@LabourDeptGOK ಸರ್ ಈ ಆದೇಶ vocational Trainers ಗೆ ಸಂಬಂಧ ಪಟ್ಟಿರುತ್ತ? ನಮಗೆ ಏಪ್ರಿಲ್ ತಿಂಗಳಿಂದ ಇದುವರೆಗೂ ಸಂಬಳ ಆಗಿಲ್ಲದ್ರಿಂದ ತಮಗೆ ವಿನಂತಿಸುತ್ತೇವೆ, ದಯಮಾಡಿ ತಿಳಿಸಬೇಕಾಗಿ ಕೋರಿಕೊಳ್ಳುತ್ತೇವೆ. @narendramodi@CMofKarnataka@nimmasuresh
NSQF project has ended on march 2020 only,till today we are jobless and no salary from April to till day Evn @GOI hs circulated dat in Pandemic all dept will cntinue their project nobdy will lose their job,what the use of dat circular even Gvt is nt folwng rules @CMofKarnataka
Sir plz hv a look how the NSQF vocational Trainers struggle at ground level in all over the Karnataka .Plz take up the issue of vocational Trainers & make strong job policy for us.
#Regularize our salary
#provide job security
#Secure our future
@OfficeofAshwath@nimmasuresh
Sir plz hv a look how the NSQF vocational Trainers struggle at ground level in all over the Karnataka .Plz take up the issue of vocational Trainers & make strong job policy for us.
#Regularize our salary
#provide job security
#Secure our future
@PMOIndia@CMofKarnataka
@nimmasuresh ಸರ್ ದಯವಿಟ್ಟು NSQF ಮಕ್ಕಳ ಬಗ್ಗೆ ಸ್ವಲ್ಪ ಯೋಚನೆ ಮಾಡಿ ಬೇರೆ ವಿಷಯ ಪ್ರಾರಂಭವಾಗಿ ತಿಂಗಳು ಆಗಿದೆ ಆದರೆ Nsqf ಮಕ್ಕಳಿಗ ಅನ್ನ್ಯಾಯ ಆಗ್ತಿದೆ, ಮಕ್ಕಳು ಚಿಂತೆಗೀಡಾಗಿದ್ದಾರೆ ಹೇಗೆ ಬೋರ್ಡ್ ಪರೀಕ್ಷೆ ಬರಿಯೋದು.
@drashwathcn@CMofKarnataka@BSYBJP ಸರ್ NSQF ಸಮಗ್ರ ಶಿಕ್ಷಣ ಅಡಿಯಲ್ಲಿ ನಡೆಸುತ್ತಿರುವ ವಿಷಯವನ್ನೂ ಪ್ರಾರಂಭಿಸಲು ನಿಮ್ಮನ್ನು ವಿನಂತಿಸಲಾಗುತ್ತಿದೆ ಇತರ ಎಲ್ಲಾ ವಿಷಯಗಳು ಈಗಾಗಲೇ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿದೆ NSQF ವಿಷಯ ಇನ್ನು ಪ್ರಾರಂಭವಾಗದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ, @nimmasuresh