ಕೃಷಿ ಮಾರುಕಟ್ಟೆ ಧಾರಣೆ
19-08-2026
ರಾಜ್ಯದ ಪ್ರಮುಖ ಮಾರುಕಟ್ಟೆಗಳ ದೈನಂದಿನ ಕೃಷಿ ಉತ್ಪನ್ನಗಳ ಬೆಲೆ ವಿವರಗಳು.
ದೈನಂದಿನ ಕೃಷಿ ಉತ್ಪನ್ನಗಳ ನಿಖರ ಬೆಲೆಗಳ ಮಾಹಿತಿಗಾಗಿ ನಮ್ಮ ಉಚಿತ ಸಹಾಯವಾಣಿ ಸಂಖ್ಯೆ 1800 425 1522 ಗೆ ಕರೆ ಮಾಡಿ.
#KSAMB#AgriMarket#KarnatakaFarmers#MarketRates#Agriculture
ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ವೀರ ಯೋಧರ, ನಾಯಕರ ಮತ್ತು ನಿಸ್ವಾರ್ಥ ದೇಶಪ್ರೇಮಿಗಳ ತ್ಯಾಗವೇ ಇಂದಿನ ನಮ್ಮ ಸಮೃದ್ಧಿಗೆ ಅಡಿಪಾಯ. ಅವರ ದೇಶಭಕ್ತಿ ನಮಗೆ ಎಂದೆಂದಿಗೂ ದಾರಿದೀಪ. ರಾಷ್ಟ್ರದ ಬೆಳವಣಿಗೆ, ಪ್ರಗತಿ ಮತ್ತು ಸಾರ್ವಭೌಮತೆಯನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
#August15