ತನು-ಮನಗಳ ನೋವುಗಳ ನಡುವೆ, ಉದಯ ಕಾಲದಿಂದ ನಡುರಾತ್ರಿಯವರೆಗೆ -ಅಪರಿಚಿತ ಅತಿಥಿಗಳಿಂದ ಆರಂಭಿಸಿ ಪರಿವಾರದವರೆಗೆ- ಸಕಲರಿಗೂ ಸಂಪ್ರೀತಿಯಿಂದ ಉಣಬಡಿಸುವ ಕಾರ್ಯವನ್ನು ಸೇವಾರೂಪದಿಂದ ನಡೆಸಿದ ಬಾಳಿಕೆಯ ಭುವನೇಶ್ವರಿಯ ಮನೆಯಲ್ಲಿ ನೆರವೇರಿದ ಶ್ರೀಭಿಕ್ಷೆಯಲ್ಲಿ ಸೇವಾಸುಗಂಧ!
ನೂರೆಂಟು ದೀಪಗಳನ್ನು ಮಗುವೇ ಬೆಳಗಿ, ಮೂರು ಉತ್ತಮ ವಸ್ತುಗಳಿಂದ (ಗಂಗೆ, ಕಮಲ, ನಾರಿಕೇಲ ಆರತಿ) ಗುರುಪೂಜೆಯನ್ನು ಮಾಡುವುದು. ಕಮಲದ ಸಮರ್ಪಣೆಯು ಹೃದಯ ಕಮಲದ ಸಮರ್ಪಣೆಯ ಪ್ರತೀಕವಿಲ್ಲಿ...
ಗ್ರೆಗೋರಿಯನ್ ನವ ವರ್ಷವನ್ನು ಆಚರಿಸುವಾಗ 'ಇದು ನಮ್ಮದಲ್ಲ; ನಮ್ಮ ನವ ವರ್ಷ ಬೇರೆಯೇ ಇದೆ; ಅದು ಮುಂದೆ ಬರಲಿದೆ' ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳೋಣವೇ?
#2020NewYear#Welcome2020
ಯಾವುದೇ ಮುಕ್ತಾಯವೂ ಮುಕ್ತಾಯವಲ್ಲ; ಅದು ಇನ್ನೊಂದರ ಆರಂಭ!
ನಿನ್ನೆ #ಧಾರಾ_ರಾಮಾಯಣ ದ ಸಮಾರೋಪದ ಸಮಯದಲ್ಲಿ #ವಿಷ್ಣು_ಸಹಸ್ರನಾಮ ಅಭಿಯಾನವು ಶುಭಾರಂಭಗೊಂಡಾಗ ಈ ಮಾತಿನ ಸತ್ಯತೆ ಮನಸ್ಸಿಗೆ ಮುಟ್ಟಿತು!
@VVV_University
@SriSamsthana @VVV_University ಶ್ರೀರಾಮ ಪಟ್ಟಾಭಿಷೇಕ @ ಶ್ರೀರಾಮಚಂದ್ರಾಪುರ ಮಠ ದ
ಶ್ರೀ ರಾಮಾಶ್ರಮ!
#ರಾಮಾಯಣ ವನ್ನು ರಾಮಚಂದ್ರಾಪುರ ಮಠದ ಶ್ರೀಗಳಿಗಿಂತ ಸುಂದರವಾಗಿ, ಅಧಿಕೃತವಾಗಿ ಬೇರೆಲ್ಲಿ ಕೇಳಲು ಸಾಧ್ಯ!
#Ramayana
ಉಂಡೆಮನೆ ಶಂಭು ಭಟ್ಟರಂತಹ ಸಾಧಕರ ಹೆಸರಲ್ಲಿರುವ ಉಂಡೆಮನೆ ಪ್ರಶಸ್ತಿಯನ್ನು ಬೋಧಕ ಸಂಶೋಧಕ ಸಂಪಾದಕ ಗುರುಭಕ್ತರಾದ ಪಾದೆಕಲ್ಲು ವಿಷ್ಣು ಭಟ್ಟರಿಗೆ @SriSamsthana ದವರ ಅಮೃತಹಸ್ತದಿಂದ ಪ್ರದಾನವಾಯಿತು.
ಸಾಧನೆಗಳನ್ನು ಮಾಡಿ ಗತಿಸಿಹೋದ ಹಿರಿಯರ ನೆನಪಿಗಾಗಿ ಈಗಿನ ಸಾಧಕರನ್ನು ಗುರುತಿಸಿ ಗೌರವಿಸುವ ಇಂತಹಾ ಕಾರ್ಯ ಶ್ಲಾಘನೀಯ!
#ಧಾರಾ_ರಾಮಾಯಣ ಪ್ರವಚನಮಾಲಿಕೆಯಲ್ಲಿ ರಾವಣಸಂಹಾರದ ಕಥೆಯನ್ನು ಕಥನ ಮಾಡಿ ಏಳುತ್ತಿದ್ದಂತೆಯೇ ಈ ಸುವಾರ್ತೆಯನ್ನು ಕೇಳಿದೆವು!
https://t.co/BzIPfQmQwO
#HeritageEducation @VVV_University