ಹೃದಯ ವಿಶಾಲವಾಗಿರಬೇಕು ಆದರೆ ಇಷ್ಟಲ್ಲ....
ಕನ್ನಡಿಗ ನಿನ್ನ ನಾಡಲ್ಲೇ ನೀ
ಪರಕೀಯನಾಗಬೇಡ...
ಸ್ವಾಭಿಮಾನಿಯಾಗು.. ಬದಲಾಗು....
ಕನ್ನಡತನ.. ನಿನ್ನ ನೆಲದ ಬಗೆಗಿನ ಅಭಿಮಾನ,ನಿನ್ನ ಜನರ ಬಗೆಗಿನ ನೂರ್ಮಡಿಯಾಗಲಿ....
ಕಟ್ಟೋಣ.. ಕನ್ನಡಮಯ ಕರ್ನಾಟಕ..
ಹಿಂದಿನಿಂದಲೂ ನನಗೆ ಇಂಗ್ಲಿಷ್ ಮೂವಿಗಳ (ಅದರಲ್ಲೂ science fictions) ಹುಚ್ಚು. ಸಿನಿಮಾ ನೋಡುವಾಗ ಇಂಗ್ಲಿಷ್ ಕಾರಣಕ್ಕೆ ಪೂರ್ಣವಾಗಿ ಅರ್ಥವಾಗದೇ ಒದ್ದಾಡುತ್ತಿದ್ದೆ. ಕನ್ನಡದಲ್ಲಿ ಕನಿಷ್ಠ ಸಬ್ ಟೈಟಲ್ ಬಂದರೂ ಸಾಕು ಎನ್ನುತ್ತಿದ್ದೆ.
ಈಗ ನೋಡಿದರೆ ಅವುಗಳು ಕನ್ನಡಕ್ಕೆ ಡಬ್ ಆಗುತ್ತಿವೆ. ಎಂಥ ಚಾನ್ಸ್ ಅಲ್ವಾ?😀
#TerminatorInKannada
ಆಯಾ ಊರಿನ ಥಿಯೇಟರ್ಗಳ ಪೋಸ್ಟರ್ ಮಾಡಲಾಗಿದೆ. ಇದನ್ನು ನಿಮಗೆ ಗೊತ್ತಿರುವ ಫೇಸ್ ಬುಕ್ ಪುಟಗಳು, ವಾಟ್ಸಾಪ್ ಗುಂಪುಗಳಿಗೆ ಹಂಚಿರಿ... ಆದಷ್ಟು ಪ್ರಚಾರ ಮಾಡುವುದು ಮುಖ್ಯವಾಗಿದೆ.
ಈ ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆ ಮೇಲೆ ಮುಂದಿನ ಹಾಲಿವುಡ್ ಚಿತ್ರಗಳು... https://t.co/UXrduCggZg
@jogimane ವ್ಹಾ....ಕನ್ನಡ ಭಾಷೆಯ ಶತ್ರುಗಳು ಬೇರೆ ಯಾರು ಅಲ್ಲಾ.
ನೀವೇ...KFI ಬಕ್ಕೆಟ್ ಏಜೆಂಟ್ ಗಳು..
ಡಬ್ಬಿಂಗ್ ವಿರೋಧಿ ಪರ ಭಾಷೆಯ ಗುಲಾಮರು.
ಅವರು ಕನ್ನಡವನ್ನ ಇಷ್ಟ ಪಟ್ಟು ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ.ಅದಕ್ಕೆ.ಖುಷಿ ಪಡು.
ಅದು ಬಿಟ್ಟು ಉತ್ತಮ ಕಾರ್ಯಕ್ಕೆ ಅಪಶಕುನ ವಾಗಬೇಡ.
ಎನ್ ನೀನು ಬರೆದದೆಲ್ಲಾ ಸೂಪರ್ ಹಿಟ್...
ಕನ್ನಡ ಸಿನಿಮಾ ಅಂತ ಹೇಳ್ಕೊಂಡು ಅದರಲ್ಲಿ 30% ಹಿಂದಿಯನ್ನೊ, ತೆಲುಗನ್ನೊ ತುರುಕಿದಾಗ ಇವರಿಗೆ ಯಾರೂ ಜೋಕರ್ ತರ ಕಾಣಲ್ಲ.
ಕನ್ನಡ ಕಲಿಯಬಯಸುವವರನ್ನು ಅಪಹಾಸ್ಯ ಮಾಡುವ ಈ ಕೆಟ್ಟ ನಡೆಯಿಂದಲೇ ಕನ್ನಡನಾಡಲ್ಲಿ ಇವತ್ತು ಯಾರೂ ಕನ್ನಡ ಕಲಿಯೋ ಪ್ರಯತ್ನ ಮಾಡ್ತಿಲ್ಲ.
ಕನ್ನಡಿಗರೆ ಆಗಿರುವ ಸುದೀಪ್ ನಟಿಸಿರುವ, ಪ್ರಭುದೇವ ನಿರ್ದೇಶಿಸಿರುವ ಈ ಚಿತ್ರ ಯಾವ ಕನ್ನಡ ಚಿತ್ರಕ್ಕೆ ಕಮ್ಮಿಯಾಗಿದೆ? ಕನ್ನಡವೇ ಬಾರದ ಧ್ಯಾನ್, ಸೋನು ಸೂಡ್, ಮುಖೇಶ್ ತಿವಾರಿ, ನಸ್ಸರ್, ಜಗಪತಿ ಬಾಬು, ಆಶೀಶ್ ವಿದ್ಯಾರ್ಥಿ ಇವರೆಲ್ಲರ ಚಿತ್ರರಗಳನ್ನ ನೋಡಿಲ್ಲವೆ! ಅವರ್ಯಾರು ಜೋಕರ್ ಅನಿಸಲಿಲ್ಲ. ಚುಲ್ಬುಲ್ ಪಾತ್ರವೆ ಹಾಗೆ ಎಂದು ತಿಳಿಯಿರಿ
ಡಬ್ಬಿಂಗ್ ಅಭಿಯಾನದಲ್ಲಿ ಸೈರಾ ಸಿನೆಮಾ ಒಂದು ಮೈಲುಗಲ್ಲು. ಡಬ್ಬಿಂಗ್ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ @karave_KRV, ಕರಪ @yodharu ಕರುನಾಡಸೇವಕರು ಸಂಘಟನೆಗಳ ಗೆಳೆಯರೊಂದಿಗೆ ಸೈರಾದಲ್ಲಿ ತಾವೇ ಸ್ವತಃ ಡಬ್ ಮಾಡಿ ಡಬ್ಬಿಂಗ್ ಚಿತ್ರವನ್ನು ಜನ ಸಾಮಾನ್ಯರು ಮೆಚ್ಚುವಂತೆ ಮಾಡಿರುವ @KicchaSudeep ಸಾರ್ ರನ್ನು ಭೇಟಿ ಮಾಡಿ ಅಭಿನಂದಿಸಿದೆವು
#SyeRaaNarsimhaReddy ನಂತರ ಮತ್ತೊಂದು #PanIndia ಮಟ್ಟದ ಚಿತ್ರ ದಬಾಂಗ್3 ಕನ್ನಡದಲ್ಲೂ ಬಿಡುಗಡೆಯಾಗುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಕಿಚ್ಚ ಸುದೀಪ್ ರ First Look ಇದೀಗ ಸಲ್ಮಾನ್ ಖಾನ್ ಫಿಲ್ಮ್ಸ್ ಸಂಸ್ಥೆ ಬಿಡುಗಡೆ ಮಾಡಿದೆ.
Salmon Khan Films released First Look of Namma @KicchaSudeep for #Dabangg3
Presenting Balli Singh.
#Dabangg3
Christmas 2019 release.
Thank u Prabhu sir n th whole team for ur wonderful hospitality n gestures.
Mch luv n hugs to all. 🤗🤗🙏🏼🙏🏼