@secretarykpsc
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಿಕ್ಷಕರ
ಸಂಯೋಜಿತ ಪದಕ್ರಮ ಪಟ್ಟಿ (gradation list) ನ್ನು ದಯವಿಟ್ಟು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು
ಗೌರವಾನ್ವಿತ ಕಾರ್ಯದರ್ಶಿ ಗಳಲ್ಲಿ ವಿನಂತಿಸಿಕೊಳ್ಳುತ್ತೇವೆ.
ವಂದನೆಗಳೊಂದಿಗೆ 💐
@secretarykpsc
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಶಿಕ್ಷಕರ
ಸಂಯೋಜಿತ ಪದಕ್ರಮ ಪಟ್ಟಿ (gradation list) ನ್ನು ದಯವಿಟ್ಟು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು
ಗೌರವಾನ್ವಿತ ಕಾರ್ಯದರ್ಶಿ ಗಳಲ್ಲಿ ವಿನಂತಿಸಿಕೊಳ್ಳುತ್ತೇವೆ.
ವಂದನೆಗಳೊಂದಿಗೆ 💐
@prajavani
ಪ್ರಧಾನ ಸಂಪಾದಕರಿಗೆ
🌹
ಬೆಳಗಿನ ಶುಭಾಶಯಗಳು.
2011 ರ ಇಲಾಖೆಯ ಸಿ & ಆರ್ ಸುಮಾರು 11 ವರ್ಷವಾದರೂ ಪರಿಷ್ಕೃತವಾಗಿಲ್ಲ. ಇಲ್ಲಿಯವರೆಗೂ 2011 ರ ಸಿ & ಆರ್ ಬದಲಾವಣೆಯಾಗಿಲ್ಲ. ಇಲಾಖೆಗೆ ಸು. ವರ್ಷದಿಂದ ಮನವಿ ಮಾಡಿದರು ಸಮಸ್ಯೆ ಪರಿಹಾರವಾಗಿಲ್ಲ. ದಯವಿಟ್ಟು ಸರ್ಕಾರದ ಗಮನಕ್ಕೆ ಈ ವಿಷಯ ತರಬೇಕೆಂದು
ವಿನಂತಿ.
ರಾಜ್ಯಾಧ್ಯಕ್ಷರು

ಎಲ್ಲರಿಗೂ ಸಂಭ್ರಮ, ಸಂತೋಷದ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಕಾಮನೆಗಳು. ಈ ದೀಪಾವಳಿಯು ಎಲ್ಲರ ಜೀವನದಲ್ಲಿ ಆರೋಗ್ಯ, ಸುಖ, ಸಮೃದ್ಧಿಗಳ ಬೆಳಕನ್ನು ಹೊತ್ತು ತರಲಿ, ಎಲ್ಲೆಡೆ ಸಡಗರ, ಸಂಭ್ರಮ, ಸದ್ಭಾವಗಳ ಹೊಂಬೆಳಕನ್ನು ಮೂಡಿಸಲಿ ಎಂದು ಪ್ರಾರ್ಥಿಸೋಣ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ(ರಿ).
ಭಾರತ ರತ್ನ, ಕೋಟ್ಯಾಂತರ ಹೃದಯಗಳ ಪ್ರೇರಕ ಶಕ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ,ದೇಶ ಕಂಡ ಮಹಾನ್ ವಿಜ್ಞಾನಿ, ಕ್ಷಿಪಣಿ ಸಂಶೋಧಕ, ಮಾಜಿ ರಾಷ್ಟ್ರಪತಿ, ಅದ್ಬುತ ಶಿಕ್ಷಕ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. 🙏😍
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ(ರಿ).
ಮಾನ್ಯ ಮುಖ್ಯ ಮಂತ್ರಿಗಳು ರಾಜ್ಯ ಸರಕಾರಿ ನೌಕರರಿಗೆ 3.75 ತುಟ್ಟಿಭತ್ಯೆಯನ್ನು ಹೆಚ್ಚಿಸುವುದರ ಮೂಲಕ ನಮಗೆಲ್ಲ ದೀಪಾವಳಿಯ ಉಡುಗರೆಯನ್ನು ನೀಡಿರುವ ನಮ್ಮ ನೆಚ್ಚಿನ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು.💐💐💐
ಅಧ್ಯಕ್ಷರು,
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಿಕ್ಷಕರ ಸಂಘ(ರಿ).