ಪ್ರಧಾನಿ ಶ್ರೀ @narendramodi ರವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ವೈಯಕ್ತಿಕ ಮಟ್ಟದಲ್ಲಿ ಆಚರಣೆಗೆ ತಂದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವ ಅದೆಷ್ಟೋ ಮಂದಿ ನಮ್ಮ ನಡುವೆಯೇ ಇದ್ದಾರೆ, ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿದ್ದಾರೆ. ಪುತ್ತೂರು ತಾಲೂಕಿನ ನಿವಾಸಿ ಸಂದೀಪ್ ಲೋಬೋರವರ ಸಾಧನೆ ಅನೇಕರಿಗೆ ಸ್ಫೂರ್ತಿ ನೀಡಬಲ್ಲದು
@mepratap ಕೇಳಿ ರೋಮಾಂಚನ... ಅವರ ಅನ್ಯಾಯವನ್ನು ಇಷ್ಟು ವಯಸ್ಸಿನಲ್ಲಿ ತಿಳಿಸುತ್ತಿದ್ದಾರೆಂದರೆ ಆ ಪುಟ್ಟ ಬಾಲಕಿಗೆ ಎಷ್ಟು ಒತ್ತಡ ಹೇರಿಕೆ ಆಗಿರಬಹುದು...ಯೋಚಿಸಲೇಬೇಕಾದ ಸಂಗತಿ...ಸರ್ಕಾರ ಗಂಭೀರವಾಗಿ ಪರಿಗಣಿಸಿ ವ್ಯವಸ್ತಿತವಾಗಿ ನಿಯಮಗಳನ್ನು ಹೊರಡಿಸಿ ಮಕ್ಕಳ ಮೆಲಾಗುತ್ತಿರುವ ಅನ್ಯಾಯಕ್ಕೆ ನ್ಯಾಯವನ್ನು ಒದಗಿಸಬೇಕೆಂದು ನಮ್ರ ವಿನಂತಿ... 🙏 @PMOIndia
ಸರ್ ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ನೀಡುವಂತದ್ದೇ ಆದರೆ ರಾಜ್ಯದಲ್ಲಿ ದಿನೇ ದಿ���ೇ ಹೆಚ್ಚಾಗುತ್ತಿರುವ ಕೋವಿಡ್ 19 ಹಿನ್ನೆಲೆಯಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳ ಸಮಸ್ಯೆ ಅರಿಯದೇ ಪರೀಕ್ಷೆ ನಡೆಸುವುದು ಸೂಕ್ತವೇ? ಇನ್ನೂ ಸಿಲಬಸ್ ಇದೆ,, ಪೂರ್ಣಗೊಂಡಿಲ್ಲ...ಪರೀಕ್ಷೆಗಳನ್ನು ಮುಂದೂಡಿ ದಯವಿಟ್ಟು ರಾಜ್ಯದ ಎಲ್ಲ ಡಿಪ್ಲೋಮಾ ವಿದ್ಯಾರ್ಥಿಗಳ ಪರವಾಗಿ.
ವೃತ್ತಿಯಲ್ಲಿ ವೈದ್ಯರಾಗಿ, ಪಕ್ಷದ ಹಿರಿಯ ನಾಯಕರಾಗಿದ್ದ ಡಾ. ವಿ. ಎಸ್. ಆಚಾರ್ಯರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು. ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದ ಅವರು ಚಿರಸ್ಮರಣೀಯರು.