@ShakunthalaHS ಹೆಣ್ಣು ನಮ್ಮ ದೇಶದಲ್ಲಿ ತುಂಬಾ ಶೋಷಣೆ ಗೆ....ಒಳ್ಳಪಟಿರುತಾಳೆ... ಈ ಕೃತ್ಯ ಮಾಡಿದ ನರ ರೂಪ ರಾಕ್ಷರಿ ಸರಿ ಅದ ರೀತಿ ಕಠಿಣ ರೂಪ ದ ಕಾನೂನು ಅವಶ್ಯಕತೆ ಇದೆ.. ಪಶ್ಚಿಮ ಬಂಗಾಳ ಕಾನೂನು ಸು ವ್ಯವಸ್ಥೆ ಅದಗೆಟ್ಟಿದೆ.... ಇದರ ವಿರುದ್ಧ ಒಂದು. ಮಾತು ತುಟಿ ಬಿಚ್ಚದ so cald ಬುದ್ದಿ ಜೀವಿ ಗಳು ಮಾತನಡುತಿಲ.... ಇದು ದುರಂತ... ವಿಷಯ
@mepratap ಸರ್ ನಮಸ್ತೆ.. ಕೊರನ ಮಹಾಮಾರಿ ಇಡೀ ಪ್ರಪಂಚವೆ.. ತುಂಬಾ ದುಸ್ಥಿತಿ ತಲುಪಿದೆ ನಮ್ಮ ದೇಶ ದಲು ಕೊಡ ಇದರ ವರತಾಗಿಲ... ಯಲರು ಮನೆ. ಯಲ್ಲಿ ಕೂತು ಕುಟುಂಬ ಮತ್ತು ದೇಶ ನಾಗರೀಕರ.. ಆರೋಗ್ಯ ದ ಬಗ್ಗೆ ಕಾಳಜಿ ವಹಿಸೋಣ.. ಇದರ ಜೊತೆ ಸರಕಾರ ಮಾಧ್ಯಮ ವರ್ಗ ಜನರ..ಬಗ್ಗೆ ಸವಲ್ಪ ಕಾಳಜಿ ವಹಿಸಿ ತುಂಬಾ ನಿರ್ಗತರಿ ಊಟ ದ ವವಸ್ಥೆ ಕಲ್ಪಿಸಿ ಕೊಡಬೇಕು..🙏🙏
@mepratap ಲೋಕ ಸಭೆ ನಾಯಕ ಸಮುದಾಯದ ಬಗ್ಗೆ ಅಪಾರ ಪ್ರೀತಿ ವಿಶ್ವಾಸ ದಿಂದ ಮಾತನಾಡಿ... ಮದಕರಿ ನಾಯಕ ರ ಬಗ್ಗೆ ಕರ್ನಾಟಕ ಜನತೆಗೆ ಮನ ಮುಟ್ಟವಂತೆ ಮಾತನಾಡಿ.. ಜನರ ಅಪಾರ ಪ್ರೀತಿ ಗಳಿಸಿದಿರಿ....... ನಿಮಗೆ ನನ್ನ ಅನಂತ ಅನಂತ.. ನಮನ ಗಳು.. ಸರ್ 🙏🙏🙏🙏🙏💐💐💐💐💐
ನನ್ನ ದೇಶ ದಲ್ಲಿ ಹುಟ್ಟಿದ ಪ್ರತಿಯೊಬ್ಬನು ಭಾರತ ಮಾತೆಯ ಸುಪುತ್ರರೆ.. .ಮೊದಲು ಈ ನನ್ನ ದೇಶ ಕೆ ಋಣಿ ಯಾಗಿರಿ... ಯಾವದೋ ಗುಲಾಮರಿಗೆ ಅಲ್ಲ...... ಜೈ ಭಾರತ್ ಮಾತಾಕೀ... ಜೈ ಹಿಂದ್...
@Jaggesh2@BJP4Karnataka ಸತ್ಯ ವಾದ ಮತ್ತು... ಅಣ್ಣ... ಕ್ರಾಂತಿಕಾರಿ ಸಾವರ್ಕರ್... ರವರ ಬಗ್ಗೆ.. ಸರಿಯಾಗಿ ತಿಳಿಯದೆ..... ತಮ್ಮ ನಾಲಿಗೆ ಚಪಲ ಮಾತಾಡೋ.. ಮೂರ್ಖನಿಗೆ ಏನು ಗೊತ್ತು # ಅವರ ಬೆಲೆ... ##ಕತೆ ಏನು ಗೊತ್ತು ಕಸ್ತೂರಿಬೆಲೆ....###..ಜೈ ಸಾವರ್ಕರ್... ಜೀ...