* ಎಸಿಬಿ ಎನ್ನುವುದು ಬೆದರುಬೊಂಬೆಯೂ ಅಲ್ಲ.
ಭ್ರಷ್ಟರ ಶಿಫಾರಸ್ಸು ಮತ್ತು ಬೆಂಬಲದೊಂದಿಗೆ KPSC ಆಯೋಗಕ್ಕೆ ಅಧ್ಯಕ್ಷ ಮತ್ತು ಸದಸ್ಯರಾಗಿ ನೇಮಕವಾದವರು ಮಾಡಿರುವ ಅಕ್ರಮಗಳು ಮತ್ತು ಜನದ್ರೋಹ ಅಷ್ಟಿಷ್ಟಲ್ಲ.
https://t.co/kMd1HxrvPZ
(2/2)
ನಮ್ಮ ಬಹುತೇಕ ಸರ್ಕಾರಿ ಅಧಿಕಾರಿಗಳು ಈ ಮಟ್ಟಕ್ಕೆ ಕಡುಭ್ರಷ್ಟರೂ, ಭಂಡರೂ ಆಗಿರುವುದಕ್ಕೆ ಪ್ರಮುಖ ಕಾರಣವಾದರೂ ಏನಿರಬಹುದು?
* ನೇಮಕವಾಗುವಾಗಲೇ ಲಕ್ಷ ಮತ್ತು ಕೋಟಿಗಳಲ್ಲಿ ಹಣ ಕೊಟ್ಟು ಬರುವ ಅಧಿಕಾರಿಗಳು ಕೆಲಸಕ್ಕೆ ಸೇರಿದ ನಂತರ ಭ್ರಷ್ಟಾಚಾರ ಮಾಡದೆ ಇರುತ್ತಾರೆಯೆ?
* ಈಗ ಲೋಕಾಯುಕ್ತವೂ ದುರ್ಬಲವಾಗಿದೆ ಮತ್ತು ನಿಷ್ಕ್ರಿಯವಾಗಿದೆ.
(1/2)
#KAS & Other exams of #KPSC should be conducted on regular basis even though for lesser no.of posts because of #COVID19 financial restrictions of Govt.This will keep aspirants on track&reduce their feeling of uncertainty. @BSYBJP@Tejasvi_Surya@nimmasuresh@drashwathcn@JPNadda
Govt must be sensitive towards the hard work,perseverance,sacrifices & pain of the Govt job seekers & should not cancel or withhold the notifications by using the vague terms like 'Administrative Reasons' #BMRCL#BWSSB#KPTCL@BSYBJP@Tejasvi_Surya@nimmasuresh@OfficeofAshwath
#KPSC should allow aspirants to choose exam Centre instead of allocating it on the basis of their residential address as aspirants stay in Bangalore or other places temporarily for preparation. They can't give it as residential address for future correspondence. @nimmasuresh
Has anyone from @CMofKarnataka has spoken about this? 3.74 lakh students applied to appear for this exam and each would have spent at least Rs.300 to be at exam centre. I guess it is all ram ram