From smart signals to advanced monitoring, Bengaluru City Police is redefining safety with cutting-edge technology! Hear it straight from the Commissioner!
#WeServeWeProtect
ಸ್ಮಾರ್ಟ್ ಸಿಗ್ನಲ್ಗಳಿಂದ ಹಿಡಿದು ಸುಧಾರಿತ ಮೇಲ್ವಿಚಾರಣೆಯವರೆಗೆ, ಬೆಂಗಳೂರು ನಗರ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸುರಕ್ಷತೆಯನ್ನು ಮರುವ್ಯಾಖ್ಯಾನಿಸುತ್ತಿದ್ದಾರೆ! ಪೊಲೀಸ್ ಆಯುಕ್ತರಿಂದಲೇ ನೇರವಾಗಿ ಕೇಳಿ!
We, the people of India’—these words empower every citizen. On this #ConstitutionDayofIndia , Bengaluru City Police stands as a pillar of support to ensure your safety, rights, and freedom
#WeServeWeProtect
'ಭಾರತದ ಪ್ರಜೆಗಳಾದ ನಾವು' - ಎಂಬ ಈ ಪದಗಳು ಪ್ರತಿಯೊಬ್ಬ ನಾಗರಿಕರನ್ನು ಸಬಲೀಕರಣಗೊಳಿಸುತ್ತವೆ. ಈ ಸಂವಿಧಾನ ದಿನಾಚರಣೆಯಂದು, ಬೆಂಗಳೂರು ನಗರ ಪೊಲೀಸ್ ಇಲಾಖೆಯು ನಿಮ್ಮ ಸುರಕ್ಷತೆ, ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಖಾತ್ರಿಪಡಿಸಲು ಬೆಂಬಲದ ಸ್ತಂಭವಾಗಿ ನಿಂತಿದೆ.
📲ನಿಮ್ಮ ಕುಟುಂಬದ ಸದಸ್ಯರು ಕಿಡ್ನಾಪ್ ಆಗಿದ್ದಾರೆಂದು ನಿಮಗೆ ಕರೆ ಬಂದಿದೆಯೇ❓
🔊 "ಸೈಬರ್ ಕಿಡ್ನಾಪ್" ಅಥವಾ "ಡಿಜಿಟಲ್ ಅಪಹರಣ" ದ ಬಗ್ಗೆ ತಿಳಿಯಿರಿ.
🎭 ಸೈಬರ್ ಕಳ್ಳರ ಈ ಹೊಸ ವಿಧಾನದ ಬಗ್ಗೆ ಎಚ್ಚರವಿರಲಿ!
#cyberawareness#onlinesecurity#CrimeWatch
🧵1/2
Your wonderful reviews through the #LokaSpandana QR code have truly touched our hearts! We appreciate your kind words and are committed to maintaining the high standards of service you deserve. Thank you for your unwavering support! 🙏
#WeServeWeProtect
ಲೋಕಸ್ಪಂದನ ಕ್ಯೂಆರ್ ಕೋಡ್ ಮೂಲಕ ನೀವು ಕೊಟ್ಟಿರುವ ವಿಶ್ಲೇಷಣೆಗಳು ಹೃದಯಸ್ಪರ್ಶಿಯಾಗಿವೆ. ನಿಮ್ಮ ಅದ್ಭುತ ಮಾತುಗಳು ಉನ್ನತ ಮಟ್ಟದಲ್ಲಿ ನಿಮ್ಮ ಸೇವೆಗೆ ನಾವು ಬದ್ಧರಾಗಿರಲು ಉತ್ತೇಜನ ನೀಡಿವೆ. ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದಗಳು!
Bengaluru, Your appreciation is our greatest achievement. Let's continue this journey together, creating a city where safety and smiles go hand in hand.
#OurWorkYourSupport#NammaPolice
ಬೆಂಗಳೂರು ನಾಗರಿಕರೇ, ನಿಮ್ಮ ಪ್ರಶಂಸೆಯೆ ನಮ್ಮ ದೊಡ್ಡ ಸಾಧನೆಯಾಗಿದೆ. ಎಲ್ಲರೂ ಒಟ್ಟಾಗಿ ಬೆಂಗಳೂರನ್ನು ಸುರಕ್ಷಿತ ನಗರವನ್ನಾಗಿ ನಿರ್ಮಾಣ ಮಾಡುವ ಈ ಪ್ರಯಾಣವನ್ನು ಮುಂದುವರೆಸೋಣ.
We extend our heartfelt appreciation to Shri Zulfiquar Hasan, DG, BCAS, and the entire RO, BCAS, Bengaluru team for their remarkable efforts in organizing the 'Aviation Security Culture Week' in India from August 5th to 11th. This significant initiative aims to enhance awareness of Civil Aviation Security and ensure the safety of our air traffic.
#WeServeWeProtect
Say NO to eve teasing! If you witness or experience it, call #Namma112. Your voice matters. Let's create a safer community together.
#Awareness4You
ಮಹಿಳೆಯರ ಮೇಲಿನ ಕಿರುಕುಳವನ್ನು (eve teasing) ವಿರೋಧಿಸೋಣ! ಮಹಿಳೆಯರಿಗೆ ಛೇಡಿಸಿ ಕಿರುಕುಳ ನೀಡುತ್ತಿರುವುದನ್ನು ಕಂಡರೆ ಅಥವಾ ಸ್ವತಃ ಅದನ್ನು ಎದುರಿಸಿದರೆ 'ನಮ್ಮ112' ಸಹಾಯವಾಣಿಗೆ ಕರೆಮಾಡಿ. ಅಂತಹ ನಿಮ್ಮ ಧ್ವನಿ ಮುಖ್ಯವಾದುದು. ಎಲ್ಲರೂ ಸೇರಿ ಸುರಕ್ಷಿತ ಸಮುದಾಯವನ್ನು ನಿರ್ಮಿಸೋಣ.
On this day in 1942, the Quit India Movement echoed through our nation! Today, we remember the brave hearts of the Quit India Movement. Let's honor the courage and unity of our freedom fighters by striving for a just and peaceful society.
#QuitIndiaMovement#WeServeWeProtect
1942ರಲ್ಲಿ ಈ ದಿನದಂದು, ದೇಶದಾದ್ಯಂತ 'ಭಾರತ ಬಿಟ್ಟು ತೊಲಗಿ' ಎಂಬ ಚಳುವಳಿ ಪ್ರತಿಧ್ವನಿಸಿತ್ತು. ಇಂದು, ಅಂದಿನ ಈ ಚಳುವಳಿಯಲ್ಲಿ ಭಾಗವಹಿಸಿದ ನಮ್ಮ ಕೆಚ್ಚೆದೆಯ ವೀರರನ್ನು ಸ್ಮರಿಸೋಣ. ಶಾಂತಿಯುತ ಸಮಾಜವನ್ನು ನಿರ್ಮಿಸುವುದರೊಂದಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ ಹಾಗೂ ಏಕತೆಯನ್ನು ಗೌರವಿಸೋಣ.
Why risk missing honks or emergency sirens? Don't let your music be the only thing jamming your attention. Keep your ears free and roads safe.
#DriveResponsibly#Awareness4You
ತುರ್ತು ಸೈರನ್ ಹಾಗೂ ಹಾರನ್ ಗಳ ಸದ್ದಿನ ಬಗ್ಗೆ ನಿರ್ಲಕ್ಷ್ಯ ಮಾಡುವ ಸಾಹಸವೇಕೆ ? ವಾಹನ ಚಾಲನೆ ವೇಳೆ ಸಂಗೀತವು ನಿಮ್ಮ ಗಮನವನ್ನು ಹಿಡಿದಿಡಲು ಅವಕಾಶ ನೀಡಬೇಡಿ. ನಿಮ್ಮ ಕಿವಿಗಳನ್ನು ಮುಕ್ತವಾಗಿಸಿ ಹಾಗೂ ರಸ್ತೆ ಸುರಕ್ಷಿತವಾಗಿರಿಸಿ.
Empowering women for a brighter tomorrow! On March 28, Parihar and Bengaluru City Police, in collaboration with Kardex and United Way Bengaluru, distributed 50 sewing machines and essential tools to support livelihoods of women in CAR - Audugodi, CAR-Mysuru Road, and CAR-Hegde Nagar.Together, we're fostering skill development and economic independence for women.
#WeServeWeProtect
ಉಜ್ವಲ ನಾಳೆಯ ಭವಿಷ್ಯಕ್ಕೆ ಮಹಿಳೆಯರ ಸಬಲೀಕರಣ! ಆಡುಗೋಡಿ, ಮೈಸೂರು ರಸ್ತೆ ಹಾಗೂ ಹೆಗಡೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಂಗಳೂರು ಪೊಲೀಸರು ಮತ್ತು ಪರಿಹಾರ ಸಂಸ್ಥೆಯು ಕರ್ಡೆಕ್ಸ್ ಮತ್ತು ಯುನೈಟೆಡ್ ವೇ ಬೆಂಗಳೂರು ಸಹಯೋಗದಲ್ಲಿ ಮಾರ್ಚ್ 28 ರಂದು 50 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ನಾವು ಒಟ್ಟಾಗಿ ಮಹಿಳೆಯರ ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುತ್ತಿದ್ದೇವೆ.