ದೇಶಕ್ಕೆ ಒಲಿಂಪಿಕ್ ಪದಕ ಗೆದ್ದು ತಂದ ತಾರೆಗಳು ಇವರು!!!... 😥
ಆದರೆ ನಮ್ ದೇಶದಲ್ಲಿ ಹೆಣ್ಣಿಗಿರುವ ಗೌರವ ಎಂತಹದ್ದು ಅಂತ ಇವತ್ತಿರುವ ದೇಶದ ನಾಲಾಯಕ್ ಆಡಳಿತ ಬೂಟು ಕಾಲಿನಿಂದ ಇಡಿ ಪ್ರಪಂಚಕ್ಕೆ ತೋರಿಸಿಕೊಡುತ್ತಿದೆ
ಇವ್ನ್ ಯಾವನೋ ಸುಡುಗಾಡು ಶಿವಣ್ಣಗ್ ಸುಡುಗಾಡಿಗೆ ಹೋಗೋ ಮನಸ್ಸಾಗಿರಬೇಕು ಹಾಗಾಗಿ ಈ ಹೇಳಿಕೆ ಲೋ ಮಂಗ ಬಾಬಾ ಸಾಹೇಬರು ನೀಡಿರುವ ಸಂವಿಧಾನದ ಅನ್ವಯ ಅಭಿವ್ಯಕ್ತಿ ಸ್ವಾತಂತ್ರದಡಿ ನನ್ನ ಆಹಾರ ನನ್ನ ಉಡುಗೆ ನನ್ನ ಜನ್ಮಸಿದ್ಧ ಹಕ್ಕು ನೀ ಯಾವ್ ಪುಟ್go-C ಮಾರಾಯ ಹೇಳೋಕೆ
ಬೆಳ್ತಂಗಡಿ ನಾವೂರು ನಲ್ಲಿ ನಡೆದ 'ಪುರುಷರ ಕಟ್ಟುವುದು' ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮ, ಮುಸ್ಲಿಂ ಮಹಿಳೆಯರ ನಿಂದನೆ ಮತ್ತು ಮುಸ್ಲಿಂ ಭಾವನೆಗೆ ಧಕ್ಕೆ ಮಾಡಿದವರ ವಿರುದ್ಧ SDPI ಪಕ್ಷದ ವತಿಯಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು.
#SDPIBELTHANGADY#SDPI
ಮುಸ್ಲಿಮರ ಮೇಲಿನ ದಾಳಿಗಳನ್ನು @BJP4India ಬಹಳ ಪ್ರಾಯೋಜಿತವಾಗಿ ಮಾಡಿ ಮುಗಿಸುತ್ತದೆ.. @INCIndia ಅದಕ್ಕೆ ಮೌನ ಸಮ್ಮತಿಯನ್ನು ನೀಡುತ್ತದೆ..
ಅದರಿಂದ ಮುಸ್ಲಿಮರ ಮೇಲೆ ಕೊಲೆ ದಾಳಿ ನಡೆಯುತ್ತಲೇ ಇರುತ್ತೆ..ಎಲ್ಲಿಯಾದರೂ ಮುಸ್ಲಿಂ ಪ್ರತಿರೋಧಿಸಿದರೆ UAPA ಹಾಕಿ ಜೈಲಿಗೆ ಹಾಕಲ್ಪಡುತ್ತದೆ. ಈ UAPA ನೂ ಕಾಂಗ್ರೆಸ್ BJP ಗೆ ಕೊಟ್ಟ ಅಸ್ತ್ರ.
ಈ ರೀತಿ ಇದ್ರೀಸ್ ಕೊಲೆಗೆ ನೇರಾ ಕಾರಣ ಮಿಸ್ಟರ್ @CMofKarnataka ರವರೆ ತಾವೇ ಕಾರಣ ನಿಮ್ಮ ಹೇಳಿಕೆಗಳು ಪುನೀತ್ ಕೇರಅನ್ನೋ ಪುಡಿರೌಡಿಗಳನ್ನು ಹುಟ್ಟಿ ಹಾಕಿವೆ ಗೋರಕ್ಷಕರು ಅನ್ನೋ ನೆಪ ಇಟ್ಕೊಂಡ್ ಯಾರ್ ಯಾರನ್ನ ಬೇಕಾದ್ರು ಕೊಲ್ಲಲು ಅನುವು ಮಾಡಿಕೊಟ್ಟ ನಿಮಗೆ ಒಂದು ಛಿ..ಮಾರಿ