನ್ನಭಾಗ್ಯʼ ಯೋಜನೆಯ ಮೂಲಕ ಗ್ಯಾರಂಟಿ ಸರ್ಕಾರ ಈ ಪುಣ್ಯದ ಕೆಲಸವನ್ನು ಕೈಗೊಳ್ಳುತ್ತಿದೆ.
#annabhagyaschme#AnnaBhagya#guaranteekarnataka#CongressGuarantee